ವಿಷಯಕ್ಕೆ ಹೋಗು

ಭಾರತದಲ್ಲಿ ವಾಹನ ನೊಂದಾವಣೆ ಸಂಖ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಮಂಗಳೂರಿನ ಒಂದು ನೊಂದಾವಣೆ ಫಲಕ

ಭಾರತದಲ್ಲಿ ವಾಹನ ನೊಂದಾವಣೆ ಫಲಕಗಳನ್ನು ಜಿಲ್ಲಾ ಮಟ್ಟದ ಪ್ರಾಂತೀಯ ಸಾರಿಗೆ ಕಛೇರಿಗಳು (Regional Transport Office - RTO) ನೀಡುತ್ತವೆ. ಈ ಫಲಕಗಳು ಲ್ಯಾಟಿನ ಅಕ್ಷರಮಾಲೆಯ ಅಕ್ಷರಗಳನ್ನು ಮತ್ತು ಅರಬಿಕ್ ಸಂಖ್ಯೆಗಳನ್ನು ಹೊಂದಿರುತ್ತವೆ. ಉದಾಹರಣೆಗೆ:

AA 11 BB 1111

ಎಂಬ ಫಲಕದಲ್ಲಿ AA ವಾಹನದ ರಾಜ್ಯವನ್ನು; 11 ಜಿಲ್ಲೆಯನ್ನು; 1111 ವಾಹನದ ಸಂಖ್ಯೆಯನ್ನು ಮತ್ತು BB ವಾಹನದ ಪ್ರಕಾರವನ್ನು ಸೂಚಿಸುತ್ತವೆ.