ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳು
ಗೋಚರ
- ಆನೆಗುಡ್ಡೆ- ಆನೆಗುಡ್ಡೆ ವಿನಾಯಕ ದೇವಸ್ಥಾನ
- ಕದ್ರಿ- ಶ್ರೀ ಮಂಜುನಾಥಸ್ವಾಮಿ ದೇವಾಲಯ
- ಧರ್ಮಸ್ಥಳ- ಶ್ರೀ ಮಂಜುನಾಥಸ್ವಾಮಿ ದೇವಾಲಯ
- ಉಡುಪಿ-ಶ್ರೀ ಕೃಷ್ಣ ಮಂದಿರ
- ಕೊಲ್ಲೂರು-ಶ್ರೀ ಮೂಕಾಂಬಿಕಾ ದೇವಾಲಯ
- ಇಡಗುಂಜಿ-ಶ್ರೀ ವಿನಾಯಕ ದೇವಾಲಯ
- ಎಡೆಯೂರ-ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ
- ತಲಕಾಡು -ಶ್ರೀ ಪಂಚಲಿಂಗೇಶ್ವರ ದೇವಾಲಯ
- ಮೈಸೂರು-ಶ್ರೀ ಚಾಮುಂಡೇಶ್ವರಿ ದೇವಾಲಯ
- ನಂಜನಗೂಡು-ಶ್ರೀ ನಂಜುಂಡೇಶ್ವರ ದೇವಸ್ಥಾನ
- ಮೇಲುಕೋಟೆ-ಶ್ರೀ ಚೆಲುವರಾಯಸ್ವಾಮಿ ದೇವಾಲಯ
- ಗೋಕರ್ಣ-ಶ್ರೀ ಶಿವ ದೇವಾಲಯ
- ಕೂಡಲ ಸಂಗಮ-ಶ್ರೀ ಸಂಗಮನಾಥ ದೇವಾಲಯ
- ಕುಕ್ಕೆ ಸುಬ್ರಹ್ಮಣ್ಯ-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
- ತಲಕಾವೇರಿ-ಶ್ರೀ ಕೊಡವರ ಕುಲದೇವತೆಯಾದ ಕಾವೇರಿ
- ಶೃಂಗೇರಿ-ಶ್ರೀ ಶಾರದಾಂಬಾ ದೇವಾಲಯ
- ಬನಶಂಕರಿ-ಶ್ರೀ ಬನಶಂಕರಿ ದೇವಾಲಯ
- ಮಹಾಕೂಟ-ಶ್ರೀ ಮಹಾಕೂಟೆಶ್ವರ ದೇವಾಲಯ
- ಚಿಂತಾಮಣಿ - ಶ್ರೀ ಮುರುಗಾಮಲ್ಲ ಮುಕ್ತೀಶ್ವರ ಸ್ವಾಮಿ ದೇವಾಲಯ
- ಶ್ರವಣಬೆಳಗೊಳ - ಶ್ರೀ ಗೊಮ್ಮಟೇಶ್ವರ ದೇವಾಲಯ
- ಆದಿಚುಂಚನಗಿರಿ - ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ
- ಕುದ್ರೋಳಿ - ಶ್ರೀ ಗೋಕರ್ಣನಾಥ ದೇವಾಲಯ
- ಮಲೆಮಹದೇಶ್ವರ - ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಾಲಯ
- ಗೊರವನಹಳ್ಳಿ-ಶ್ರೀ ಲಕ್ಷ್ಮಿ ದೇವಾಲಯ
- ಸುತ್ತೂರು -ಶ್ರೀ ಶಿವರಾತ್ರೇಶ್ವರ ದೇವಾಲಯ
- ಮೇಲುಕೋಟೆ-ಶ್ರೀ ಮೇಲುಕೋಟೆಶ್ವರ ದೇವಾಲಯ
- ಗುರುಗುಂಟಾ-ಶ್ರೀ ಅಮರೇಶ್ವರ ದೇವಾಲಯ
- ಇಟಗಿ-ಶ್ರೀ ಭಿಮಾಂಬಿಕೆ ದೇವಾಲಯ
- ಕನಕಗಿರಿ-ಶ್ರೀ ಕನಕಾಚಲಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
- ಧೂಳಖೇಡ-ಶ್ರೀ ಶಂಕರಲಿಂಗ ದೇವಾಲಯ
- ಶಿವಣಗಿ-ಶ್ರೀ ಹಾಲುಮರಡಿಸಿದ್ದೇಶ್ವರ ದೇವಾಲಯ ಸುಕ್ಷತ್ರ ಐತಿಹಾಸಿಕ ದೇವಾಲಯ ಶಿವಣಗಿ ತಾಲೂಕ ಜಿಲ್ಲಾ ವಿಜಯಪುರ
- ಹನೂರು - ಶ್ರೀ ಮಲೆ ಮಹದೇಶ್ವರ ಬೆಟ್ಟ
ಚಿತ್ರ ಗ್ಯಾಲರಿ
[ಬದಲಾಯಿಸಿ]ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳು