ಕನಕಗಿರಿ

ವಿಕಿಪೀಡಿಯ ಇಂದ
Jump to navigation Jump to search
ಕನಕಗಿರಿ

ಸುವರ್ಣಗಿರಿ
ಪಟ್ಟಣ
ಕನಕಚಲಾಪತಿ ದೇವಾಸ್ಥಾನ
ಕನಕಚಲಾಪತಿ ದೇವಾಸ್ಥಾನ
ಕನಕಗಿರಿ is located in Karnataka
ಕನಕಗಿರಿ
ಕನಕಗಿರಿ
Location in Karnataka, India
Coordinates: 15°33′N 76°24′E / 15.550°N 76.400°E / 15.550; 76.400Coordinates: 15°33′N 76°24′E / 15.550°N 76.400°E / 15.550; 76.400
Country India
StateKarnataka
Districtಕೊಪ್ಪಳ
Languages
 • OfficialKannada
Time zoneUTC+5:30 (IST)
PIN
583283
ISO 3166 codeIN-KA
Vehicle registrationKA
Nearest cityGangavathi
Lok Sabha constituencyKoppal
Vidhan Sabha constituencyKanakagiri
Websitewww.kanakagiri.in

ಕನಕಗಿರಿ ಎಂಬ ಐತಿಹಾಸಿಕ ಸ್ಥಳವು ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ಈ ಕನಕಗಿರಿಯು ವಿದಾನಸಭಾಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕನಕಾಚಲಪತಿ ದೇವಸ್ಥಾವಿದ್ದು ಕನಕಗಿರಿಯು ಐತಿಹಾಸಿಕ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಕ್ಷೇತ್ರವಾಗಿದೆ. ಕನಕಗಿರಿಯನ್ನು ಎರಡನೆ ತಿರುಪತಿ ಎಂದೂ ಕರೆಯುತ್ತಾರೆ.ಹಂಪೆಗೆ ಬರುವ ಪ್ರವಾಸಿಗರು ಇಲ್ಲಿಯೂ ಬೇಟಿನೀಡಿ ಶ್ರೀ ಕನಕಾಚಲಪತಿ ದರ್ಶನ ಪಡೆಯುತ್ತಾರೆ. ಕಾಲು ಇದ್ದವರು ಹಂಪೆ ಸುತ್ತಬೇಕು ಕಣ್ಣು ಇದ್ದವರು ಕನಕಗಿರಿ ನೋಡಬೇಕು ಎಂಬ ನಾಡನುಡಿ ಪ್ರಸಿದ್ದವಾಗಿ. ಈ ಸ್ಥಳ ಗಂಗಾವತಿಯಿಂದ ೨೧ ಕಿ.ಮಿ ಕೊಪ್ಪಳದಿಂದ ೪೦ ಕಿಮಿ ಹಂಪೆಯಿಂದ ೩೦ ಕಿ.ಮಿ ದೂರದಲ್ಲಿದೆ. ಒಟ್ಟು ಕನಕಗಿರಿಯಲ್ಲಿ ಒಟ್ಟು ೭೦೧ ಬಾವಿಗಳು ಮತ್ತು ೭೦೧ ದೇವಸ್ಥಾನಗಳು ಇವೆ ಎಂಬುದು ನಂಬಿಕೆ(ಈಗ ಮುಳುಗಡೆ ಯಾಗಿರಬಹುದು). ಈಗಲೂ ನಮಗೆ ನೋಡಲು ಕನಕಗಿರಿಯಲ್ಲಿ ಪ್ತತಿ ನಾಲ್ಕು ಹೆಜ್ಜೆ ಒಂದು ದೇವಸ್ಥಾನಗಳು ನೋಡಸಿಗುತ್ತವೆ. ಆದ್ದರಿಂದ ಕನಕಗಿರಿಯನ್ನು ದೇವಾಲಯಗಳ ತವರು ಎನ್ನಬಹುದು.

"https://kn.wikipedia.org/w/index.php?title=ಕನಕಗಿರಿ&oldid=972684" ಇಂದ ಪಡೆಯಲ್ಪಟ್ಟಿದೆ