ಆನೆಗುಡ್ಡೆ
ಗೋಚರ
ಆನೆಗುಡ್ಡೆ
ಆನೆಗುಡ್ಡೆ | |
---|---|
ಹಳ್ಳಿ |
ಆನೆಗುಡ್ಡೆ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯದ ಒಂದು ಸಣ್ಣ ಹಳ್ಳಿ.. ಇದನ್ನು ಕುಂಭಾಶಿ ಎಂದು ಕೂಡ ಕರೆಯುತ್ತಾರೆ. ಆನೆಗುಡ್ಡೆ ಅಂದರೆ ಆನೆ+ಗುಡ್ಡ.
ಇಲ್ಲಿಗೆ ತಲುಪುವುದು ಹೇಗೆ?
[ಬದಲಾಯಿಸಿ]ಈ ಹಳ್ಳಿಯು ಉಡುಪಿ ಮತ್ತು ಕುಂದಾಪುರದ ಮಧ್ಯ ರಾ.ಹೆ.೬೬(ರಾ.ಹೆ.೧೭)ರಲ್ಲಿ ಬರುತ್ತದೆ. ಮಂಗಳೂರು, ಉಡುಪಿ ಮತ್ತು ಕುಂದಾಪುರದಿಂದ ಖಾಸಗಿ ಸಾರಿಗೆ ವವ್ಯಸ್ಥೆಯು ಇದೆ.
- ಮಂಗಳೂರು: ೯೬ ಕಿ.ಮೀ;
- ಉಡುಪಿ: ೩೦ ಕಿ.ಮೀ;
- ಕುಂದಾಪುರ: ೯ ಕಿ.ಮೀ;
- ಬೆಂಗಳೂರು (ರಾಜ್ಯ ರಾಜಧಾನಿ): ೪೦೦ ೯ ಕಿ.ಮೀ;
- ಹತ್ತಿರದ ರೈಲ್ವೆ ನಿಲ್ದಾಣ: ಕುಂಭಾಶಿಗೆ ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಬಾರಕೂರು ರೈಲ್ವೆ ನಿಲ್ದಾಣ ಸಮೀಪವಿರುತ್ತಾದೆ.
- ಹತ್ತಿರದ ವಿಮಾನ ನಿಲ್ದಾಣ: ೮೮ ಕಿ.ಮೀ ದೂರದ ಬಜಪೆ ವಿಮಾನ ನಿಲ್ದಾಣ, ಮಂಗಳೂರು.
ದೇವಸ್ಥಾನಗಳು
[ಬದಲಾಯಿಸಿ]- ಶ್ರೀ ವಿನಾಯಕ ದೇವಸ್ಥಾನ, ಆನೆಗುಡ್ಡೆ ಗುಡ್ಡದ ಮೇಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆರ್ಕಷಿಸುತ್ತಿದೆ
- ಶ್ರೀ ಹರಿಹರ ದೇವಸ್ಥಾನ,
- ಶ್ರೀ ಸೂರ್ಯ ನಾರಯಣ ದೇವಸ್ಥಾನ ಮತ್ತು
- ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ
ವರ್ಗಗಳು:
- Short description is different from Wikidata
- Pages using infobox settlement with bad settlement type
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಕರ್ನಾಟಕದ ಪ್ರದೇಶಗಳು
- ಉಡುಪಿ ಜಿಲ್ಲೆ
- ಕುಂದಾಪುರ ತಾಲೂಕು