ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  1. ಆನೆಗುಡ್ಡೆ- ಆನೆಗುಡ್ಡೆ ವಿನಾಯಕ ದೇವಸ್ಥಾನ
  2. ಕದ್ರಿ- ಶ್ರೀ ಮಂಜುನಾಥಸ್ವಾಮಿ ದೇವಾಲಯ
  3. ಧರ್ಮಸ್ಥಳ- ಶ್ರೀ ಮಂಜುನಾಥಸ್ವಾಮಿ ದೇವಾಲಯ
  4. ಉಡುಪಿ-ಶ್ರೀ ಕೃಷ್ಣ ಮಂದಿರ
  5. ಕೊಲ್ಲೂರು-ಶ್ರೀ ಮೂಕಾಂಬಿಕಾ ದೇವಾಲಯ
  6. ಇಡಗುಂಜಿ-ಶ್ರೀ ವಿನಾಯಕ ದೇವಾಲಯ
  7. ಎಡೆಯೂರ-ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ
  8. ತಲಕಾಡು -ಶ್ರೀ ಪಂಚಲಿಂಗೇಶ್ವರ ದೇವಾಲಯ
  9. ಮೈಸೂರು-ಶ್ರೀ ಚಾಮುಂಡೇಶ್ವರಿ ದೇವಾಲಯ
  10. ನಂಜನಗೂಡು-ಶ್ರೀ ನಂಜುಂಡೇಶ್ವರ ದೇವಸ್ಥಾನ
  11. ಮೇಲುಕೋಟೆ-ಶ್ರೀ ಚೆಲುವರಾಯಸ್ವಾಮಿ ದೇವಾಲಯ
  12. ಗೋಕರ್ಣ-ಶ್ರೀ ಶಿವ ದೇವಾಲಯ
  13. ಕೂಡಲ ಸಂಗಮ-ಶ್ರೀ ಸಂಗಮನಾಥ ದೇವಾಲಯ
  14. ಕುಕ್ಕೆ ಸುಬ್ರಹ್ಮಣ್ಯ-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
  15. ತಲಕಾವೇರಿ-ಶ್ರೀ ಕೊಡವರ ಕುಲದೇವತೆಯಾದ ಕಾವೇರಿ
  16. ಶೃಂಗೇರಿ-ಶ್ರೀ ಶಾರದಾಂಬಾ ದೇವಾಲಯ
  17. ಬನಶಂಕರಿ-ಶ್ರೀ ಬನಶಂಕರಿ ದೇವಾಲಯ
  18. ಮಹಾಕೂಟ-ಶ್ರೀ ಮಹಾಕೂಟೆಶ್ವರ ದೇವಾಲಯ
  19. ಚಿಂತಾಮಣಿ - ಶ್ರೀ ಮುರುಗಾಮಲ್ಲ ಮುಕ್ತೀಶ್ವರ ಸ್ವಾಮಿ ದೇವಾಲಯ
  20. ಶ್ರವಣಬೆಳಗೊಳ - ಶ್ರೀ ಗೊಮ್ಮಟೇಶ್ವರ ದೇವಾಲಯ
  21. ಆದಿಚುಂಚನಗಿರಿ - ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ
  22. ಕುದ್ರೋಳಿ - ಶ್ರೀ ಗೋಕರ್ಣನಾಥ ದೇವಾಲಯ
  23. ಮಲೆಮಹದೇಶ್ವರ - ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಾಲಯ
  24. ಗೊರವನಹಳ್ಳಿ-ಶ್ರೀ ಲಕ್ಷ್ಮಿ ದೇವಾಲಯ
  25. ಸುತ್ತೂರು -ಶ್ರೀ ಶಿವರಾತ್ರೇಶ್ವರ ದೇವಾಲಯ
  26. ಮೇಲುಕೋಟೆ-ಶ್ರೀ ಮೇಲುಕೋಟೆಶ್ವರ ದೇವಾಲಯ
  27. ಗುರುಗುಂಟಾ-ಶ್ರೀ ಅಮರೇಶ್ವರ ದೇವಾಲಯ
  28. ಇಟಗಿ-ಶ್ರೀ ಭಿಮಾಂಬಿಕೆ ದೇವಾಲಯ
  29. ಕನಕಗಿರಿ-ಶ್ರೀ ಕನಕಾಚಲ‍ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
  30. ಧೂಳಖೇಡ-ಶ್ರೀ ಶಂಕರಲಿಂಗ ದೇವಾಲಯ
  31. ಶಿವಣಗಿ-ಶ್ರೀ ಹಾಲುಮರಡಿಸಿದ್ದೇಶ್ವರ ದೇವಾಲಯ ಸುಕ್ಷತ್ರ ಐತಿಹಾಸಿಕ ದೇವಾಲಯ ಶಿವಣಗಿ ತಾಲೂಕ ಜಿಲ್ಲಾ ವಿಜಯಪುರ

ಚಿತ್ರ ಗ್ಯಾಲರಿ[ಬದಲಾಯಿಸಿ]

ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳು