ಸವದತ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸವದತ್ತಿ
ಸವದತ್ತಿ
Savadatti Fort
Savadatti Fort
ಸವದತ್ತಿ is located in Karnataka
ಸವದತ್ತಿ
Location in Karnataka, India
Coordinates: 15°47′00″N 75°07′00″E / 15.7833°N 75.1167°E / 15.7833; 75.1167Coordinates: 15°47′00″N 75°07′00″E / 15.7833°N 75.1167°E / 15.7833; 75.1167
Country  India
State Karnataka
District Belgaum district
ವಿಸ್ತೀರ್ಣ
 • ಒಟ್ಟು ೧೬
ಎತ್ತರ ೬೧೦
ಜನ ಸಂಖ್ಯೆ (2011)
 • ಒಟ್ಟು ೩೮,೧೫೫
 • ಜನಸಾಂದ್ರತೆ ೨,೩೮೪.೬೯
Languages
 • Official Kannada
ಸಮಯ ವಲಯ IST (ಯುಟಿಸಿ+5:30)
PIN 591 126
Telephone code 08330
ವಾಹನ ನೊಂದಣಿ KA-24


ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ ನವಿಲುತೀರ್ಥದಲ್ಲಿ , ಮಲಪ್ರಭಾ ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ ರೇಣುಕಾ ಜಲಾಶಯವಿದೆ.

ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.


  1. ರಟ್ಟರ ಕಾಲದ ಕೋಟೆ (ಕ್ರಿ.ಶ.೯-೧೦)
  2. ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
  3. ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ ಬಿ.ಆರ್.ಪಂತುಲುರವರು ತಮ್ಮ ಚಲನಚಿತ್ರ ಕಿತ್ತೂರು ಚೆನ್ನಮ್ಮ ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.

ಚಿತ್ರಗಳು[ಬದಲಾಯಿಸಿ]

"https://kn.wikipedia.org/w/index.php?title=ಸವದತ್ತಿ&oldid=778438" ಇಂದ ಪಡೆಯಲ್ಪಟ್ಟಿದೆ