ವಿಷಯಕ್ಕೆ ಹೋಗು

ಬಳ್ಳಾರಿ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bellary Fort
ಬಳ್ಳಾರಿ ಇದರ ಭಾಗ
ಬಳ್ಳಾರಿ,ಕರ್ನಾಟಕ, ಭಾರತ
Ramparts of the Fort
Rock-scattered passage to Upper Fort
ನಿರ್ದೇಶಾಂಕಗಳು15°09′00″N 76°55′59″E / 15.15°N 76.933°E / 15.15; 76.933
ಶೈಲಿಕೋಟೆ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಅವಶೇಷಗಳು
ಸ್ಥಳದ ಇತಿಹಾಸ
ಕಟ್ಟಿದ್ದು16 ನೇ ಶತಮಾನ
ಕಟ್ಟಿದವರು ಹನುಮಪ್ಪ ನಾಯಕ, ವಿಜಯನಗರ ಸಾಮ್ರಾಜ್ಯದ ಭೀಕರ,,
ಸಾಮಗ್ರಿಗಳುಗ್ರಾನೈಟ್ ಸ್ಟೋನ್ಸ್ ಮತ್ತು ಮಣ್ಣು
ಕಾಳಗ/ಯುದ್ದಗಳುಹಲವಾರು

ಬಳ್ಳಾರಿ ಕೋಟೆ ಬೆಟ್ಟದ ಮೇಲೆ ನಿರ್ಮಿಸಲಾಗಿದೆ.ಇದನ್ನು ಬಳ್ಳಾರಿ ಗುಡ್ಡ ಅಥವಾ ಫೋರ್ಟ್ ಹಿಲ್ ಎಂದು ಕರೆಯುತ್ತಾರೆ.ಇದು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಐತಿಹಾಸಿಕ ನಗರದಲ್ಲಿದೆ. ಇದನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಯಿತು, ಮೇಲು ಕೋಟೆ ಮತ್ತು ಕೆಳ ಕೋಟೆ.ಮೇಲಿನ ಕೋಟೆಯನ್ನು ವಿಜಯನಗರ ಸಂಸ್ಥಾನದ ಸಾಮಂತ ರಾಜನಾಗಿದ್ದ ಹನುಮಂತ ನಾಯಕ ಎಂಬುವವನು ಕಟ್ಟಿಸಿದನು.ಮತ್ತು ಕೆಳ ಕೋಟೆ 18 ನೇ ಶತಮಾನದ ನಂತರದ ಭಾಗದಲ್ಲಿ ಹೈದರ್ ಅಲಿಯಿಂದ ನಿರ್ಮಿಸಲ್ಪಟ್ಟಿತು.ಕೆಳ ಕೋಟೆಯನ್ನು ವಾಸ್ತುಶಿಲ್ಪಿ ಮತ್ತು ನಿರ್ಮಾಪಕರಾಗಿದ್ದ ಫ್ರೆಂಚ್ ಎಂಜಿನಿಯರ್ ನಿಂದ ನಿರ್ಮಿಸಲ್ಪಟ್ಟಿತು ಮತ್ತು ಮೇಲಿನ ಕೋಟೆಯನ್ನು ನವೀಕರಿಸಿದರು.ಕೋಟೆಗಳು ಶ್ರೀಮಂತ ಇತಿಹಾಸದೊಂದಿಗೆ ಹಲವಾರು ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳೊಂದಿಗೆ ಉತ್ತಮವಾದ ದಾರಿಗಳನ್ನು ಹೊಂದಿವೆ.

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]