ಗುಲ್ಬರ್ಗಾ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gulbarga Fort
گلبرگہ قلعہ
ಕಲಬುರಗಿ ಇದರ ಭಾಗ
ಕಲಬುರಗಿ, ಭಾರತ
ಗುಲ್ಬರ್ಗಾ ಕೋಟೆ
Great Mosque (Jami Masjid) in Gulbarga Fort
Gulbarga Fort is located in Karnataka
Gulbarga Fort
Gulbarga Fort
ನಿರ್ದೇಶಾಂಕಗಳು(17°20′26″N 76°49′52″E / 17.3405°N 76.8311°E / 17.3405; 76.8311)[೧]
ಶೈಲಿಕೋಟೆ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಕರ್ನಾಟಕ ಸರಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಅವಶೇಷ
ಸ್ಥಳದ ಇತಿಹಾಸ
ಕಟ್ಟಿದ್ದು14ನೆ ಶತಮಾನ 1327 ರಲ್ಲಿ ಬಹಮನಿ ಸುಲ್ತಾನರ ಬಹಮನಿ ಸಾಮಗ್ರಿಗಳು Granites ಮತ್ತು ಸುಣ್ಣ ಗಾರೆ
ಕಟ್ಟಿದವರು ಸುಲ್ತಾನ್ ಅಲ್ -ಉದ್ದೀನ್ ಬಹಮನಿ.ಮತ್ತು ಅದಿಲ್ ಶಾ

 ಗುಲ್ಬರ್ಗಾ ಕೋಟೆ ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಗುಲ್ಬರ್ಗಾ ನಗರದಲ್ಲಿ ಇದೆ. 1347 ಅನಂತರದಲ್ಲಿ ಬಹಮನಿ ರಾಜವಂಶ ಅಲ್ -ಉದ್ ಬಹಮನಿ ಯಿಂದ ಗಣನೀಯವಾಗಿ ವಿಸ್ತಾರಗೊಳಿಸಿದರು . ಅವರು ದೆಹಲಿ ಸುಲ್ತಾನರಿಂದ ತಮ್ಮ ಸಂಬಂಧಗಳನ್ನು ಕಡಿದುಕೊಂಡ ನಂತರ ಇಸ್ಲಾಮಿಕ್ ಸ್ಮಾರಕಗಳಾದ ಮಸೀದಿಗಳು, ಅರಮನೆಗಳು, ಗೋರಿಗಳು, ಮತ್ತು ಇತರ ನಿರ್ಮಿತಿಗಳ ನವೀಕರಿಸಿದ ಕೋಟೆಯನ್ನು ನಂತರ ನಿರ್ಮಿಸಲಾಯಿತು.

ವಾಸ್ತುಶಿಲ್ಪ[ಬದಲಾಯಿಸಿ]

ಕೋಟೆಯ ಒಳಗೆ, 1367 ನಂತರ,ಜಾಮಾ ಮಸೀದಿ ನಿರ್ಮಾಣ ಮಾಡಲಾಯಿತು.ಇದು  ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಒಂದು ಅನನ್ಯ ರಚನೆ ಹೊಂದಿದೆ,ಸೊಗಸಾದ ಗುಮ್ಮಟಗಳು ಮತ್ತು ಕಮಾನಿನ ಕಾಲಮ್ಗಳನ್ನು ಜೊತೆ ಸಂಪೂರ್ಣವಾಗಿ ಸುತ್ತುವರೆದಿವೆ. ಇದು ಭಾರತದ ಇತರ ಮಸೀದಿಗಳಿಗಿಂತ ಭಿನ್ನವಾಗಿದೆ.ಇದು 1327 ಮತ್ತು 1424 ನಡುವೆ ಗುಲ್ಬರ್ಗಾ ಕೋಟೆಯು ಬಹಮನಿ ಸಾಮ್ರಾಜ್ಯ ಸಾಮ್ರಾಜ್ಯಗಳ ಆಳ್ವಿಕೆ ಸ್ಥಾಪನೆಗೆ ನೆನಪಿಗಾಗಿ ನಿರ್ಮಿಸಲಾಯಿತು.ಇದು 1424 ರವರೆಗೂ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು.ನಂತರ ರಾಜಧಾನಿಯನ್ನು, ಬೀದರ್ ಉತ್ತಮ ಹವಾಮಾನ ಹೊಂದಿದ್ದರಿಂದ, ಬೀದರ್ ಕೋಟೆಗೆ ಸ್ಥಳಾಂತರಿಸಲಾಯಿತು.

ಕೋಟೆ[ಬದಲಾಯಿಸಿ]

ಕೋಟೆಯನ್ನು ಮೂಲವಾಗಿ ವಾರಂಗಲ್ ಕಾಕತೀಯರ ಜಹಗೀರಿಯನಾದ ರಾಜಾ ಗುಲಚಂದ್ ನಿರ್ಮಿಸಿದರು.ತರುವಾಯ ಇದು ಗಣನೀಯವಾಗಿ ಬಹಮನಿ ಸಾಮ್ರಾಜ್ಯದ ದೊರೆ ಅಲಾವುದ್ದೀನ್ ಹಸನ್ ಬಹಮನ್ ಷಾ , ಪಶ್ಚಿಮ ಏಷ್ಯಾದ ಮತ್ತು ಯುರೋಪಿಯನ್ ಮಿಲಿಟರಿ ವಾಸ್ತುಶಿಲ್ಪದ ಶೈಲಿಯಲ್ಲಿ ರಕ್ಷಣೆ ಕಲ್ಪಿಸಲಾಯಿತು. ಕೋಟೆಯನ್ನು 0.5 ಎಕರೆ ಪ್ರದೇಶದಲ್ಲಿ (0.20 ಹೆಕ್ಟೇರ್) ಮತ್ತು 3 ಕಿಲೋಮೀಟರ್ (1.9 ಮೈಲಿ) ಹೊರವಲಯದ ಉದ್ದದಲ್ಲಿ ಸ್ಥಾಪಿತವಾಗಿದೆ.[೧]

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2004-09-05. Retrieved 2017-04-15.
Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.