ಸೇಡಂ
ಗೋಚರ
(ಸೇಡಮ್ ಇಂದ ಪುನರ್ನಿರ್ದೇಶಿತ)
ಸೇಡಂ
Sedam Seram | |
---|---|
ತಾಲೂಕು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
ಲೋಕಸಭೆ | ಗುಲ್ಬರ್ಗಾ |
Area | |
• Total | ೫.೫ km೨ (೨.೧ sq mi) |
Population (2011)[೧] | |
• Total | ೩೯,೩೪೧ |
• Density | ೫,೭೩೪.೩೬/km೨ (೧೪,೮೫೧.೯/sq mi) |
Time zone | UTC+5:30 (IST) |
ಪಿನ್ ಕೋಡ್ | 585 222 |
Telephone code | 08441 |
Vehicle registration | KA 32 |
Website | sedamtown |
ಸೇಡಂ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ.ಇದು ಜಿಲ್ಲಾ ಕೇಂದ್ರದಿಂದ ೫೭ ಕಿ.ಮೀ ದೂರದಲ್ಲಿದೆ.ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು.[೨][೩]
ಜನಸಂಖ್ಯೆ
[ಬದಲಾಯಿಸಿ]೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 39341 ಜನಸಂಖ್ಯೆಯನ್ನು ಹೊಂದಿದ್ದು,19816 ಪುರುಷರು ಮತ್ತು 19525 ಮಹಿಳೆಯರು ಇದ್ದಾರೆ.[೪]
ಪ್ರಸಿದ್ಧ ಪ್ರವಾಸಿ ಸ್ಥಳಗಳು
[ಬದಲಾಯಿಸಿ]- ರಾಷ್ಟ್ರಕೂಟರ ರಾಜಧಾನಿ ಮಳಖೇಡ
- ಕೊತ್ತಲ್ ಬಸವೇಶ್ವರ ದೇವಸ್ಥಾನ
- ಪಂಚಲಿಂಗೇಶ್ವರ ಮಂದಿರ ಹಾಗೂ ಬಾಣಂತಿ ಕಂಬ
- ಮೋತಕಪಲ್ಲಿ ಬಲಭೀಮಸೇನ ದೇವಾಲಯ
- ಮಳಖೇಡ್‍ನ ಟೀಕಾಚಾರ್ಯರ ಮಠ ಮತ್ತು ಕೋಟೆ
- ಬಿಜನಳ್ಳಿಯಲ್ಲಿ ಮಹಾಶರಣ ಹರಳಯ್ಯ ಕಲ್ಯಾಣಮ್ಮನವರು ವಿಶ್ವ ಗುರು ಬಸವಣ್ಣನವರಿಗೆ ಒಪ್ಪಿಸಿರುವ ಚಮಾವುಗೆಗಳು ಇವೆ. ಅನುಭವ ಮಂಟಪ ನಿರ್ಮಿಸಲಾಗಿದೆ.
- ಹಂದರಕಿಯಯಲ್ಲಿ ರಾಷ್ಟ್ರಕೂಟರ ಅರಸ 6ನೆಯ ವಿಷ್ಣುವರ್ಧನನ ಕಾಲದ ಅಲ್ಲೂರಿನ ಮಂಡಲಿಕ ಪ್ರಭುಗಳಾದ ಲೋಕರಸ & ಆನರಸ ಎಂಬ ಅರಸರು ಲೋಕೇಶ್ವರ & ಆನೇಶ್ವರ ದೇವಾಲಯ ನಿರ್ಮಿಸಿದ್ದಾರೆ
ಕೃಷಿ
[ಬದಲಾಯಿಸಿ]ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ,ಭತ್ತ,ಉದ್ದು,ಹೆಸರು ಕಾಳು, ಮತ್ತು ಬೇಳೆಗಳು.[೬]
ಆರ್ಥಿಕತೆ
[ಬದಲಾಯಿಸಿ]ಸೇಡಂನಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳಿವೆ.ಕಲ್ಲು ಕತ್ತರಿಸುವ ಮತ್ತು ಹೊಳಪು ಮಾಡುವ ಸಣ್ಣ ಪ್ರಮಾಣದ ಉದ್ದಿಮೆಗಳಿಂದ ಜನರಿಗೆ ಉದ್ಯೋಗ ದೊರೆಯುತ್ತದೆ.ಇಲ್ಲಿ ವಾಸವದತ್ತ,ರಾಜಶ್ರೀ,ಬಿರ್ಲಾ ಶಕ್ತಿ, ಅಲ್ಟ್ರಾಟೆಕ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳಿವೆ.[೭]
ಉಲ್ಲೇಖಗಳು
[ಬದಲಾಯಿಸಿ]- ↑ "Census of India Search details". censusindia.gov.in accessdate 10 May 2015.
- ↑ "Talukas in Gulbarga District, Karnataka". census2011.co.in accessdate 12 October 2016.
- ↑ "Sedam, Karnataka-Map". google.co.in/maps accessdate 12 October 2016.
- ↑ "Sedam Population Census 2011". census2011.co.in accessdate 12 October 2016.
- ↑ "ಸೇಡಂ-ತಾಲೂಕಿನ-ಪ್ರೇಕ್ಷಣೇಯ". kanaja.in. Archived from the original on 5 June 2016. Retrieved 12 October 2016.
- ↑ "The smile is back on the farmer's face". thehindu.com accessdate 12 October 2016.
- ↑ "Gulbarga set to be cement hub of the State". deccanherald.com accessdate 12 October 2016.
ಟೆಂಪ್ಲೇಟು:ಗುಲ್ಬರ್ಗಾಾ ವಿಷಯಗಳು ಟೆಂಪ್ಲೇಟು:ಗುಲ್ಬರ್ಗಾ ತಾಲ್ಲೂಕುಗಳು