ವಿಷಯಕ್ಕೆ ಹೋಗು

ಗುಲ್ಬರ್ಗಾ ವಿಮಾನ ನಿಲ್ದಾಣ

Coordinates: 17°18′28″N 76°57′29″E / 17.30778°N 76.95806°E / 17.30778; 76.95806 (Gulbarga Airport)
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಬುರಗಿ ವಿಮಾನ ನಿಲ್ದಾಣ
Kalaburagi Airport
ಐಎಟಿಎ: GBIಐಸಿಎಒ: VOGB
ಸಾರಾಂಶ
ಪ್ರಕಾರಸಾರ್ವಜನಿಕ
ಮಾಲಕ/ಕಿಕರ್ನಾಟಕ ಸರ್ಕಾರ
ಸೇವೆಕಲಬುರಗಿ(ಗುಲ್ಬರ್ಗಾ)
ಸ್ಥಳಶ್ರೀನಿವಾಸ ಸರಡಗಿ, ಕಲಬುರಗಿ ಜಿಲ್ಲೆ
ನಿರ್ದೇಶಾಂಕ17°18′28″N 76°57′29″E / 17.30778°N 76.95806°E / 17.30778; 76.95806 (Gulbarga Airport)
ರನ್‌ವೇ
ದಿಕ್ಕು Length Surface
ft m
೬,೨೩೩ ೧,೯೦೦ Asphalt

ಕಲಬುರಗಿ ವಿಮಾನ ನಿಲ್ದಾಣವು ಕರ್ನಾಟಕದ ಕಲಬುರಗಿ(ಗುಲ್ಬರ್ಗಾ) ಜಿಲ್ಲೆಗೆ ಸೇವೆ ಸಲ್ಲಿಸಲು ನಿರ್ಮಾಣವಾದ ಗ್ರೀನ್ಫೀಲ್ಡ್ ವಿಮಾನನಿಲ್ದಾಣವಾಗಿದೆ.ಇದು ಗುಲ್ಬರ್ಗಾ ನಗರದಿಂದ 12 ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿ 10 (ಸೆಡಮ್ ರಸ್ತೆ) ಯಲ್ಲಿದೆ .ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ (ಎಎಐ) ತಾಂತ್ರಿಕ ನೆರವು ಹೊಂದಿರುವ, ಕರ್ನಾಟಕ ರಾಜ್ಯ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ (ಪಿಡಬ್ಲ್ಯೂಡಿ) ವಿಮಾನ ನಿಲ್ದಾಣವನ್ನು ನಿರ್ಮಿಸಿದೆ.26 ಆಗಸ್ಟ್ 2018 ರಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಯಿತು .[][]

ಪ್ರಾಯೋಗಿಕ ಹಾರಾಟ

[ಬದಲಾಯಿಸಿ]

26 Aug 2018 ರಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಯಿತು.ಮೊದಲ ವಿಮಾನ ರನ್ ವೇ ನಲ್ಲಿ ಹೈದರಾಬಾದ್ ನ ಏಷ್ಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸಂಸ್ಥೆಯ ಡೈಮಂಡ್ ಡಿಎ 40 ಮತ್ತು ಡೈಮಂಡ್ ಡಿಎ 42, ನಾಲ್ಕು ಆಸನಗಳ ಪುತ್ತ ವಿಮಾನಗಳನ್ನು ಹಲವು ತಂತ್ರಜ್ಞರ ತಂಡ ವಿಮಾನಗಳನ್ನು ಭೂ ಸ್ಪರ್ಷ ಮಾಡಿತು.[]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಗುಲ್ಬರ್ಗಾ ಸೇರಿದಂತೆ 17 ನಗರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ". kannada.webdunia.com.
  2. "ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಕ್ಕೆ ಡಿ, 2017 ಗಡುವು". kannada.oneindia.com ,26 September 2017.
  3. "ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿ! kannadaprabha.com". Archived from the original on 2018-08-26. Retrieved 2018-08-26.

ಇದನ್ನೂ ನೋಡಿ

[ಬದಲಾಯಿಸಿ]