ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ - ವಿಮಾನನಿಲ್ದಾಣ ಕೋಡ್
ಗೋಚರ
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಅಥವಾ ICAO (ಐಸಿಎಒ) ವಿಮಾನ ನಿಲ್ದಾಣ ಕೋಡ್ ಅಥವಾ ಸ್ಥಿತಿ ಚಿಹ್ನೆಯು ನಾಲ್ಕು ಅಕ್ಷರಗಳ ಆಲ್ಫಾನ್ಯೂಮರಿಕ್ ಸಂಕೇತವಾಗಿದೆ . ಇದು ಪ್ರತಿ ವಿಮಾನ ನಿಲ್ದಾಣಕ್ಕೂ ಅವಿಭಾಜ್ಯವಾಗಿದೆ. ಈ ಕೋಡ್ ಅನ್ನು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ವಿನ್ಯಾಸಗೊಳಿಸಿದೆ ಮತ್ತು ವ್ಯಾಖ್ಯಾನಿಸಲಾಗುತ್ತದೆ. ಇದನ್ನು ಐಸಿಎಒ ಡಾಕ್ಯುಮೆಂಟ್ 7910: ಸ್ಥಳ ಸೂಚಕಗಳು ಅಂದರೆ ಸ್ಥಳ ಗುರುತಿಸುವಿಕೆಯ ಹೆಸರಿನಲ್ಲಿ ನಿರ್ವಹಿಸಲಾಗುತ್ತದೆ.
ಪ್ರತ್ಯಯಗಳು
[ಬದಲಾಯಿಸಿ]ಪ್ರತ್ಯಯ | ಪ್ರದೇಶ |
---|---|
VA | ಪಶ್ಚಿಮ ಭಾರತ |
VE | ಪೂರ್ವ ಭಾರತ |
VI | ಉತ್ತರ ಭಾರತ |
VO | ದಕ್ಷಿಣ ಭಾರತ |
ಬಾಹ್ಯ ಲಿಂಕ್‌ಗಳು
[ಬದಲಾಯಿಸಿ]- ICAO On-line Publications Purchasing Archived 2006-10-13 ವೇಬ್ಯಾಕ್ ಮೆಷಿನ್ ನಲ್ಲಿ. (official site)
- International Civil Aviation Organization (official site)
- ICAO airport codes worldwide, by country Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.