ದಿಕ್ಕು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ದಿಕ್ಕುಗಳು

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು[ಬದಲಾಯಿಸಿ]

  1. ಮೂಡಣ (ಪೂರ್ವ)
  2. ಪಡುವಣ (ಪಶ್ಚಿಮ)
  3. ಬಡಗಣ (ಉತ್ತರ)
  4. ತೆಂಕಣ (ದಕ್ಷಿಣ)

ನೆರವು ದಿಕ್ಕುಗಳು[ಬದಲಾಯಿಸಿ]

  1. ಪಡುಬಡಗು (ವಾಯವ್ಯ)
  2. ಪಡುತೆಂಕಣ (ನೈರುತ್ಯ)
  3. ಮೂಡುದೆಂಕಣ (ಆಗ್ನೇಯ)
  4. ಬಡಮೂಡಣ (ಈಶಾನ್ಯ)

ಉಲ್ಲೇಖ[ಬದಲಾಯಿಸಿ]


"https://kn.wikipedia.org/w/index.php?title=ದಿಕ್ಕು&oldid=1083802" ಇಂದ ಪಡೆಯಲ್ಪಟ್ಟಿದೆ