ಚಿಂಚೋಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಂಚೋಳಿ

Chincholi
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
ಕ್ಷೇತ್ರಫಲ
 • ಒಟ್ಟು೬ km (೨ sq mi)
Elevation
೪೬೨ m (೧,೫೧೬ ft)
ಜನಸಂಖ್ಯೆ
 (2011)
 • ಒಟ್ಟು೨೦,೮೯೭
 • ಸಾಂದ್ರತೆ೨,೮೫೯.೬೭/km (೭,೪೦೬.೫/sq mi)
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ಪಿನ್ ಕೋಡ್
585 307
ದೂರವಾಣಿ ಕೋಡ್08475
ISO 3166 codeIN-KA
ಲೋಕ ಸಭೆಬೀದರ್ (ಲೋಕ ಸಭೆ)
ವಿಧಾನ ಸಭೆಚಿಂಚೋಳಿ
ಜಾಲತಾಣkarnataka.gov.in

ಚಿಂಚೋಳಿಯು ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಚಿಂಚೋಳಿಯು ಸೇಡಮ್,ಚಿತ್ತಾಪುರ,ಬೀದರ್ ಜಿಲ್ಲೆಯ ಹುಮ್ನಾಬಾದ್,ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರ ಗಡಿಯನ್ನು ಹಂಚಿಕೊಂಡಿದೆ.

ಜನ ಸಂಖ್ಯಾಶಾಸ್ತ್ರ[ಬದಲಾಯಿಸಿ]

೨೦೧೧ ರ ಭಾರತದ ಜನಗಣತಿಯ ಪ್ರಕಾರ ಚಿಂಚೋಳಿಯು ೨೦೮೯೭ ಜನಸಂಖ್ಯೆಯನ್ನು ಹೊಂದಿದ್ದು, ೧೦೮೫೨ ಪುರುಷರು ಮತ್ತು ೧೦೦೪೫ ಮಹಿಳೆಯರು ಇದ್ದಾರೆ.[೧]

ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು[ಬದಲಾಯಿಸಿ]

  • ಮುಲ್ಲಾಮಾರಿ ಕೆಳದಂಡೆ ಜಲಾಶಯ/ನಾಗರಾಳ ಜಲಾಶಯ .[೨]
  • ಕುಂಚವರಂ ಅರಣ್ಯಪ್ರದೇಶ
  • ಚಂದ್ರಂಪಳ್ಳಿ ಜಲಾಶಯ
  • ಸುಕ್ಷೇತ್ರ ಬುಗ್ಗಿ
  • ಎತ್ತಿ ಪೋತಾ ಜಲಪಾತ[೩]

ಸಾರಿಗೆ/ಸಂಪರ್ಕ[ಬದಲಾಯಿಸಿ]

  • ಬಸ್ಸು : ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಇಲ್ಲಿಂದ ಸಂಚರಿಸುತ್ತವೆ .
  • ರೈಲು : ಹತ್ತಿರದ ರೈಲು ನಿಲ್ದಾಣ ತಾಂಡೂರ್ ಮತ್ತು ಸೆಡಮ್.ರೈಲು ನಿಲ್ದಾಣ ೩೦ ಕಿ.ಮೀ .
  • ವಿಮಾನ: ಹತ್ತಿರದ ವಿಮಾನ ನಿಲ್ದಾಣ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ ೧೫೫ ಕಿ.ಮೀ . ಮತ್ತು ಕಲಬುರಗಿ ವಿಮಾನ ನಿಲ್ದಾಣ 80 ಕಿ. ಮೀ

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

  • ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್
  • ವೈಜನಾಥ್ ಪಾಟೀಲ್-ಹೈದ್ರಾಬಾದ್ ಕರ್ನಾಟಕ ಹೋರಾಟಗಾರರು ಹಾಗು ಮಾಜಿ ಶಾಸಕರು.[೪]

ಚಿತ್ರಗಳು[ಬದಲಾಯಿಸಿ]

ಉಲ್ಲೇಖನಗಳು[ಬದಲಾಯಿಸಿ]

  1. "ಚಿಂಚೋಳಿ 2011 ಜನಗಣತಿ". www.census2011.co.in accessdate 21 Sep 2016.
  2. "ಕೆಳದಂಡೆ ಮುಲ್ಲಾಮಾರಿ ಜಲಾಶಯ". waterresources.kar.nic.in accessdate 21 Sep 2016.
  3. "ಚಿಂಚೋಳಿ ತಾಲೂಕಿನ ಪ್ರೇಕ್ಷಣಿಯ ಸ್ಥಳಗಳು". kanaja.in accessdate 12 October 2016.[ಶಾಶ್ವತವಾಗಿ ಮಡಿದ ಕೊಂಡಿ]
  4. "ವೈಜನಾಥ್ ಪಾಟೀಲ್". myneta.info accessdate 21 Sep 2016.
"https://kn.wikipedia.org/w/index.php?title=ಚಿಂಚೋಳಿ&oldid=1055057" ಇಂದ ಪಡೆಯಲ್ಪಟ್ಟಿದೆ