ಖ್ವಾಜಾ ಬಂದೇ ನವಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖ್ವಾಜಾ ಬಂದೇನವಾಜ ಮುಸ್ಲಿಂ ಸೂಫಿ ಸಂತರಲ್ಲಿ ಒಬ್ಬರಾಗಿದ್ದಾರೆ. ಗುಲ್ಬರ್ಗಾದಲ್ಲಿ, ಶರಣ ಬಸವೇಶ್ವರರ ಸಮಕಾಲೀನರಾಗಿದ್ದರು. ಹಿಂದೂ-ಮುಸ್ಲಿಂರು ಗುಲ್ಬರ್ಗಾದಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭಕ್ತರಾಗಿದ್ದಾರೆ. ಈ ದರ್ಗಾ ಒಂದು ಜಾಗೃತವಾದ ಧಾರ್ಮಿಕ ಕ್ಷೇತ್ರವೆಂಬ ಜನನಂಬಿಕೆಯಿದೆ.[೧]


ಶರಣ ಬಸವೇಶ್ವರ ಮತ್ತು ಬಂದೇ ನವಾಜರ ಸ್ನೇಹದ ಗುರುತಾಗಿ ಈಗಲೂ ಕೂಡ ಕೆಲವು ಸಂಪ್ರದಾಯಗಳು ಉಳಿದಿವೆ. ಬಂದೇ ನವಾಜರ ಉರುಸು ಶುರುವಾಗುವ ಮುನ್ನ ತೇಯ್ದಿರುವ ಗಂಧವು ಶರಣ ಬಸವೇಶ್ವರರ ಗುಡಿಯಿಂದ ಬರಲೇ ಬೇಕು. ಹಾಗೇ ಶರಣ ಬಸವೇಶ್ವರರ ಜಾತ್ರೆ ಆರಂಭ ಆಗುವ ಮುನ್ನ ದೀವಟಿಗೆಗಳು ಬಂದೇ ನವಾಜರ ದರ್ಗಾದಿಂದ ಬರಲೇ ಬೇಕು.


  1. ಖ್ವಾಜಾ ಬಂದೇ ನವಾಜ್ kanaja.in[ಶಾಶ್ವತವಾಗಿ ಮಡಿದ ಕೊಂಡಿ]