ವರ್ಗ:ಇಸ್ಲಾಂ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಸ್ಲಂ ಧರ್ಮ ; ಇದು ೧೪೦೦ ವರ್ಷಗಳ ಹಿಂದೆ ಒಂದು ಬೃಹತ್ ಕಟ್ಟಡವಾಗಿ ಬೆಳೆದು ಬಂದ ಇ ಧರ್ಮವು ಇವತ್ತಿನ ವರೆಗೆ ಶಾಶ್ವತವಾಗಿ ಉಳಿದಿದೆ .ಅತ್ಯಂತ ಮಹಾನ್ ವೆಕ್ತಿಗಳು ಹುಟ್ಟಿ ಅವರ ನಿಧನದ ನಂತರವು ಇದು ವಿಶ್ವದಲ್ಲೆ ತನ್ನ ಅತ್ಯಂತ ಮಹತ್ತರ ಪಾತ್ರವನ್ನು ನೀಡಿದೆ .ಅದೆಷ್ಟೊ ಧರ್ಮಗಳನ್ನು ನಾವು ಇವತ್ತು ಕಾಣಬಹುದು ಆದರೆ ಇಸ್ಲಾಂ ಶಾಂತಿ,ಸಮಾದಾನದ ಸ್ಪೂರ್ತಿ ತಿಳಿಸುತ್ತದೆ,