ಮೆಕ್ಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
مكّة المكرمة‎
ಮಕ್ಕಾ ನಗರ/ ಮಕ್ಕಾಃ ಅಲ್ ಮುಕರ್ರಮ್ಮಃ
ಮಸ್ಜಿದ್ ಅಲ್-ಹರಾಂ, ಮಕ್ಕಾದ ಕೇಂದ್ರ ಭಾಗ
ಮಸ್ಜಿದ್ ಅಲ್-ಹರಾಂ, ಮಕ್ಕಾದ ಕೇಂದ್ರ ಭಾಗ
Flag of مكّة المكرمة‎ ಮಕ್ಕಾ ನಗರ/ ಮಕ್ಕಾಃ ಅಲ್ ಮುಕರ್ರಮ್ಮಃ
Coat of arms of مكّة المكرمة‎ ಮಕ್ಕಾ ನಗರ/ ಮಕ್ಕಾಃ ಅಲ್ ಮುಕರ್ರಮ್ಮಃ
Nickname(s): 
ಉಮ್ಮ್ ಅಲ್ ಖುರ (ಹಳ್ಳಿಗಳ ತಾಯಿ)
ಮಕ್ಕಾದ ಸ್ಥಾನ
ಮಕ್ಕಾದ ಸ್ಥಾನ
ದೇಶFlag of Saudi Arabia.svg ಸೌದಿ ಅರೇಬಿಯ
ಪ್ರದೇಶಮಕ್ಕಾ
ಕಅಬದ ನಿರ್ಮಾಣ೨೦೦೦ ಕ್ರಿಸ್ತ ಪೂರ್ವ
ಸ್ಥಾಪನೆಇಬ್ರಾಹಿಂ
ಸೌದಿ ಅರೇಬಿಯಗೆ ಸೇರಿಕೆ೧೯೨೪
ಸರ್ಕಾರ
 • ಮೇಯರ್ಓಸಾಮ ಅಲ್-ಬಾರ್
 • ರಾಜ್ಯಪಾಲಖಾಲಿದ್ ಅಲ್ ಫೈಸಲ್
Area
 • ನಗರ
೮೫೦ km (೩೩೦ sq mi)
 • ಮೆಟ್ರೋ
೧,೨೦೦ km (೫೦೦ sq mi)
Population
 (೨೦೦೭)
 • ಸಾಂದ್ರತೆ೪,೨೦೦/km (೨,೬೨೫/sq mi)
 • Urban
೨೦,೫೩,೯೧೨
 • Metro
೨೫,೦೦,೦೦೦
 ಮಕ್ಕಾ ಪುರಸಭೆ ಅಂದಾಜು
Time zoneUTC+3 (EAT)
 • Summer (DST)UTC+3 (EAT)
ಅಂಚೆ ಕೋಡ್
(೫ ಅಂಕಿಗಳು)
Area code(s)+966-2
ಜಾಲತಾಣಮಕ್ಕಾ ಪುರಸಭೆ

ಮಕ್ಕಾ (ಅಧಿಕೃತವಾಗಿ ಮಕ್ಕಾಃ ಅಲ್ ಮುಕರ್ರಮ್ಮಃ) ಇಸ್ಲಾಂ ಧರ್ಮೀಯರು ಪ್ರಾರ್ಥನೆ ಮಾಡುವಾಗ ಮುಖ ಮಾಡುವ ಕಅಬಾ ಇರುವ ಧಾರ್ಮಿಕ ಕೇಂದ್ರ. ಇದು ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ೨೦೦೮ರಲ್ಲಿ ಸುಮಾರು ೩ ದಶಲಕ್ಷ ಯಾತ್ರಿಕರು ಹಜ್ ಯಾತ್ರೆಗಾಗಿ ಇಲ್ಲಿ ಧಾವಿಸಿದ್ದರು. ಇದು ಸೌದಿ ಅರೇಬಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

ಮಾನವರಿಗಾಗಿ (ಸಾಮೂಹಿಕ ಆರಾಧನೆಗೆಂದು) ನಿಗದಿಯಾದ ಪ್ರಥಮ ಭವನವು, ಸಮೃದ್ಧಿ ತುಂಬಿದ ಮಕ್ಕಾದಲ್ಲಿದೆ ಮತ್ತು ಅದು ಲೋಕಕ್ಕೆಲ್ಲಾ ಮಾರ್ಗದರ್ಶಿಯಾಗಿದೆ. [ಕುರಾನ್, 3: 96] ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. ಇಬ್ರಾಹೀಮರ ಸ್ಥಾನವಿದೆ. ಅದರೊಳಗೆ ಪ್ರವೇಶಿಸಿದವನು ಸುರಕ್ಷಿತನಾದನು. ಅಲ್ಲಾಹನ ಮೆಚ್ಚುಗೆಗಾಗಿ ಈ ಭವನದ ಹಜ್ಜ್ (ಯಾತ್ರೆ) ಮಾಡುವುದು, (ಇಲ್ಲಿಗೆ) ಪ್ರಯಾಣಿಸಬಲ್ಲ ಜನರ ಕರ್ತವ್ಯವಾಗಿದೆ. ಇದನ್ನು ಧಿಕ್ಕರಿಸುವವನು (ತಿಳಿದಿರಲಿ) – ಖಂಡಿತವಾಗಿಯೂ ಅಲ್ಲಾಹನು ಸರ್ವಲೋಕಗಳಿಂದ ನಿರಪೇಕ್ಷನಾಗಿದ್ದಾನೆ. [ಕುರಾನ್, 3: 97]


ಮಸ್ಜಿದುಲ್ ಹರಮ್ [ಮಕ್ಕಾದಲ್ಲಿ ] ನಮಾಝ್ ನಿರ್ವಹಿಸಿದ್ದಾರೆ ಎಷ್ಟು ಪುಣ್ಯ ಸಿಗುತ್ತದೆ (ಬೇರೆ ಮಸೀದಿಗಿಂತ)?

100,000

External links[ಬದಲಾಯಿಸಿ]

"https://kn.wikipedia.org/w/index.php?title=ಮೆಕ್ಕಾ&oldid=1146927" ಇಂದ ಪಡೆಯಲ್ಪಟ್ಟಿದೆ