ವೀರೇಂದ್ರ ಪಾಟೀಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವೀರೇಂದ್ರ ಪಾಟೀಲ್

ಕರ್ನಾಟಕದ ಏಳನೆಯ ಮುಖ್ಯಮಂತ್ರಿ
ಅಧಿಕಾರ ಅವಧಿ
29 May 1968 – 18 March 1971
ರಾಜ್ಯಪಾಲ ಧರ್ಮ ವೀರ
ಪೂರ್ವಾಧಿಕಾರಿ ಎಸ್.ನಿಜಲಿಂಗಪ್ಪ
ಉತ್ತರಾಧಿಕಾರಿ ಡಿ.ದೇವರಾಜ ಆರಸ್
ಅಧಿಕಾರ ಅವಧಿ
30 November 1989 – 10 October 1990
ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ
ಭಾನು ಪ್ರತಾಮ್ ಸಿಂಗ್
ಪೂರ್ವಾಧಿಕಾರಿ ಎಸ್.ಆರ್.ಬೊಮ್ಮಾಯಿ
ಉತ್ತರಾಧಿಕಾರಿ ಎಸ್.ಬಂಗಾರಪ್ಪ

ಅಧಿಕಾರ ಅವಧಿ
1984 – 1989
ಪೂರ್ವಾಧಿಕಾರಿ ಎನ್.ಧರಮ್ ಸಿಂಗ್
ಉತ್ತರಾಧಿಕಾರಿ ಬಿ.ಜಿ.ಜವಳಿ
ವೈಯುಕ್ತಿಕ ಮಾಹಿತಿ
ಜನನ 1924
ಚಿಂಚೋಳಿ, ಗುಲ್ಬರ್ಗ
ಮರಣ ಮಾರ್ಚ್ 14, 1997(1997-03-14)
ರಾಜಕೀಯ ಪಕ್ಷ INC
ಧರ್ಮ ಹಿಂದು


ವೀರೇಂದ್ರ ಪಾಟೀಲ್ ರವರು ಎರಡು ಬಾರಿ (ಮೇ ೨೯, ೧೯೬೮ರಿಂದ ಮಾರ್ಚ್ ೮, ೧೯೭೧ ವರೆಗೆ ಒಮ್ಮೆ, ಮತ್ತು ನವೆಂಬರ್ ೩೦ರಿಂದ ೧೯೮೯ ಅಕ್ಟೋಬರ್ ೧೦, ೧೯೯೦ರವರೆಗೆ ) ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ದಕ್ಷ ಮುಖ್ಯಮಂತ್ರಿಗಳಲ್ಲೊಬ್ಬರು.