ಕರ್ನಾಟಕದ ಕೋಟೆಗಳು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಬೆಂಗಳೂರು ಕೋಟೆಯ ವಿಹಂಗಮ ನೋಟ
ಬೆಂಗಳೂರು ಕೋಟೆಯ
ಚಿತ್ರದುರ್ಗ ಕೋಟೆಯ ಹೊರನೋಟ ೧೮೬೮


ಕೋಟೆಯನ್ನು ಕನ್ನಡದಲ್ಲಿ ಗಡ ಹಾಗು ದುರ್ಗ ಎಂದು ಸಹ ಕರೆಯಲಾಗುತ್ತದೆ,ಕರ್ನಾಟಕದಲ್ಲಿ ಹಲವು ಕೋಟೆಗಳಿವೆ.

ಇತಿಹಾಸ[ಬದಲಾಯಿಸಿ]

ಸುಮಾರು ಸಾವಿರಾರು ವರ್ಷಗಳು ಹಳೆಯಾದಾದ ಕೋಟೆಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ, ನಾಡನ್ನಾಳಿದ ಅನೇಕ ರಾಜ ವಂಶಸ್ಥರು ರಕ್ಷಣೆಯ ದೃಷ್ಟಿಯಿಂದ ಕೋಟೆಗಳನ್ನು ನಿರ್ಮಿಸಿದರು.

ಪ್ರಸಿದ್ದ ಕೋಟೆಗಳು[ಬದಲಾಯಿಸಿ]

ಕರ್ನಾಟಕದ ಕೋಟೆಗಳ ಪಟ್ಟಿ[ಬದಲಾಯಿಸಿ]

ರಾಯಚೂರು ಜಿಲ್ಲೆ[ಬದಲಾಯಿಸಿ]

 • ರಾಯಚೂರು ಕೋಟೆ
 • ಮುದಗಲ್ ಕೋಟೆ
 • ಜಲದುರ್ಗ
 • ಕ್ಯಾದಿಗೆರಾ ಕೋಟೆ
 • ರವುಡಕುಂದಾ ಕೋಟೆ
 • ಮುಕ್ಕುಂದ ಕೋಟೆ

ಬೀದರ್ ಜಿಲ್ಲೆ[ಬದಲಾಯಿಸಿ]

ಬೆಳಗಾವಿ ಜಿಲ್ಲೆ[ಬದಲಾಯಿಸಿ]

ಬಿಜಾಪುರ ಜಿಲ್ಲೆ[ಬದಲಾಯಿಸಿ]

 • ಬಿಜಾಪುರ ಕೋಟೆ

ಗದಗ ಜಿಲ್ಲೆ[ಬದಲಾಯಿಸಿ]

 • ಗಜೇಂದ್ರಗಡ
 • ಕೊರ್ಲಹಳ್ಳಿ ಕೋಟೆ
 • ಹಮ್ಮಿಗಿ ಕೋಟೆ
 • ಹೇಮಗುಡ್ಡ ಕೋಟೆ
 • ಮುಂಡರಗಿ ಕೋಟೆ
 • ಸಿಂಗಟಾಲೂರು ಕೋಟೆ
 • ತಿಪ್ಪಾಪುರ ಕೋಟೆ
 • ನರಗುಂದ ಕೋಟೆ
 • ಮಾಗಡಿ ಕೋಟೆ

ದಕ್ಷಿಣ ಕನ್ನಡ ಜಿಲ್ಲೆ[ಬದಲಾಯಿಸಿ]

ಉಡುಪಿ ಜಿಲ್ಲೆ[ಬದಲಾಯಿಸಿ]

 • ಬರ್ಕುರು ಕೋಟೆ
 • ಕಾಪು ಕೋಟೆ
 • ದರಿಯಾ-ಬಹುದ್ದರ್ಗಡ

ಉತ್ತರ ಕನ್ನಡ ಜಿಲ್ಲೆ[ಬದಲಾಯಿಸಿ]

ಬಳ್ಳಾರಿ ಜಿಲ್ಲೆ[ಬದಲಾಯಿಸಿ]

ಕೊಪ್ಪಳ ಜಿಲ್ಲೆ[ಬದಲಾಯಿಸಿ]

ಗುಲ್ಬರ್ಗಾ ಜಿಲ್ಲೆ[ಬದಲಾಯಿಸಿ]

ಬಾಗಲಕೋಟೆ ಜಿಲ್ಲೆ[ಬದಲಾಯಿಸಿ]

ಹಾವೇರಿ ಜಿಲ್ಲೆ[ಬದಲಾಯಿಸಿ]

ಶಿವಮೊಗ್ಗ ಜಿಲ್ಲೆ[ಬದಲಾಯಿಸಿ]

ತುಮಕೂರು ಜಿಲ್ಲೆ[ಬದಲಾಯಿಸಿ]

ರಾಮನಗರ ಜಿಲ್ಲೆ[ಬದಲಾಯಿಸಿ]

ಬೆಂಗಳೂರು ಗ್ರಾಮಾಂತರ ಜಿಲ್ಲೆ[ಬದಲಾಯಿಸಿ]

ಚಿಕ್ಕಬಳ್ಳಾಪುರ ಜಿಲ್ಲೆ[ಬದಲಾಯಿಸಿ]

ಹಾಸನ ಜಿಲ್ಲೆ[ಬದಲಾಯಿಸಿ]

ದಾವಣಗೆರೆ ಜಿಲ್ಲೆ[ಬದಲಾಯಿಸಿ]

ಚಿತ್ರದುರ್ಗ ಜಿಲ್ಲೆ[ಬದಲಾಯಿಸಿ]

ಯಾದಗಿರಿ ಜಿಲ್ಲೆ[ಬದಲಾಯಿಸಿ]

 • ಸುರಪುರ ಕೋಟೆ
 • ವನದುರ್ಗ ಕೋಟೆ
 • ವಾಗಿಣಗೇರಿ ಕೋಟೆ
 • ಯಾದಗಿರಿ ಕೋಟೆ
 • ಗುರುಮಠಕಲ್ ಕೋಟೆ
 • ಚಂಡರಕಿ ಕೋಟೆ
 • ಕಾಕಲವಾರ ಕೋಟೆ

ಚಿಕ್ಕಮಗಳೂರು ಜಿಲ್ಲೆ[ಬದಲಾಯಿಸಿ]

ಮಂಡ್ಯ ಜಿಲ್ಲೆ[ಬದಲಾಯಿಸಿ]

ಬೆಂಗಳೂರು ನಗರ ಜಿಲ್ಲೆ[ಬದಲಾಯಿಸಿ]

 • ಬೆಂಗಳೂರು ಕೋಟೆ

ಕೊಡಗು ಜಿಲ್ಲೆ[ಬದಲಾಯಿಸಿ]

ಕೋಲಾರ ಜಿಲ್ಲೆ[ಬದಲಾಯಿಸಿ]

 • ಅಂಬಾಜಿ ದುರ್ಗ
 • ಬೂದಿಕೋಟೆ
 • ಪಾಳ್ಯಂಕೋಟೆ ಮಾಸ್ತಿ
 • ರಾಮನಾಯಕನ ಕೋಟೆ, ಚಿಕ್ಕಹಾರೊಮಾಕನಹಳ್ಳ,ದಿನ್ನಹಳ್ಳಿ.ಪಂ, ಮಾಸ್ತಿ

ಮೈಸೂರು ಜಿಲ್ಲೆ [ಬದಲಾಯಿಸಿ]