ರಾಮದುರ್ಗ

ವಿಕಿಪೀಡಿಯ ಇಂದ
Jump to navigation Jump to search
ರಾಮದುರ್ಗ
India-locator-map-blank.svg
Red pog.svg
ರಾಮದುರ್ಗ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಳಗಾವಿ
ನಿರ್ದೇಶಾಂಕಗಳು 15.95° N 75.3° E
ವಿಸ್ತಾರ
 - ಎತ್ತರ
೩.೫೭ km²
 - ೫೭೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೩೧೮೩೦
 - ೮೯೧.೯೭/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೯೧ ೧೨೩
 - +೯೧ (೦) ೮೩೩೫೨
 - ಕೆಎ-೨೨
ಅಂತರ್ಜಾಲ ತಾಣ: [http://ರಾಮದುರ್ಗ ತಾಲೂಕ ಭೂಪುಟ ರಾಮದುರ್ಗ ತಾಲೂಕ ಭೂಪುಟ]

ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಈಗ ಇದು ಸಾಕಷ್ಟು ಅಭಿವ್ರದ್ದಿ ಹೊಂದಿದೆ.ಇಲ್ಲಿನ ಗೊಡಚಿ ವಿರಭದ್ರೆಶ್ವರ ದೆವಾಲಯ ತುಂಬಾ ಪ್ರಸಿದ್ದಿ ಹೊಂದಿದೆ ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಪ್ರಸಿದ್ದಿ ಇವೆ.ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹತ್ತಿರ ಇರುವ ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ ನೊಡಲು ಸುಂದರ ಸ್ಥಳಗಳು. ರಾಮದುರ್ಗ ಮಲಪ್ರಭಾ ನದಿಯ ದಡದಲ್ಲಿ ಇದೆ. ನದಿ ತೀರದಲ್ಲಿ ವೆಂಕಟೇಶ್ವರ ದೇವಸ್ಥಾನ ಇದೆ. ೨೦೦೧ ಜನಗಣತಿ ಪ್ರಕಾರ ರಾಮದುರ್ಗದ ಜನ ಸಂಖ್ಯೆ ೩೧೮೨೨.

ಧಾರ್ಮಿಕ[ಬದಲಾಯಿಸಿ]

೧. ಶ್ರೀ ವೆಂಕಟೇಶ್ವರ ದೇವಸ್ಥಾನ ೨. ಶ್ರೀ ರಾಘವೇಂದ್ರ ಮಠ ೩. ಶ್ರೀ ಶಂಕರ ಮಠ ೪. ಶ್ರೀ ವಿಠ್ಠಲ ಹರಿಮಂದಿರ ೫. ಶ್ರೀ ಹನುಮಾನ್ ಮಂದಿರ ೬. ಶ್ರೀ ಬನಶಂಕರಿ ಮಂದಿರ 7) ಶ್ರೀ ಫಲಹಾರೇಶ್ವರ ಮಠ

ಸಾಂಸ್ಕೃತಿಕ[ಬದಲಾಯಿಸಿ]

  • ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಡಿಸೆ೦ಬರ್) ತಿಂಗಳಲ್ಲಿ ಜರುಗುತ್ತದೆ.
  • ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
  • ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ
  • ಇಡಗಲ್ಲ ಪಡಿಯಪ್ಪಾ ದೇವಾಲಯ ಇಡಗಲ್ಲ
  • ಮಧುಕೇಶ್ವರ ದೇವಾಲಯ ಸಂಗಳ
  • ಸುನ್ನಾಳ ಶ್ರೀ ಧೀರ ಮಾರುತಿ ದೇವಸ್ತಾನ [ರಾಮದುಗಱ ತಾಲ್ಲುಕ]
  • ಅವರಾದಿ ಶ್ರೀ ಫಲಹಾರೇಶ್ವರ ಮಠ

ಸಮೀಪದ ಸ್ಥಳಗಳು[ಬದಲಾಯಿಸಿ]

ಅವರಾದಿ ಖಾನಫೇಟ, ತೋರಗಲ, ಬುದುನೂರ, ಬಟಕುರ್ಕಿ, ಕಡಕೋಳ ಸುರೇಬಾನ, ಸುರೇಬಾನ, ಚಂದ್ರಗಿರಿ, ಮತ್ತು ಮುದಕವಿ ಹತ್ತಿರದ ಸ್ಥಳಗಳು.

  • ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
  • ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ
  • ಶ್ರೀ ಫಲಹಾರೇಶ್ವರ ಮಠ- ಅವರಾದಿ

ಪ್ರವಾಸ[ಬದಲಾಯಿಸಿ]

ಏಳು ಸುತ್ತಿನ ಕೋಱೆ ಮತ್ತು ಭೂತನಾಥ ದೇವಾಲಯಗಳು ಜೊತೆಗೆ ಇನ್ನು ಅನೇಕ ಸ್ಥಳಗಳು ಪ್ರವಾಸಿ ಸ್ಥಳಗಳಾಗಿವೆ. ಇದರ ಇನ್ನೊಂದು ವಿಶೇ‌‌ಶತೆಯೆಂದರೆ ಇಲ್ಲಿಯ ಮಹಾರಾಜರು ಇನ್ನೂ ವಾಸವಾಗಿದ್ದಾರೆ.

ವಿಮಾನ ನಿಲ್ದಾಣ ಹಾಗೂ ಬಂದರು[ಬದಲಾಯಿಸಿ]

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣ. ಬೆಳಗಾವಿ ಹತ್ತಿರದ ರೈಲು ನಿಲ್ದಾಣ.

ಕ್ರೀಡಾಂಗಣ[ಬದಲಾಯಿಸಿ]

೧)ಕುದುರೆ ಬೈಲ್ ೨)ಹಾಗು ಬಸವೆಶ್ವರ್ ಕ್ರೀಡಾಂಗಣ

ರಾಮದುರ್ಗವನ್ನು ಆಳಿದವರ ಪಟ್ಟಿ