ಆನೆಗುಂದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆನೆಗುಂದಿಯು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಒಂದು ಹಳ್ಳಿ. ಇದು ಗಂಗಾವತಿಯಿಂದ ೧೫ ಕಿ.ಮಿ. ದೂರದಲ್ಲಿದೆ. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಕೆಲಕಾಲ ಆನೆಗುಂದಿ ವಿಜಯನಗರ ಅರಸರ ರಾಜಧಾನಿಯಾಗಿತ್ತು

"https://kn.wikipedia.org/w/index.php?title=ಆನೆಗುಂದಿ&oldid=608861" ಇಂದ ಪಡೆಯಲ್ಪಟ್ಟಿದೆ