ಚರ್ಚೆಪುಟ:ಆನೆಗೊಂದಿ

ವಿಕಿಪೀಡಿಯ ಇಂದ
Jump to navigation Jump to search

ಅಂಜನಾದ್ರಿ ಬೆಟ್ಟದ ಮೇಲೆ ನೀರಿನಲ್ಲಿ ತೇಲುವ ಬಂಡೆ ಕಾಣಲು ಸಿಗುತ್ತದೆ ಎಂದು ಬರೆಯಲಾಗಿದೆ. ಅಲ್ಲಿ ಆ ಥರದ ಯಾವ ಬಂಡೆಯೂ ಕಾಣಸಿಗುವುದಿಲ್ಲ, ಇಂಥ ನಾನಾ ರೀತಿಯ ಅಪನಂಬಿಕೆಗಳು ಅನೇಕ ಐತಿಹಾಸಿಕ ಹಾಗು ಪವಿತ್ರ ಸ್ಥಳಗಳೊಂದಿಗೆ ತಳಕು ಹಾಕಿಕೊಂಡಿವೆ, ಆದಷ್ಟು ಇಂಥವುಗಳನ್ನು ಬದಿಗೊತ್ತಿ ಹೆಚ್ಚಿನ ಐತಿಹಾಸಿಕ ವಿಷಯಗಳನ್ನು ಒದಗಿಸುವ ಕಡೆ ಗಮನಹರಿಸಬೇಕು.