ಭಾಲ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾಲ್ಕಿ
ಭಾಲ್ಕಿ
city
Population
 (2001)
 • Total೩೫,೧೦೨

ಭಾಲ್ಕಿ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿನ ಪ್ರಮುಖ ನದಿ ಕಾರಂಜಾ. ಇಲ್ಲಿರುವ ಕೋಟೆ ಮತ್ತು ಭಲ್ಕೇಶ್ವರ ದೇವಸ್ಥಾನ ಪ್ರಮುಖ ಪ್ರವಾಸಿ ತಾಣಗಳು.

ಭಾಲ್ಕಿ ತಾಲೂಕಿನ ಸಾಹಿತಿಗಳು[ಬದಲಾಯಿಸಿ]

  • ಸಂಗಪ್ಪಾ ಬಿರಾದಾರ
  • ಜಿ.ಬಿ.ವಿಸಾಜಿ
  • ಶರಣಯ್ಯ ಮಠಪತಿ
  • ಪ್ರಯಾಗ ಅ.ಎರೋಳ್ಕರ
  • ಎಸ್.ಎಂ.ಜನವಾಡಕರ್.
  • ದಿ.ಸುಬ್ಬಣ್ಣ ಅಂಬೆಸಂಗೆ
  • ಡಾ.ಸೋಮನಾಥ ನುಚ್ಚಾ
  • ಡಾ.ಪ್ರೇಮಾ ಸಿರ್ಸೆ
  • ಎಚ್.ಸಿ.ಖಡ್ಕೆ
  • ಸಿದ್ರಾಮಪ್ಪಾ ಘಾಳೆ
  • ಡಾ. ವೈಜಿನಾಥ ಭಂಡೆ
  • ಧನರಾಜ ಪುಲಾರೆ
  • ಡಾ.ಕೆ.ಎಸ್.ಬಂಧು ಸಿದ್ದೇಶ್ವರ
  • ನಾಗಲಿಂಗ ಕವಿ
  • ವೀರಶೆಟ್ಟಿ ಬಾವುಗೆ
  • ಡಾ.ಕಾಶಿನಾಥ ಚೆಲುವಾ
  • ಶಿವರುದ್ರಯ್ಯಾ ಸ್ವಾಮಿ
  • ಮಲ್ಲಮ್ಮ ಆರ್ ಪಾಟೀಲ್
  • ಮಯಾದೇವಿ ವಿ.ಗೋಖಲೆ
  • ಇಂದುಮತಿ ಸುತಾರ
  • ದಿ.ಪ್ರಭುಶೆಟ್ಟಿ ಸೈನಿಕಾರ
  • ಡಾ.ವಡ್ಡೆ ಹೇಮಲತಾ
  • ಡಾ.ಚಂದ್ರಪ್ಪ ಭತಮುರ್ಗೆ
  • ಡಾ.ಶಿವಗಂಗಾ ರುಮ್ಮಾ
  • ಈಶ್ವರಿ ಶಿವರಾಜ ಪಾಟೀಲ್
  • ಗಣಪತಿ ಭುರೆ
  • ಡಾ.ರಘುಶಂಖ ಭಾತಂಬ್ರಾ
  • ಎಂ.ಎಸ್.ಮನೋಹರ
  • ನಾಮದೇವ ಜ್ಯಾಂತೆ
  • ಪೂಜ್ಯ ಶ್ರೀ ಜಗದ್ಗುರು ಚನ್ನ ಬಸವಾನಂದ ಸ್ವಾಮಿಜಿ
  • ಡಾ.ಪುಟ್ಟಮಣಿ ದೇವಿದಾಸ
  • ಬನಸಿಧರ ರಾಠೋಡ
  • ಪಾರ್ವತಿ ವಿ. ಸೋನಾರೆ
  • ಸುನೀತಾ ದಾಡಗೆ
  • ಸಂಜೀವ ಪಿ.ಸೂರ್ಯವಂಶಿ
  • ಎಂ.ಪಿ.ಮುದಾಳೆ
  • ಡಾ.ವಿಕ್ರಮ ವಿಸಾಜಿ
  • ಪಿ.ಕೆ ಪ್ರಭು
  • ಡಾ.ಗಾಂಧಿಜಿ ಮೊಳಕೇರೆ
  • ಡಾ.ಮೀನಾಕುಮಾರಿ ಎಸ್.ಪಾಟೀಲ್
  • ಡಾ.ಶ್ರೀನಿವಾಸ ಬೇಂದ್ರೆ
  • ಡಾ.ಎಂ.ಮಕ್ತುಂಬಿ
  • ಡಾ.ರೇಣುಕಾ ಎಂ.ಸ್ವಾಮಿ
  • ಮಹೇಶ ಬನ್ನಾಳೆ
  • ಕಲ್ಲಪ್ಪಾ ಮೊಳಕೇರೆ
  • ಮಹಾರುದ್ರ ಡಾಕುಳಗೆ
  • ರೇಣುಕಾ ಎನ್.ಬಿ.
  • ಬೀರಪ್ಪ ವಾಡೆ
  • ಜ್ಯೋತಿ ಮಠಪತಿ
  • ದಿಲೀಪ ವಿ.ತರನಳ್ಳಿ
  • ಜೈ.ಪ್ರಕಾಶ ಸಿಂಧೆ
  • ಅಜಿತ ನೆಳಗೆ
  • ಆಕಾಶ ಹಿರಿವಗ್ಗೆ
  • ಮಾಣಿಕರಾವ ಸಿ.ಪಾಟೀಲ್

ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.

ಲೇಖಕರು: ಮಚ್ಚೇಂದ್ರ ಪಿ ಅಣಕಲ್

ಉಲ್ಲೇಖ[ಬದಲಾಯಿಸಿ]



"https://kn.wikipedia.org/w/index.php?title=ಭಾಲ್ಕಿ&oldid=1108601" ಇಂದ ಪಡೆಯಲ್ಪಟ್ಟಿದೆ