ವಿಷಯಕ್ಕೆ ಹೋಗು

ಬಿದ್ರಿ ಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿದ್ರಿ ಕಲೆ, ಹುಕ್ಕಾ

ಬಿದ್ರಿ ಕಲೆ (English: Bidriware ) Bidar ನ ಲೋಹದ ಕರಕುಶಲ ಕಲೆಯಾಗಿದೆ. ಕ್ರಿ.ಶ ೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು.[]</nowiki> 'ಬಿದ್ರಿ ಕಲೆ' ಎಂಬ ಹೆಸರು ಬೀದರ್ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ.[] ಕಣ್ಮನ ಸೆಳೆಯುವ ಇದರ ಇನ್‌ಲೇ(ಒಳಕೊರೆತ)ದ ಕಲಾತ್ಮಕತೆಯಿಂದ, ಬಿದ್ರಿ ಕಲೆ ಭಾರತದಿಂದ ರಫ್ತಾಗುವ ಅತಿಮುಖ್ಯ ಕರಕುಶಲ ಕಲೆಯಾಗಿದೆ ಮತ್ತು ಸಂಪತ್ತಿನ ಪ್ರತೀಕವಾಗಿಯೂ ಪ್ರಶಂಸಿಸಲ್ಪಡುತ್ತದೆ. ಸತು/ತವರ ಮತ್ತು ತಾಮ್ರದ ಮಿಶ್ರಲೋಹವನ್ನು silver ತೆಳು ಹಾಳೆಗಳ ಒಳಹಾಸನ್ನು ಇದಕ್ಕೆ ಬಳಸುತ್ತಾರೆ.[] ಈ ದೇಶೀಯ ಕಲೆಯ ಶೈಲಿ Geographical Indications (GI) ರೆಜಿಸ್ಟ್ರಿಯಲ್ಲಿ ಸ್ಥಾನ ಪಡೆದುಕೊಂಡಿದೆ.[]

ಕಲೆಯ ಮೂಲಗಳು

[ಬದಲಾಯಿಸಿ]
A end 17th century, Bidriware Hookah base at Louvre
Flower Vase from early 20th Century

ಬಿದ್ರಿ ಕಲೆ ಮಾಡುವ ಬಗೆ

[ಬದಲಾಯಿಸಿ]
Cup with lid, Bidriware, ca 1850 V&A Museum

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Proving their mettle in metal craft". timesofindia. January 2, 2012. Archived from the original on ಮೇ 8, 2013. Retrieved January 2, 2012.<nowiki>
  2. ೨.೦ ೨.೧ "Karnataka tableau to feature Bidriware". The Hindu. 11 January 2011. Retrieved 6 March 2015.
  3. "Innovative designs help revive Bidriware". The Hindu. 26 March 2008. Retrieved 6 March 2015.


  • This article incorporates text from a publication now in the public domain: Wood, James, ed. (1907). "article name needed". The Nuttall Encyclopædia. London and New York: Frederick Warne. 

ಹೆಚ್ಚಿನ ಓದು

[ಬದಲಾಯಿಸಿ]
  • Dr. Rehaman Patel, Karnatakada Bidri Kale" (Bidri Art of Karnataka) Ph.D. thesis, Dept. of Studies in Visual Art, Gulbarga University, Karnataka-India 2010 published by Dept. of Kannada and Culture, Govt. of Karnataka, 2012
  • Krishna Lal, Catalogue, National Museum Collection Bidri Ware, National Museum of India, New Delhi, 1990
  • Susan Stronge, Catalogue, Bidri Ware: Inlaid Metalwork from India, Victoria and Albert Museum, London, 1985
  • Narayan Sen, Catalogue on Demascene and Bidri Art, Indian Museum Culcutta, 1983
  • Anil Roy Choudhury, Catalogue, Bidriware, Salar Jung Museum, Hyderabad, 1961
  • Ghulam Yazdani, Bidar-Its history and monuments, published by Nizam Government, printed at Oxford press London, 1947

ಬಾಹ್ಯಕೊಂಡಿಗಳು

[ಬದಲಾಯಿಸಿ]