ಭಾತಂಬ್ರಾ
ಗೋಚರ
ಬೀದರ್ ಜಿಲ್ಲೆ ಬಾಲ್ಕಿ ತಾಲೋಕಿನಲ್ಲಿರುವ ಒಂದು ಗ್ರಾಮ,
ಭಾತಂಬ್ರಾ ಕೋಟೆ
[ಬದಲಾಯಿಸಿ]೧೨ನೆ ಶತಮಾನದಲ್ಲಿ ಕಟ್ಟಿರುವ ಒಂದು ಕೋಟೆ ಈ ಗ್ರಾಮದಲ್ಲಿದೆ, ಈಗಲೂ ಆ ಕೋಟೆ ಗಟ್ಟಿ ಮುಟ್ಟಾಗಿದೆ.
ಮಂದಿ ಎಣಿಕೆ
[ಬದಲಾಯಿಸಿ]೨೦೦೧ ರ ಮಂದಿ ಎಣಿಕೆ ಪ್ರಕಾರ, ೭೫೨೩ಮಂದಿ ಇಲ್ಲಿ ವಾಸವಾಗಿದ್ದಾರೆ. ೩೮೬೭ಗಂಡು ಹಾಗು ೩೬೫೬ಹೆಣ್ಣು .
ಓಡಾಡಲು
[ಬದಲಾಯಿಸಿ]ಭಾಲ್ಕಿ ಇಂದ ಕೇವಲ ೬ಕಿಮೀ ದೂರದಲ್ಲಿದೆ, ಹತ್ತಿರದ ರೈಲು ನಿಲ್ದಾಣ ಭಾಲ್ಕಿಯಲ್ಲಿದೆ