ಚಿಟಗುಪ್ಪಾ

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:SDcatಲುಅ ದೋಷ: bad argument #1 to 'gsub' (string is not UTF-8).

ಚಿಟಗುಪ್ಪಾವು ಕರ್ನಾಟಕದ ಬೀದರ್ ಜಿಲ್ಲೆಯ ಪುರಸಭೆ ಮತ್ತು ಚಿಟಗುಪ್ಪಾ ತಾಲೂಕಿನ , ತಾಲೂಕು ಕೇಂದ್ರ . ತಾಲೂಕು ಕೇಂದ್ರ ಆಗುವ ಮೊದಲು ಇದು ಹುಮನಾಬಾದ್ ತಾಲೂಕಿನ ಅಡಿಯಲ್ಲಿ ಬರುತ್ತಿತ್ತು. ಹುಮನಾಬಾದ್ ಚಿಗುಗುಪ್ಪದಿಂದ 15 ಕಿ.ಮೀ ದೂರದಲ್ಲಿ ಇದೆ. 2017 ಮಾರ್ಚ್ ನಲ್ಲಿ ತಾಲೂಕಾವಾಗಿ ಘೋಷಿಸಲಾಗಿದೆ. [೧][೨]

ನಿಜಾಮರ ನಿಯಂತ್ರಣ[ಬದಲಾಯಿಸಿ]

ಭಾರತ ಸ್ವತಂತ್ರ ಪಡೆಯುವದಕ್ಕಿಂತ ಮುಂಚೆ ಈ ಪ್ರದೇಶವು ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು.

ಜನಸಂಖ್ಯೆ[ಬದಲಾಯಿಸಿ]

ಚಿಟಗುಪ್ಪಾ ಕರ್ನಾಟಕದ ಬೀದರ್ ಜಿಲ್ಲೆಯ ಟೌನ್ ಮುನಿಸಿಪಲ್ ಕೌನ್ಸಿಲ್ ನಗರ.ಚಿಟಗುಪ್ಪಾ ನಗರವು ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುವ 23 ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಚಿಟಗುಪ್ಪಾ ಟೌನ್ ಮುನಿಸಿಪಲ್ ಕೌನ್ಸಿಲ್ 25,298 ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ 12,906 ಪುರುಷರು ಮತ್ತು 12,392 ಮಹಿಳೆಯರು ಸೆನ್ಸಸ್ ಇಂಡಿಯಾ 2011 ರ ವರದಿಯ ಪ್ರಕಾರ ವಾಸಿಸುತ್ತಿದ್ದಾರೆ.[೩][೪]

ಉಲ್ಲೇಖಗಳು[ಬದಲಾಯಿಸಿ]

  1. "ಚಿಟಗುಪ್ಪಾ ಪಟ್ಟಣಕ್ಕೆ ಹೈಟೆಕ್ ಸ್ವರ್ಶ." www.prajavani.net. Retrieved 14 January 2018.
  2. "ಚಿಟಗುಪ್ಪಾ ಪುರಸಭೆ". www.chittaguppatown.mrc.gov.in. Retrieved 14 January 2018.
  3. http://www.census2011.co.in/data/town/803062-chitguppa-karnataka.html
  4. "ಚಿಟಗುಪ್ಪ ತಾಲೂಕು ಕನಸು ನನಸು". vijaykarnataka.indiatimes.com. Retrieved 14 January 2018.