ಚಿಟಗುಪ್ಪಾ

Coordinates: 17°41′N 77°27′E / 17.69°N 77.45°E / 17.69; 77.45
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chitguppa
ಚಿತಗೊಪ್ಪ
Chitguppi
City Code 585412
Nickname: 
new city
Coordinates: 17°41′N 77°27′E / 17.69°N 77.45°E / 17.69; 77.45
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೀದರ್ ಜಿಲ್ಲೆ
Area
 • Total೨೫ km (೧೦ sq mi)
Population
 (2011)
 • Total೨೫,೨೯೮
 • Density೧,೦೦೦/km (೨,೬೦೦/sq mi)
ಭಾಷೆ
 • Officialಕನ್ನಡ
Time zoneUTC+5:30 (IST)
ಪಿನ್ ಕೊಡು
585 412
Telephone code08483
Vehicle registrationKA 39
Websitewww.chittaguppatown.mrc.gov.in

ಚಿಟಗುಪ್ಪಾವು ಕರ್ನಾಟಕದ ಬೀದರ್ ಜಿಲ್ಲೆಯ ಪುರಸಭೆ ಮತ್ತು ಚಿಟಗುಪ್ಪಾ ತಾಲೂಕಿನ , ತಾಲೂಕು ಕೇಂದ್ರ . ತಾಲೂಕು ಕೇಂದ್ರ ಆಗುವ ಮೊದಲು ಇದು ಹುಮನಾಬಾದ್ ತಾಲೂಕಿನ ಅಡಿಯಲ್ಲಿ ಬರುತ್ತಿತ್ತು. ಹುಮನಾಬಾದ್ ಚಿಗುಗುಪ್ಪದಿಂದ 15 ಕಿ.ಮೀ ದೂರದಲ್ಲಿ ಇದೆ. 2017 ಮಾರ್ಚ್ ನಲ್ಲಿ ತಾಲೂಕಾವಾಗಿ ಘೋಷಿಸಲಾಗಿದೆ. [೧][೨]

ಚಿಟಗುಪ್ಪಾ ತಾಲೂಕಿನ ಸಾಹಿತಿಗಳು[ಬದಲಾಯಿಸಿ]

  • ಅಣ್ಣೆಪ್ಪ ರೊಡ್ಡಾ
  • ಎಸ್.ವಿ.ಕಲ್ಮಠ
  • ಮಾಣಿಕರೆಡ್ಡಿ ದೇಶದ
  • ಕನಕ ಬಕ್ಕಪ್ಪ
  • ನರೇಶ ಹಮೀಲಪೂರಕರ್
  • ಮಂಗಲಾ ವಿ.ಕಪರೆ
  • ದಿ.ಮ.ಮಾ.ಬೋರಾಳಕರ್.
  • ವೀರೇಶಕುಮಾರ ಮಠಪತಿ
  • ಮಾಣಿಕ ನೇಳಗಿ
  • ಡಾ. ಹಣಮಂತ ಮೇಲಕೇರಿ
  • ಸುಬ್ಬಣ್ಣ ಕರಕನಳ್ಳಿ
  • ಸಾರಿಕಾ ಎಸ್. ಗಂಗಾ
  • ಗೀತಾಂಜಲಿ‌ ಎಸ್.ಪಾಟೀಲ್
  • ಡಾ.ಗೌತಮ ಬಕ್ಕಪ್ಪ
  • ಮೊಹಮ್ಮದ್ ತೈಯಬ್
  • ಬಸವಪ್ರಕಾಶ ಬಿ.ಕೊಡಂಬಲ್

ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.

ಲೇಖಕರು: ಮಚ್ಚೇಂದ್ರ ಪಿ ಅಣಕಲ್.

ನಿಜಾಮರ ನಿಯಂತ್ರಣ[ಬದಲಾಯಿಸಿ]

ಭಾರತ ಸ್ವತಂತ್ರ ಪಡೆಯುವದಕ್ಕಿಂತ ಮುಂಚೆ ಈ ಪ್ರದೇಶವು ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು.

ಜನಸಂಖ್ಯೆ[ಬದಲಾಯಿಸಿ]

ಚಿಟಗುಪ್ಪಾ ಕರ್ನಾಟಕದ ಬೀದರ್ ಜಿಲ್ಲೆಯ ಟೌನ್ ಮುನಿಸಿಪಲ್ ಕೌನ್ಸಿಲ್ ನಗರ.ಚಿಟಗುಪ್ಪಾ ನಗರವು ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುವ 23 ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಚಿಟಗುಪ್ಪಾ ಟೌನ್ ಮುನಿಸಿಪಲ್ ಕೌನ್ಸಿಲ್ 25,298 ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ 12,906 ಪುರುಷರು ಮತ್ತು 12,392 ಮಹಿಳೆಯರು ಸೆನ್ಸಸ್ ಇಂಡಿಯಾ 2011 ರ ವರದಿಯ ಪ್ರಕಾರ ವಾಸಿಸುತ್ತಿದ್ದಾರೆ.[೩][೪]

ಉಲ್ಲೇಖಗಳು[ಬದಲಾಯಿಸಿ]

  1. "ಚಿಟಗುಪ್ಪಾ ಪಟ್ಟಣಕ್ಕೆ ಹೈಟೆಕ್ ಸ್ವರ್ಶ." www.prajavani.net. Retrieved 14 January 2018.[ಶಾಶ್ವತವಾಗಿ ಮಡಿದ ಕೊಂಡಿ]
  2. "ಚಿಟಗುಪ್ಪಾ ಪುರಸಭೆ". www.chittaguppatown.mrc.gov.in. Archived from the original on 19 ಏಪ್ರಿಲ್ 2018. Retrieved 14 January 2018.
  3. http://www.census2011.co.in/data/town/803062-chitguppa-karnataka.html
  4. "ಚಿಟಗುಪ್ಪ ತಾಲೂಕು ಕನಸು ನನಸು". vijaykarnataka.indiatimes.com. Retrieved 14 January 2018.