ಹುನಗುಂದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹುನಗುಂದ
India-locator-map-blank.svg
Red pog.svg
ಹುನಗುಂದ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 16.0619° N 76.0603° E
ವಿಸ್ತಾರ
 - ಎತ್ತರ
3.25 km²
 - 530 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
18,037
 - 5549.85/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 587 118
 - +08351
 - 

ಹುನಗುಂದ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ೧೨ನೆಯ ಶತಮಾನದ ಸಮಾಜ ಸುಧಾರಕರಾದ ಬಸವಣ್ಣರವರ ಐಕ್ಯ ಸ್ಥಳವಾದ ಕೂಡಲ ಸಂಗಮ ಈ ತಾಲ್ಲೂಕಿನಲ್ಲಿದೆ. ಗುಡೂರ ಕೂಡ ಮಹತ್ವದ ಸ್ತಳ.ಇಲ್ಲಿ ಮುಂಚೆ ಗಾಜಿನ ಬಳೆಗಳು ತಯಾರಾಗುತ್ತಾದರೂ ಈಗ ಛಮಕಾ ಸೀರೆಗಳೂ ತಯಾರಿಸಲ್ಪಡುವದ್ರಿಂದ ಅಲ್ಲದೇ ಇಲ್ಲಿ ಹುಲ್ಲಪ್ಪ ದೇವರ ದೇವಸ್ತಾನ ಇದ್ದು ಆಗಿ ಹುಣ್ಣಿಮೆ ಜಾತ್ರೆ ತುಂಬಾ ಪ್ರಸಿದ್ದಿ ಪಡೆದಿದೆ.

ಇಲಕಲ್ಲ ನಗರವು ಹುನಗುಂದ ತಾಲೂಕಿನ ಅತಿ ದೊಡ್ಡ ನಗರ. ಇಲ್ಲಿ ತಯಾರಾಗುವ ರೇಶ್ಮೆಯ ಶೀರೆಗಳು ಜಗತ್ಪ್ರಸಿದ್ಧವಾಗಿವೆ. ಇತ್ತೀಚೆಗೆ ಗ್ರೆನೈಟ್ ವಹಿವಾಟಿನಿಂದಾಗಿ ನಗರವು ಬಹಳ ಪ್ರಸಿದ್ಧವಾಗಿದೆ. ಇಲ್ಲಿ ದೊರೆಯುವ ಗುಲಾಬಿ ಬಣ್ಣದ ಗ್ರೆನೈಟ್ ಶಿಲೆಗಳು ಅನೇಕ ದೇಶಗಳಿಗೆ ರಫ್ತಾಗುತ್ತದೆ. ಕರದಂಟು ಗೆ ಹೆಸರುವಾಸಿಯಾದ ಅಮೀನಗಡ ಇರುವದು ಇದೆ ತಾಲೂಕಿನಲ್ಲಿ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಹುನಗುಂದ&oldid=788408" ಇಂದ ಪಡೆಯಲ್ಪಟ್ಟಿದೆ