ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ | |
---|---|
ಜಿಲ್ಲೆ | |
![]() ಭಾರತದ ದೇಶದ ,ಕರ್ನಾಟಕದ ಸ್ಥಳ | |
ದೇಶ | ![]() |
ರಾಜ್ಯ | ![]() |
ಜಿಲ್ಲೆ | ಬೆಂಗಳೂರು ಗ್ರಾಮಾಂತರ |
ತಾಲ್ಲೂಕುಗಳು | ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ |
ಭಾಷೆ : ಕನ್ನಡ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ದೂರವಾಣಿ ಕೋಡ್ | + 91-80 |
ವಾಹನ ನೋಂದಣಿ | KA-43, KA-52, |
ಜಾಲತಾಣ | bangalorerural |
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕದ 30 ಜಿಲ್ಲೆಗಳಲ್ಲೊಂದು.
1986ರಲ್ಲಿ ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂದು ವಿಂಗಡಿಸಿ ರಚಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು 4 ತಾಲ್ಲೂಕು, 17 ಹೋಬಳಿಗಳು 1122 ಹಳ್ಳಿಗಳು, 3 ನಗರಸಭೆ, 2 ಪುರಸಭೆ, 1 ಪಟ್ಟಣ ಪಂಚಾಯಿತಿ ಮತ್ತು 229 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ, ಅದರಲ್ಲಿ ಬೂದಿಹಾಳ ಗ್ರಾಮ ಪಂಚಾಯಿತಿ ಪ್ರಮುಖವಾ..
ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ನಗರ ಜಿಲ್ಲೆಯ ಜೊತೆ ಸೇರಿ ಬೆಂಗಳೂರು ಜಿಲ್ಲೆಯಗಲಿದೆ ಮುಂದಿನ ಬೆಂಗಳೂರು ಜಿಲ್ಲೆಗೆ ಎರಡು ಜಿಲ್ಲಾ ಕೇಂದ್ರಗಳು 9 ತಾಲ್ಲೂಕು 34 ಹೋಬಳಿಗಳು ಆಗಲಿದೆ. ಪ್ರಸ್ತುತ ಎರಡು ಜಿಲ್ಲಾ ಕೇಂದ್ರಗಳಿಗೆ ಬೆಂಗಳೂರು ನಗರ ಜಿಲ್ಲಾ ಕೇಂದ್ರಕ್ಕೆ 4 ತಾಲ್ಲೂಕುಗಳು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ 5 ತಾಲ್ಲೂಕುಗಳು ಸೇರ್ಪಡೆಗೊಂಡಿದೆ.
ಶಿಕ್ಷಣ[ಬದಲಾಯಿಸಿ]
ವಿಶ್ವವಿದ್ಯಾಲಯ[ಬದಲಾಯಿಸಿ]
- ರೈ ತಂತ್ರಜ್ಞಾನ ವಿಶ್ವವಿದ್ಯಾಲಯ, ಕಾಡನೂರು ದೊಡ್ಡಬಳ್ಳಾಪುರ ತಾಲ್ಲೂಕು
- ಗೀತಂ ವಿಶ್ವವಿದ್ಯಾಲಯ, ನಾಗದೇನಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು
ಉನ್ನತ ಶಿಕ್ಷಣ ಕಾಲೇಜು[ಬದಲಾಯಿಸಿ]
- ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್(MBA, ME)
- ಕೊಂಗಾಡಿಯಪ್ಪ ಉನ್ನತ ಶಿಕ್ಷಣ ಕೇಂದ್ರ(MBA, M.Com)
ನಗರ ಸ್ಥಳೀಯ ಸಂಸ್ಥೆಗಳು[ಬದಲಾಯಿಸಿ]
- ದೊಡ್ಡಬಳ್ಳಾಪುರ ನಗರಸಭೆ[೧] Archived 2016-01-09 ವೇಬ್ಯಾಕ್ ಮೆಷಿನ್ ನಲ್ಲಿ.
- ನೆಲಮಂಗಲ ಪುರಸಭೆ[೨] Archived 2016-03-13 ವೇಬ್ಯಾಕ್ ಮೆಷಿನ್ ನಲ್ಲಿ.
- ದೇವನಹಳ್ಳಿ ಪುರಸಭೆ[೩] Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜಯಪುರ ಪುಸಸಭೆ[೪] Archived 2016-03-07 ವೇಬ್ಯಾಕ್ ಮೆಷಿನ್ ನಲ್ಲಿ.
- ಹೊಸಕೋಟೆ ನಗರಸಭೆ[೫] Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
- Baashettihalli_Dodballapur Pattana Panchayithi
ಯೋಜನಾ ಪ್ರಾಧಿಕಾರ[ಬದಲಾಯಿಸಿ]
- ಬೆಂಗಳೂರು ಅಂತರಾರ್ಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ [೬]
- ನೆಲಮಂಗಲ ಯೋಜನಾ ಪ್ರಾಧಿಕಾರ [೭] Archived 2015-03-17 ವೇಬ್ಯಾಕ್ ಮೆಷಿನ್ ನಲ್ಲಿ.
- ಹೋಸಕೊಟೆ ಯೋಜನಾ ಪ್ರಾಧಿಕಾರ [೮] Archived 2015-04-03 ವೇಬ್ಯಾಕ್ ಮೆಷಿನ್ ನಲ್ಲಿ.
- ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ
ಜಲಾಯನಯ ಪ್ರದೇಶ[ಬದಲಾಯಿಸಿ]
ನದಿ[ಬದಲಾಯಿಸಿ]
- ಅರ್ಕಾವತಿನದಿ
- ದಕ್ಷಿಣ ಪೀನಾಕಿನಿ ನದಿ
- ಬಂಡಿಹಳ್ಳ
ಅಣೆಕಟ್ಟು[ಬದಲಾಯಿಸಿ]
- ಸರ್.ಎಂ.ವಿಶ‍್ವೇಶ್ವರಯ್ಯ ಅಣೆಕಟ್ಟು(ಎಸ್.ಎಸ್.ಘಾಟಿ)
ಸಾರಿಗೆ ಇಲಾಖೆ[ಬದಲಾಯಿಸಿ]
- ಬೆಂಗಳೂರು ಗ್ರಾಮಾಂತರ ಜಂಟಿ ಆಯುಕ್ತರು
- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವನಹಳ್ಳಿ
- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೆಲಮಂಗಲ
ಕೃಷಿ ಇಲಾಖೆ[ಬದಲಾಯಿಸಿ]
- ಬೆಂಗಳೂರು ಗ್ರಾಮಾಂತರ ಉಪನಿರ್ದೇಶಕರು
- ದೊಡ್ಡಬಳ್ಳಾಪುರ ತಾಲ್ಲೂಕು ಸಹಾಯಕ ನಿರ್ದೇಶಕರು
- ನೆಲಮಂಗಲ ತಾಲ್ಲೂಕು ಸಹಾಯಕ ನಿರ್ದೇಶಕರು
- ಹೊಸಕೋಟೆ ತಾಲ್ಲೂಕು ಸಹಾಯಕ ನಿರ್ದೇಶಕರು
- ದೇವನಹಳ್ಳಿ ತಾಲ್ಲೂಕು ಸಹಾಯಕ ನಿರ್ದೇಶಕರು
ಸಂಶೋದನಾ ಕೇಂದ್ರ[ಬದಲಾಯಿಸಿ]
- ಕೃಷಿ ವಿಜ್ಞಾನ ಕೇಂದ್ರ. ಹಾಡೋನಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ದೊಡ್ಡಬಳ್ಳಾಪುರ[ಬದಲಾಯಿಸಿ]
- ನೆಲಮಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
- ದೇವನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
- ತೂಬಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
- ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
- ಹೊಸಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
ಸಹಕಾರ ಇಲಾಖೆ[ಬದಲಾಯಿಸಿ]
ಬೆಂಗಳೂರು ಗ್ರಾಮಾಂತರ ವಿಭಾಗ[ಬದಲಾಯಿಸಿ]
- ಸಹಕಾರ ಸಂಘಗಳ ಉಪನಿಭಂದಕರರು
ದೊಡ್ಡಬಳ್ಳಾಪುರ ಉಪವಿಭಾಗ[ಬದಲಾಯಿಸಿ]
- ಸಹಕಾರ ಸಂಘಗಳ ಸಹಾಯಕ ನಿಭಂದಕರರು
ಲೇಕ್ಕಪರಿಶೋದನೆ ಇಲಾಖೆ[ಬದಲಾಯಿಸಿ]
ದೊಡ್ಡಬಳ್ಳಾಪುರ ಉಪವಿಭಾಗ[ಬದಲಾಯಿಸಿ]
- ಸಹಕಾರ ಸಂಘಗಳ ಸಹಾಯಕ ಲೇಕ್ಕಪರಿಶೋಧಕರು
ಹಾಲು ಒಕ್ಕೂಟ[ಬದಲಾಯಿಸಿ]
- ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರ
- ವಿಜಯಪುರ ಹಾಲು ಶೀಥಲ ಕೇಂದ್ರ
ದೊಡ್ಡಬಳ್ಳಾಪುರ ಕಂದಾಯ ಉಪವಿಭಾಗದ ವ್ಯಾಪ್ತಿ[ಬದಲಾಯಿಸಿ]
- ದೊಡ್ಡಬಳ್ಳಾಪುರ
- ದೇವನಹಳ್ಳಿ
- ನೆಲಮಂಗಲ
- ಹೊಸಕೋಟೆ
ಹೋಬಳಿಗಳು[ಬದಲಾಯಿಸಿ]
- ದೊಡ್ಡಬಳ್ಳಾಪುರ ಕಸಬ
- ತೂಬಗೆರೆ
- ಸಾಸಲು
- ದೊಡ್ಡಬೆಳವಂಗಲ
- ಮಧುರೆ
- ಕುಂದಾಣ
- ಚನ್ನರಾಯಪಟ್ಟಣ
- ವಿಜಯಪುರ
- ದೇವನಹಳ್ಳಿ ಕಸಬ
- ನೆಲಮಂಗಲ ಕಸಬ
- ತ್ಯಾಮಗೊಂಡ್ಲು
- ಸೊಂಪುರ
- ಹೊಸಕೋಟೆ ಕಸಬ
- ನಂದಗುಡಿ
- ಅನುಗೊಂಡನಹಳ್ಳಿ
- ಜಡೀಗೇನಹಳ್ಳಿ
- ಸೂಲಿಬೆಲೆ
ಬೆಂಗಳೂರು ಅಧೀಕ್ಷರ ಪೊಲೀಸ್ ಜಿಲ್ಲೆ[ಬದಲಾಯಿಸಿ]
ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗ[ಬದಲಾಯಿಸಿ]
- ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ
- ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ
- ದೊಡ್ಡಬೆಳವಂಗಲ ಪೊಲೀಸ್ ಠಾಣೆ
- ಹೊಸಹಳ್ಳಿ ಪೊಲೀಸ್ ಠಾಣೆ
- ಎಸ್.ಎಸ್.ಘಾಟಿ ಹೊರ ಪೊಲೀಸ್ ಠಾಣೆ
- ಸಾಸಲು ಹೊರ ಪೊಲೀಸ್ ಠಾಣೆ
- ಚನ್ನರಾಯಪಟ್ಟಣ ಪೊಲೀಸ್ ಠಾಣೆ
- ವಿಶ್ವನಾಥಪುರ ಪೊಲೀಸ್ ಠಾಣೆ
- ರಾಜಾನುಕುಂಟೆ ಪೊಲೀಸ್ ಠಾಣೆ
- ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ ಠಾಣೆ
- ದೊಡ್ಡಬಳ್ಳಾಪುರ ನಗರ ಸಂಚಾರಿ ಹೊರ ಪೊಲೀಸ್ ಠಾಣೆ
- ದೊಡ್ಡಬಳ್ಳಾಪುರ ಅಬಕಾರಿ ಜಾರಿ ಲಾಟರಿ ನಿಷೇಧ ಪೋಲಿಸ್ ಠಾಣೆ
ನೆಲಮಂಗಲ ಪೊಲೀಸ್ ಉಪವಿಭಾಗ[ಬದಲಾಯಿಸಿ]
- ನೆಲಮಂಗಲ ಪೊಲೀಸ್ ಠಾಣೆ
- ದಾಬಸ್ ಪೇಟೆ ಪೊಲೀಸ್ ಠಾಣೆ
- ಮಾದನಾಯಕನಳ್ಳಿ ಪೊಲೀಸ್ ಠಾಣೆ
- ತ್ಯಾಮಗೊಂಡ್ಲು ಪೊಲೀಸ್ ಠಾಣೆ
- ಶಿವಗಂಗೆ ಹೊರ ಪೊಲೀಸ್ ಠಾಣೆ
- ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ
ಹೊಸಕೋಟೆ ಪೊಲೀಸ್ ಉಪವಿಭಾಗ[ಬದಲಾಯಿಸಿ]
- ಸೂಲಿಬೆಲೆ
- ತಿರುಮಲಶೆಟ್ಟಿಹಳ್ಳಿ
- ಹೊಸಕೋಟೆ
- ನಂದಗುಡಿ
- ಅನುಗೊಂಡನಹಳ್ಳಿ
ಹೊರಗಿನ ಸಂಪರ್ಕ[ಬದಲಾಯಿಸಿ]

Bangalore Rural district ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ Archived 2015-04-21 ವೇಬ್ಯಾಕ್ ಮೆಷಿನ್ ನಲ್ಲಿ.
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ದೊಡ್ಡಬಳ್ಳಾಪುರ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್
![]() |
ತುಮಕೂರು ಜಿಲ್ಲೆ | ಚಿಕ್ಕಬಳ್ಳಾಪುರ ಜಿಲ್ಲೆ | ![]() | |
![]() |
ಕೋಲಾರ ಜಿಲ್ಲೆ | |||
![]() ![]() | ||||
![]() | ||||
ರಾಮನಗರ ಜಿಲ್ಲೆ | ಬೆಂಗಳೂರು ನಗರ ಜಿಲ್ಲೆ | ಕೃಷ್ಣಗಿರಿ ಜಿಲ್ಲೆ, ತಮಿಳುನಾಡು |
ಉಲ್ಲೇಖಗಳು[ಬದಲಾಯಿಸಿ]
ವರ್ಗಗಳು:
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using div col with unknown parameters
- Commons link is locally defined
- ಕರ್ನಾಟಕದ ಜಿಲ್ಲೆಗಳು