ದೊಡ್ಡಬೆಳವಂಗಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
doddabelavangala
ದೊಡ್ಡಬೆಳವಂಗಲ
ಅಡ್ಡಹೆಸರು(ಗಳು): ಬೆಳವಂಗಲ
doddabelavangala is located in Karnataka
doddabelavangala
doddabelavangala
Location in Karnataka, India
ರೇಖಾಂಶ: 13°17′31″N 77°32′35″E / 13.292°N 77.543°E / 13.292; 77.543Coordinates: 13°17′31″N 77°32′35″E / 13.292°N 77.543°E / 13.292; 77.543
ದೇಶ  ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಎತ್ತರ ೮೮೦ ಮೀ (೨,೮೮೭ ಅಡಿ)
PIN 561 203
ದೂರವಾಣಿ ಕೋಡ್ 08119

ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಹಳ್ಳಿ. ಇದು ತಾಲ್ಲೂಕು ಕೇಂದ್ರದಿಂದ 15 ಕೀ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರದಿಂದ 50.ಕೀ.ಮೀ ದೂರದಲ್ಲಿದೆ. ದೊಡ್ಡಬೆಳವಂಗಲ ಹೋಬಳಿ ಕೇಂದ್ರವಾಗಿದ್ದು ಹೋಬಳಿಗೆ 8 ಗ್ರಾಮ ಪಂಚಾಯತಿಗಳು ಬರುತ್ತವೆ. ಹುಲಿಕುಂಟೆ ಗ್ರಾಮದ ಪ್ರಸಿದ್ದ ಬೇಟೆರಂಗನಾಥ ಸ್ವಾಮಿ ದೇವಾಲಯ ಕೂಡ ದೊಡ್ಡಬೆಳವಂಗಲ ಹೋಬಳಿಯಲ್ಲಿ ಇದೆ. ದೊಡ್ಡಬೆಳವಂಗಲ ಹೋಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 207 ಹಾದು ಹೋಗುತ್ತದೆ.

ಬ್ಯಾಂಕ್[ಬದಲಾಯಿಸಿ]

 • ಕಾರ್ಪೋರೇಶನ್ ಬ್ಯಾಂಕ್, ದೊಡ್ಡಬೆಳಬಂಗಲ ಶಾಖೆ
 • ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದೊಡ್ಡಬೆಳಬಂಗಲ ಶಾಖೆ

ಶಿಕ್ಷಣ[ಬದಲಾಯಿಸಿ]

 • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಬೆಳವಂಗಲ
 • ಸರ್ಕಾರಿ ಫ್ರೌಢಶಾಲೆ, ದೊಡ್ಡಬೆಳವಂಗಲ
 • ತೊಂಟದಾರ್ಯ ಫ್ರೌಢಶಾಲೆ, ಖಾನಿಮಠ ದೊಡ್ಡಬೆಳವಂಗಲ
 • ಕ್ಲಸ್ಟರ್ ಸಂಪನ್ಲೂಲ ಕೇಂದ್ರ, ದೊಡ್ಡಬೆಳವಂಗಲ
 • ಅಂಗನವಾಡಿ ಕೇಂದ್ರ, ದೊಡ್ಡಬೆಳವಂಗಲ
 • ನಿಸರ್ಗ ಪಬ್ಲಿಕ್ ಶಾಲೆ, ಖಾನಿಮಠ ದೊಡ್ಡಬೆಳವಂಗಲ
 • ಸರ್ಕಾರಿ ಪದವಿಪೂರ್ವ ಕಾಲೇಜು, ದೊಡ್ಡಬೆಳವಂಗಲ
 • ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಕೇಂದ್ರ, ದೊಡ್ಡಬೆಳವಂಗಲ
 • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಬೆಳವಂಗಲ
 • ಅಂಗನವಾಡಿ ಕೇಂದ್ರ, ಚಿಕ್ಕಬೆಳವಂಗಲ

ಸರ್ಕಾರಿ ಕಚೇರಿಗಳು[ಬದಲಾಯಿಸಿ]

 • ಗ್ರಾಮ ಪಂಚಾಯತಿ ಕಾರ್ಯಾಲಯ
 • ಗ್ರಾಮ ಲೇಕ್ಕಾಧಿಕಾರಿಗಳ ಕಾರ್ಯಾಲಯ
 • ನಾಡ ಕಚೇರಿ ಕಾರ್ಯಾಲಯ
 • ಕಾರ್ಯ ಮತ್ತು ಪಾಲನೆ ಶಾಖಾ ಕಚೇರಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ
 • ವಿದ್ಯುತ್ ವಿತರಣಾ ಉಪಕೇಂದ್ರ, ಕರ್ನಾಟಕ ವಿದ್ಯುತ್ ಪ್ರಸರಣ ಕಂಪನಿ ನಿಯಮಿತ

ಪೋಲಿಸ್[ಬದಲಾಯಿಸಿ]

 • ಪೋಲಿಸ್ ಠಾಣೆ, ದೊಡ್ಡಬೆಳವಂಗಲ

ಆಸ್ಪತ್ರೆ[ಬದಲಾಯಿಸಿ]

 • ಪ್ರಾಥಮಿಕ ಆರೋಗ್ಯ ಉಪ ಕೇಂದ್ರ, ದೊಡ್ಡಬೆಳವಂಗಲ

ಸಹಕಾರ ಸಂಘಗಳು[ಬದಲಾಯಿಸಿ]

 • ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ದೊಡ್ಡಬೆಳವಂಗಲ
 • ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ದೊಡ್ಡಬೆಳವಂಗಲ
 • ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಚಿಕ್ಕಬೆಳವಂಗಲ

ವಸತಿನಿಲಯ[ಬದಲಾಯಿಸಿ]

 • ಸರ್ಕಾರಿ ಬಾಲಕರ ಮೇಟ್ರಿಕ್ ಪೂರ್ವದ ವಿದ್ಯಾರ್ಥಿನಿಲಯ, ದೊಡ್ಡಬೆಳವಂಗಲ