ವಿಷಯಕ್ಕೆ ಹೋಗು

ದೊಡ್ಡಬೆಳವಂಗಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
doddabelavangala
ದೊಡ್ಡಬೆಳವಂಗಲ
Nickname: 
ಬೆಳವಂಗಲ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ಗ್ರಾಮಾಂತರ ಜಿಲ್ಲೆ
Elevation
೮೮೦ m (೨,೮೯೦ ft)
Languages
 • Officialಕನ್ನಡ
Time zoneUTC+5:30 (IST)
PIN
561 203
Telephone code08119
Vehicle registrationKA-43

ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಹಳ್ಳಿ. ಇದು ತಾಲ್ಲೂಕು ಕೇಂದ್ರದಿಂದ 15 ಕೀ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರದಿಂದ 50.ಕೀ.ಮೀ ದೂರದಲ್ಲಿದೆ. ದೊಡ್ಡಬೆಳವಂಗಲ ಹೋಬಳಿ ಕೇಂದ್ರವಾಗಿದ್ದು ಹೋಬಳಿಗೆ 8 ಗ್ರಾಮ ಪಂಚಾಯತಿಗಳು ಬರುತ್ತವೆ. ಹುಲಿಕುಂಟೆ ಗ್ರಾಮದ ಪ್ರಸಿದ್ದ ಬೇಟೆರಂಗನಾಥ ಸ್ವಾಮಿ ದೇವಾಲಯ ಕೂಡ ದೊಡ್ಡಬೆಳವಂಗಲ ಹೋಬಳಿಯಲ್ಲಿ ಇದೆ. ದೊಡ್ಡಬೆಳವಂಗಲ ಹೋಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 207 ಹಾದು ಹೋಗುತ್ತದೆ.

ಬ್ಯಾಂಕ್

[ಬದಲಾಯಿಸಿ]
  • ಕಾರ್ಪೋರೇಶನ್ ಬ್ಯಾಂಕ್, ದೊಡ್ಡಬೆಳಬಂಗಲ ಶಾಖೆ
  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದೊಡ್ಡಬೆಳಬಂಗಲ ಶಾಖೆ

ಶಿಕ್ಷಣ

[ಬದಲಾಯಿಸಿ]
  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಬೆಳವಂಗಲ
  • ಸರ್ಕಾರಿ ಫ್ರೌಢಶಾಲೆ, ದೊಡ್ಡಬೆಳವಂಗಲ
  • ತೊಂಟದಾರ್ಯ ಫ್ರೌಢಶಾಲೆ, ಖಾನಿಮಠ ದೊಡ್ಡಬೆಳವಂಗಲ
  • ಕ್ಲಸ್ಟರ್ ಸಂಪನ್ಲೂಲ ಕೇಂದ್ರ, ದೊಡ್ಡಬೆಳವಂಗಲ
  • ಅಂಗನವಾಡಿ ಕೇಂದ್ರ, ದೊಡ್ಡಬೆಳವಂಗಲ
  • ನಿಸರ್ಗ ಪಬ್ಲಿಕ್ ಶಾಲೆ, ಖಾನಿಮಠ ದೊಡ್ಡಬೆಳವಂಗಲ
  • ಸರ್ಕಾರಿ ಪದವಿಪೂರ್ವ ಕಾಲೇಜು, ದೊಡ್ಡಬೆಳವಂಗಲ
  • ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಕೇಂದ್ರ, ದೊಡ್ಡಬೆಳವಂಗಲ
  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಬೆಳವಂಗಲ
  • ಅಂಗನವಾಡಿ ಕೇಂದ್ರ, ಚಿಕ್ಕಬೆಳವಂಗಲ

ಸರ್ಕಾರಿ ಕಚೇರಿಗಳು

[ಬದಲಾಯಿಸಿ]
  • ಗ್ರಾಮ ಪಂಚಾಯತಿ ಕಾರ್ಯಾಲಯ
  • ಗ್ರಾಮ ಲೇಕ್ಕಾಧಿಕಾರಿಗಳ ಕಾರ್ಯಾಲಯ
  • ನಾಡ ಕಚೇರಿ ಕಾರ್ಯಾಲಯ
  • ಕಾರ್ಯ ಮತ್ತು ಪಾಲನೆ ಶಾಖಾ ಕಚೇರಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ
  • ವಿದ್ಯುತ್ ವಿತರಣಾ ಉಪಕೇಂದ್ರ, ಕರ್ನಾಟಕ ವಿದ್ಯುತ್ ಪ್ರಸರಣ ಕಂಪನಿ ನಿಯಮಿತ

ಪೋಲಿಸ್

[ಬದಲಾಯಿಸಿ]
  • ಪೋಲಿಸ್ ಠಾಣೆ, ದೊಡ್ಡಬೆಳವಂಗಲ

ಆಸ್ಪತ್ರೆ

[ಬದಲಾಯಿಸಿ]
  • ಪ್ರಾಥಮಿಕ ಆರೋಗ್ಯ ಉಪ ಕೇಂದ್ರ, ದೊಡ್ಡಬೆಳವಂಗಲ

ಸಹಕಾರ ಸಂಘಗಳು

[ಬದಲಾಯಿಸಿ]
  • ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ದೊಡ್ಡಬೆಳವಂಗಲ
  • ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ದೊಡ್ಡಬೆಳವಂಗಲ
  • ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಚಿಕ್ಕಬೆಳವಂಗಲ

ವಸತಿನಿಲಯ

[ಬದಲಾಯಿಸಿ]
  • ಸರ್ಕಾರಿ ಬಾಲಕರ ಮೇಟ್ರಿಕ್ ಪೂರ್ವದ ವಿದ್ಯಾರ್ಥಿನಿಲಯ, ದೊಡ್ಡಬೆಳವಂಗಲ