ತೂಬಗೆರೆ

ವಿಕಿಪೀಡಿಯ ಇಂದ
Jump to navigation Jump to search

ತೂಬಗೆರೆ ಬೆಂಗಳೂರು ಗ್ರಾಮಾಂತರ ಜಿಲ್ಲೆದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಹಳ್ಳಿ. ಇದು ತಾಲೂಕು ಕೇಂದ್ರದಿಂದ ೧೨ ಕೀ.ಮೀ ದೂರದಲ್ಲಿದೆ. ಜಿಲ್ಲಾಕೇಂದ್ರ ದಿಂದ ೫೨ ಕೀ.ಮೀ ದೂರದಲ್ಲಿದೆ. ತೂಬಗೆರೆ ಹೋಬಳಿ ಕೇಂದ್ರವಾಗಿದ್ದು ಹೋಬಳಿಗೆ ೫ ಗ್ರಾಮ ಪಂಚಾಯತಿಗಳು ಬರುತ್ತವೆ. ಪ್ರಸಿದ್ದ ನಂದಿ ಬೆಟ್ಟ ಕೂಡ ತೂಬಗೆರೆ ಹೋಬಳಿಗೆ ಹೊಂದಿಕೊಂಡಿದೆ. ತೂಬಗೆರೆಯ ಪುರಾತನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯವಿದೆ. ಹಾಗೂ ದಕ್ಷಿಣ ಭಾರತದ ಕಾಶಿ ಎಂದೆ ಪ್ರಸಿದ್ದಿಯಾಗಿರುವ ಘಾಟಿ ಸುಬ್ರಮಣ್ಯ ಇರುವುದು ಇದೆ ಹೋಬಳಿಯಲ್ಲೇ. ತೂಬಗೆರೆಯೂ ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪನವರ ತವರು ಗ್ರಾಮ,

"https://kn.wikipedia.org/w/index.php?title=ತೂಬಗೆರೆ&oldid=264141" ಇಂದ ಪಡೆಯಲ್ಪಟ್ಟಿದೆ