ಉರ್ದೂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಉರ್ದೂ
اُردُو
Urdu example.svg 
ಉಚ್ಛಾರಣೆ: IPA: ಟೆಂಪ್ಲೇಟು:IPA-ur
ಬಳಕೆಯಲ್ಲಿರುವ 
ಪ್ರದೇಶಗಳು:
ಪಾಕಿಸ್ತಾನ, ಭಾರತ, ಬಾಂಗ್ಲಾದೇಶ ("ಬಿಹಾರಿ"), ನೇಪಾಲ[೧]
ಒಟ್ಟು 
ಮಾತನಾಡುವವರು:
೬೫೦ ಲಕ್ಷ
ಭಾಷಾ ಕುಟುಂಬ:
 ಇಂಡೋ -ಇರಾನಿಯನ್
  ಇಂಡೋ -ಆರ್ಯನ್
   ದಕ್ಷಿಣ ವಲಯ
    ಪಶ್ಚಿಮ ಹಿಂದಿ
     ಹಿಂದೂಸ್ಥಾನಿ[೨]
      Khariboli[೨]
       ಉರ್ದೂ 
ಬರವಣಿಗೆ: ಉರ್ದೂ ಅಕ್ಷರಮಾಲೆ (ಅರೇಬಿಕ್ ಲಿಪಿ)
ದೇವನಾಗರಿ
Indian Urdu Braille (ಭಾರತಿ)
Pakistani Urdu Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  ಪಾಕಿಸ್ತಾನ
 ಭಾರತ (ರಾಜ್ಯಗಳು ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ,ಮತ್ತು ನವದೆಹಲಿ)
ನಿಯಂತ್ರಿಸುವ
ಪ್ರಾಧಿಕಾರ:
National Language Authority (Pakistan);
National Council for Promotion of Urdu Language[೩] (India)
ಭಾಷೆಯ ಸಂಕೇತಗಳು
ISO 639-1: ur
ISO 639-2: urd
ISO/FDIS 639-3: urd 
Urdu_official-language_areas.png

ಟೆಂಪ್ಲೇಟು:Infobox ಭಾಷೆ/IPA

ಉರ್ದೂ(اردو) ಇಂಡೊ-ಆರ್ಯನ್ ಭಾಷಾ ಪಂಗಡದ ಇಂಡೊ-ಯೂರೋಪಿಯನ್ ಉಪ ಪಂಗಡಕ್ಕೆ ಸೇರಿದ್ದು. ಪರ್ಷಿಯನ್, ಟರ್ಕಿಷ್, ಅರೇಬಿಕ್ ಮತ್ತು ಹಿಂದಿ ಭಾಷೆಗಳ ಪ್ರಭಾವವಿರುವ ಈ ಭಾಷೆ, ದೆಹಲಿಯ ಶಾಹಿ ಮತ್ತು ಮೊಘಲ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಬೆಳೆಯಿತು.

ಉರ್ದು ಭಾಷೆಯು ಬಳಕೆಯಲ್ಲಿರುವ ಪ್ರದೇಶ
ಉರ್ದೂ ಭಾಷೆಯ ಅಕ್ಷರಮಾಲೆ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]Tricolor.png
ಭಾರತೀಯ ಭಾಷೆಗಳು

ಅಸ್ಸಾಮಿ | ಆಂಗ್ಲ(ಇಂಗ್ಲೀಷ್) | ಉರ್ದೂ | ಒರಿಯಾ | ಕನ್ನಡ | ಕಾಶ್ಮೀರಿ | ಕೊಂಕಣಿ | ಕೊಡವ ತಕ್ಕ್ | ಗುಜರಾತಿ | ಡೋಗ್ರಿ | ತಮಿಳು | ತುಳು | ತೆಲುಗು | ನೇಪಾಲಿ | ಪಂಜಾಬಿ | ಬಂಗಾಳಿ | ಭೋಜಪುರಿ | ಬೋಡೊ | ಮಣಿಪುರಿ | ಮರಾಠಿ | ಮಲಯಾಳಂ | ಮೈಥಿಲಿ | ಸಿಂಧಿ | ಸಂಸ್ಕೃತ | ಹಿಂದಿ

"https://kn.wikipedia.org/w/index.php?title=ಉರ್ದೂ&oldid=376796" ಇಂದ ಪಡೆಯಲ್ಪಟ್ಟಿದೆ