ಬಾಗೇಪಲ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಾಗೇಪಲ್ಲಿ
India-locator-map-blank.svg
Red pog.svg
ಬಾಗೇಪಲ್ಲಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಬಳ್ಳಾಪುರ
ನಿರ್ದೇಶಾಂಕಗಳು 13.78° N 77.79° E
ವಿಸ್ತಾರ
 - ಎತ್ತರ
 km²
 - ೭೦೭ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೦,೧೨೦
 - /ಚದರ ಕಿ.ಮಿ.

ಬಾಗೇಪಲ್ಲಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ೧೦೦ಕಿ.ಮಿ ದೂರದಲ್ಲಿ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಿತವಾಗಿದೆ. ಈ ಊರಿನ ಹಳೆಯ ಹೆಸರು ಅ೦ದರೆ ಸುಮಾರು ೫ ರಿಂದ ೭ ಶತಮಾನಗಳ ಹಿ೦ದೆ ಬಾಗಿನ ಕೊಟ್ಟ ಹಳ್ಳಿ. ಹಿ೦ದಿನ ಪಾಳೇಗಾರರು ತಮ್ಮ ಮಗಳಿಗೆ ಬಾಗಿನವಾಗಿ ಕೊಟ್ಟಂತಾ ಹಳ್ಳಿ.. ಶತ ಶತಮಾನಗಳಿ೦ದ ಈ ಪ್ರದೇಶದಲ್ಲಿ ಕನ್ನಡ ಬಾಷೆ ಆಡು ಬಾಷೆಯಾಗಿತ್ತು, ಆದರೆ ಸುಮಾರು ೨ ಶತಮಾನಗಳಿ೦ದ ತೆಲುಗು ಭಾಷಿಕರ ಹೆಚ್ಚಿನ ವಲಸೆಯ ಕಾರಣ, ಹಾಗು ಆ೦ದ್ರಪ್ರದೇಶದ ಗಡಿಯ ಕಾರಣ, ತೆಲುಗು ಬಾಷಿಕರು ಹೆಚ್ಚು. ಈಗ ಇದು ತಾಲ್ಲುಕು ಕೇ೦ದ್ರವಾಗಿದ್ದು ಪ್ರಮುಖ ಊರುಗಳಾದ ಗೂಳೂರು, ಚೇಳೂರು, ಪಾತಪಾಳ್ಯ, ಮಿಟ್ಟೇಮರಿ, ಬಿಳ್ಳೂರು ಗಳನ್ನು ಹೊಂದಿದೆ. ಈ ಊರಿನ ವಿಶೇಷ ಶ್ರೀ ಗಡಿದ೦ ಲಕ್ಶ್ಮೀ ವೆ೦ಕಟರಮಣ ಸ್ವಾಮಿ ದೇವಾಲಯ, ಈ ದೇವಾಲಯವನ್ನು ಶ್ರೀ ಜನಮೇಜನ ರಾಯರು ನಿರ್ಮಿಸಿದರೆ೦ದು ಹೇಳುತ್ತಾರೆ. ಇದು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿದ್ದು, ಶ್ರೀ ಪ್ರಕಾಶ್ ರಾವ್ ರವರು ಪ್ರಧಾನ ಅರ್ಚಕರಾಗಿರುತ್ತರೆ. ಇಲ್ಲಿ, ಶ್ರೀ ಕೆ.ವಿ ಲಕ್ಷಮಯ್ಯ ರವರ ಅದ್ಯಕ್ಷತೆಯಲ್ಲಿ ನಿರ್ಮಿಸಲಾದ ಶ್ರೀ ಶಿರಡಿ ಸಾಯಿ ದೇವಾಲಯ ಮತ್ತೊ೦ದು ವಿಶೇಷ. ಈ ತಾಲ್ಲುಕಿನಲ್ಲಿ ಪ್ರಮುಖ ಪ್ರೇಕ್ಷಣೀಯ ಮತ್ತು ಪ್ರಾಚೀನ ಪ್ರದೇಶವೆ೦ದರೆ ಪಾಳ್ಯದ ಬೆಟ್ಟ. ಈ ಸ್ಥಳವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಮಾಜಿ ಶಾಸಕರಾದ೦ತಹ ಶ್ರೀ ಜಿ.ವಿ. ಶ್ರೀರಾಮ ರೆಡ್ಡಿಯವರ ಕೃಷಿ ಬಹಳವಾಗಿರುತ್ತದೆ.ಫೋಕಮಕಲಪಲ್ಲಿ ಒಂದು ವಿಶೇ‌‌‌‌‌‌‌‌‌‌‌‌ಷ.

ಗ್ರಾಮಗಳು[ಬದಲಾಯಿಸಿ]

ಬಾಗೇಪಲ್ಲಿ ತಾಲೂಖಿನ ಗ್ರಾಮಗಳ ಪಟ್ಟಿ.

 • ಬಿಳ್ಳೂರು
 • ಉಗ್ರಾಣಂಪಲ್ಲಿ
 • ಗಂಧಂವಾರಿಪಲ್ಲಿ
 • ಚಾಮಲವಾರಿಪಲ್ಲಿ
 • ನಾರಾಯಣರೆಡ್ಡಿಪಲ್ಲಿ
 • ಬಂದಾರ್ಲಪಲ್ಲಿ
 • ಬಾಬೇನಾಯಕನಪಲ್ಲಿ
 • ಬೋಯಿಪಲ್ಲಿ
 • ಮಲ್ಲೇಪಲ್ಲಿ
 • ಯರ್ರಗಾನಪಲ್ಲಿ
 • ವ್ಯಂಗ್ಯಾರ್ಲಪಲ್ಲಿ
 • ಚಾಕವೇಲು
 • ಆರ್.ನಲ್ಲಗುಟ್ಲಪಲ್ಲಿ
 • ಕೊಂಡಂವಾರಿಪಲ್ಲಿ
 • ಬೂದಲವಾರಿಪಲ್ಲಿ
 • ಚೇಳೂರು
 • ನಿಮ್ಮಕಾಯಲಪಲ್ಲಿ
 • ಬೈರಪ್ಪನಪಲ್ಲಿ
 • ಷೇರ್ ಖಾನ್ ಕೋಟೆ
 • ಹೊಸಹುಡ್ಯ
 • ದೇವರಗುಡಿಪಲ್ಲಿ
 • ಕೊಂಡಂವಾರಿಪಲ್ಲಿ
 • ಗುಂಡ್ಲಪಲ್ಲಿ
 • ದಾಸಯ್ಯಗಾರಿಪಲ್ಲಿ
 • ಪೆದ್ದತುಂಕೇಪಲ್ಲಿ
 • ಬಾಲರೆಡ್ಡಿಪಲ್ಲಿ
 • ಮಲ್ಲಸಂದ್ರ
 • ಮಾಕಿರೆಡ್ಡಿಪಲ್ಲಿ
 • ಮೈನಗಾನಪಲ್ಲಿ
 • ಘಂಟಂವಾರಿಪಲ್ಲಿ
 • ಅಬಕವಾರಿಪಲ್ಲಿ
 • ಆದಿಗಾನಪಲ್ಲಿ
 • ಏಟಗಡ್ಡಪಲ್ಲಿ
 • ಗೌನಪಲ್ಲಿ
 • ನಾರೇಪಲ್ಲಿ
 • ಪಾತಬಾಗೇಪಲ್ಲಿ
 • ಪುಟ್ಟಪರ್ತಿ
 • ಪೋತೇಪಲ್ಲಿ
 • ಯಗವಬಂಡ್ಲಕೆರೆ
 • ಹೊಸಹುಡ್ಯ
 • ಗೊರತಪಲ್ಲಿ
 • ಗೂಳೂರು
 • ಚಿನ್ನಕಾಯಲಪಲ್ಲಿ
 • ಜೂಲಪಾಳ್ಯ
 • ಕನ್ನಂಪಲ್ಲಿ
 • ನಡಂಪಲ್ಲಿ
 • ಪೈಪಾಳ್ಯ
 • ಬೂಡಿದಗಡ್ಡಪಲ್ಲಿ
 • ವೆಂಕಟಾಪುರ
 • ವಡಿಗೆರೆ
 • ಶ್ರೀಧರವಾರಿಪಲ್ಲಿ
 • ಕಾನಗಮಾಕಲಪಲ್ಲಿ
 • ಚಪ್ಪರಂಪಲ್ಲಿ
 • ಪಾಪೇನಾಯಕನಹಳ್ಳಿ
 • ಬೂರಗಮಡಗು
 • ಮೇರವಪಲ್ಲಿ
 • ಕೊತ್ತಕೋಟೆ
 • ಮದಕವಾರಿಪಲ್ಲಿ
 • ಹೊನ್ನಂಪಲ್ಲಿ
 • ಮಾರಗಾನುಕುಂಟೆ
 • ಚಿಂತಮಾಕಲದಿನ್ನೇ
 • ದೇವಿಕುಂಟೆ
 • ನರಸಾಪುರ
 • ನಾರಾಯಣಸ್ವಾಮಿಕೋಟೆ
 • ಪಿಚ್ಚಲವಾರಿಪಲ್ಲಿ
 • ಪೋಕಮಾಕಲಪಲ್ಲಿ
 • ಮಿಟ್ಟೇಮರಿ
 • ಚಿನ್ನ ಓಬ್ಬಯ್ಯಗಾರಿಪಲ್ಲಿ
 • ಮಲ್ಲಿಗುರ್ಕಿ
 • ನಲ್ಲಗುಟ್ಲಪಲ್ಲಿ
 • ನಲ್ಲಪರೆಡ್ಡಿಪಲ್ಲಿ
 • ಎಂ.ಚರ್ಲೋಪಲ್ಲಿ
 • ಜಿಲಾಜಿರ್ಲು
 • ಮಲಕಚೆರವುಪಲ್ಲಿ
 • ಮಾಲಚಿನ್ನೇಪಲ್ಲಿ
 • ಮೋಟಕಪಲ್ಲಿ
 • ನಾರೇಮದ್ದೇಪಲ್ಲಿ
 • ಜಂಗಾಲಪಲ್ಲಿ
 • ಪಾಳ್ಯಕೆರೆ
 • ಗೊಲ್ಲಪಲ್ಲಿ
 • ಚೀಗಟೀಗಲಗುಟ್ಟ
 • ಜಿಂಕಪಲ್ಲಿ
 • ಪೆದ್ದರಾಸನಪಲ್ಲಿ
 • ಮಡ್ಯಂಪಲ್ಲಿ
 • ಮಾಚನಪಲ್ಲಿ
 • ಮುದ್ದಲಪಲ್ಲಿ
 • ರಾಮೋಜಪಲ್ಲಿ
 • ಪರಗೋಡು
 • ದೇವರೆಡ್ಡಿಪಲ್ಲಿ
 • ಪಾತಪಾಳ್ಯ
 • ಕಾಮಸಾನಪಲ್ಲಿ
 • ಗುಜ್ಜೇಪಲ್ಲಿ
 • ದೇವರಾಜಪಲ್ಲಿ
 • ಪಾತಕೋಟೆ
 • ಸಿಂಗಪ್ಪಗಾರಿಪಲ್ಲಿ
 • ಪೋಲಿನಾಯಕನಪಲ್ಲಿ
 • ಆಚಗಾನಪಲ್ಲಿ
 • ಕಾಲಪರಾಳ್ಳಪಲ್ಲಿ
 • ಕುಂಟ್ಲಪಲ್ಲಿ
 • ಗುಮ್ಮಾಳಪಲ್ಲಿ
 • ದುಗ್ಗಿನಾಯ್ಕನಪಲ್ಲಿ
 • ಪೂಲಕುಂಟ್ಲಪಲ್ಲಿ
 • ಬತ್ತಲಪಲ್ಲಿ
 • ಬೊಮ್ಮಸಂದ್ರ
 • ಹೊಸಹುಡ್ಯ
 • ಪುಲಿಗಲ್
 • ರಾಶ್ಚೆರವು
 • ಅರಿಗೇವಾರಿಗುಟ್ಟ
 • ಕದಿರನ್ನಗಾರಿಕೋಟೆ
 • ಕಮ್ಮರವಾರಿಪಲ್ಲಿ
 • ಕೊಟ್ಟಂಪಲ್ಲಿ
 • ದಿಗವಗೊಲ್ಲಪಲ್ಲಿ
 • ನಾರಾಯಣಪಲ್ಲಿ
 • ರಾಮಸ್ವಾಮಿಪಲ್ಲಿ
 • ಸೋಮನಾಥಪುರ
 • ಗುಂಡಂವಾರಪಲ್ಲಿ
 • ಚೀಮನ್ನಗಾರಿಪಲ್ಲಿ
 • ದೊಡ್ಡಿಪಲ್ಲಿ
 • ರಾಚವಾರಿಪಲ್ಲಿ
 • ತಿಮ್ಮಂಪಲ್ಲಿ
 • ತೋಳ್ಳಪಲ್ಲಿ
 • ಆಗಟಿಮಡಕ
 • ಕೊಳ್ಳವಾರಿಪಲ್ಲಿ
 • ಬೈರೇಗೊಲ್ಲಪಲ್ಲಿ
 • ವಸಂತಪುರ
 • ಯಲ್ಲಂಪಲ್ಲಿ
 • Gownorapalli