ಚಿಕ್ಕೋಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ ಚಿಕ್ಕೊಡಿ ಕರ್ನಾಟಕ ರಾಜ್ಯದ ಮಾಹಾರಾಷ್ಷ್ರ ಗಡಿಯಲ್ಲಿರುವ ಒಂದು ಸುಂದರ ನಗರ್ ಸುತ್ತಲು ಬೇಟ ಗುಡಗಳಿ೦ದ ಆವೃತವಾದ ಸೃಷ್ಠಿಯ ಸೊಬಗನು ಚಲ್ಲುವಿನ ಚಿತ್ತಾರದ೦ತೆ ಮೈನರಳಿಸಿಕೊ೦ಡು ಮಲಗಿರುವ ನಿಸಗ೯ದ ಸೌ೦ದರ್ಯ ಸಿರಿ ನೊಡುವುದೆ ಒಂದು ಬಾಗ್ಯ.ಇನ್ನು ಹೊಲ ಗದ್ದೆಗಳತ್ತ ಕಣ್ಣು ಹಾಯಿಸಿದರೆ ಸಾಕು ಹಚ್ಚು ಹಸಿರಾಗಿ ಕಾಣುವ ಕಬ್ಬಿನ ಗದ್ದೆಗಳು ಅಲೊ೦ದು ಇಲೊ೦ದು ಕಾಣುವ ವಿಳ್ಳೆದೆಲೆಯ ತೋಟಗಳನ್ನು ನೋಡಿ ಮನ ತನಿಸದೆ ಇರಲಾರದು .ಇನ್ನು ನಗರ ವೈಭವ ನಗರದ ಆಗ್ನೆ ದಿಕ್ಕಿನ ಪ್ರವೇಸಿಸುತಿದುವ೦ತೆ ಕಾಣುವ ಸು೦ದರ ಹಾಗು ಭವ್ಯವಾದ ಮಿನಿ ವಿಧಾನ .....) ಚಿಕ್ಕೊಡಿ ನಗರ ಜಿಲ್ಲಾ ಕೇಂದ್ರದ ಎಲ್ಲ ಅಹ೯ರತೆ ಸ್ಠಾನಮಾನವನು ಹೊ೦ದಿದರು ಕೊಡಾ ಇನ್ನುವರಿಗೂ ರಾಜ್ಯ ಸಕಾ೯ರ ಚಿಕ್ಕೊಡಿಯನ್ನು ಜಿಲ್ಲಾ ಕೇಂದ್ರವನಾಗಿ ಮಾಡದೆ ಇರುವುದು ಒಂದು ವಿಪರ್ಯಾಸವೆ ಸರಿ.ಚಿಕ್ಕೊಡಿಯನ್ನು ಜಿಲ್ಲಾ ಕೇಂದ್ರವನಾಗಿ ಮಾಡಬೆಕು ಅನ್ನುವುದು ಇಲ್ಲಿನ ಜನರ ಬಹುದಿನದ ಬೆಡಿಕೆಯಗಿದೆ ....)ಇಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ.

ಚಿಕ್ಕೋಡಿ
India-locator-map-blank.svg
Red pog.svg
ಚಿಕ್ಕೋಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಳಗಾವಿ
ನಿರ್ದೇಶಾಂಕಗಳು 16.43° N 74.6° E
ವಿಸ್ತಾರ
 - ಎತ್ತರ
 km²
 - 683 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
32820
 - /ಚದರ ಕಿ.ಮಿ.
ವಿಧಾನಸಭೆ ಸದಸ್ಯರು ಪ್ರಕಾಶ ಹುಕ್ಕೇರಿ (ಸಕ್ಕರೆ, ಮುಜರಾಯಿ ಸಚಿವರು)
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 591201
 - +೦8338
 - KA 23

ಭೂಗೋಳ[ಬದಲಾಯಿಸಿ]

೨೦೦೧ ಭಾರತದ ಜನಗಣತಿಯ ಪ್ರಕಾರ ಚಿಕ್ಕೊಡಿಯಲ್ಲಿ ೫೧% ಪುರುಷರು ಮತ್ತು ೪೯% ಮಹಿಳೆಯರೊಂದಿಗೆ ೩೨,೮೨೦ ಜನಸಂಖ್ಯೆಯನ್ನು ಹೊಂದಿತ್ತು. ಇಲ್ಲಿ ಜೈನ ಸಮುದಾಯ, ಲಿಂಗಾಯತರು, ಮರಾಠಾ, ಮುಸ್ಲಿಮರು ಹಾಗು ಇತರ ಸಮುದಾಯಗಳು ಇವೆ. ಈ ತಾಲುಕಿನ ಬಹಳಷ್ಟು ಜನರು ಕೃಷಿ ಮೇಲೆ ಅವಲಂಬಿತವಾಗಿದ್ದಾರೆ, ಕಬ್ಬು ಇಲ್ಲಿನ ಪ್ರಮುಖ ಬೆಳೆ. ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗಳು ತಾಲುಕಿನ ಪ್ರಮುಖ ನದಿಗಳು. ಒಕ್ಕಲುತನ ಇಲ್ಲಿಯ ಮುಖ್ಯ ಕಸಬು; ಕಬ್ಬು, ತಂಬಾಕು, ಸೋಯಾಬಿನ್, ಜೋಳ, ಕಡಲೆ ಮತ್ತು ಇನ್ನಿತರ ವಾನಿಜ್ಯ್ ಬೆಳೆಗಳನ್ನು ಬೆಳೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಸುಮಾರು ೨೦೦ ವರ್ಷಗಳ ಹಿಂದೆ ಇದನ್ನು ಚಿಕ್ಕ-ಕೋಡಿ ಎಂದು ಕರೆಯುತ್ತಿದ್ದರು ಹಾಗು ಪಕ್ಕದಲ್ಲಿ ಇರುವ ಗ್ರ್ರಾಮಕ್ಕೆ ಹೀರೆ-ಕೋಡಿ ಎಂದು ಕರೆಯುತ್ತಿದ್ದರು.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು[ಬದಲಾಯಿಸಿ]

 • ಭಾರತೀಯ ಸೇಟ್ ಬ್ಯಾಂಕ್
 • ವಿಜಯಾ ಬ್ಯಾಂಕ್
 • ಇಂಡಿಯನ್ ಓವಸಿಸ್ ಬ್ಯಾಂಕ್
 • ಕಾರ್ಪೋರೆಶನ್ ಬ್ಯಾಂಕ್
 • ಫೆಡರಲ್ ಬ್ಯಾಂಕ್
 • ಎಕ್ಸಸ್ ಬ್ಯಾಂಕ್
 • ಆಯ್ ಡಿ ಬಿ ಆಯ್ ಬ್ಯಾಂಕ್

ಶಿಕ್ಷಣ ಹಾಗು ವಿದ್ಯಾ ಸಂಸ್ಥೆಗಳು[ಬದಲಾಯಿಸಿ]

 • CLE's M.K.Kavatagimath Kannada & English Medium Primary and High School
 • GSES's English Medium Primary and High School
 • CTE Society's R.D. Kannada & Marathi Medium Primary and High School.
 • CTE Society's R.M. Kannada & Marathi Medium Primary and High School for Girls.
 • CTE Society's English Medium School (CBSC), Chikodi
 • St. Francis of Assisi school (ICSE), Chikodi
 • Jawahar Navodaya Vidyalaya,Kothali-Kuppanwadi, Chikodi Taluk
 • Chikkodi also has Government primary schools for boys and girls in Kannada, Marathi and Urdu Medium
 • CTE Society's R.D Comp PU college of Arts,Commerce & Science
 • KLE's PU colleges (Arts Commerce & Science)
 • KLE'S B.K College of Arts,Commerce & Science (BA,Bcom,Bsc & Mcom)
 • KLE Independent Pre-University Science College
 • CTE Society's Smt. A A Patil College of Arts & Commerce (BA,Bcom) for Women
 • CTE Society's College of Physical Education (B P Ed)
 • CTE Society's R D Job Oriented Course (JOC) College
 • CTE Society's R D College of Education (B.ED, D.ED)
 • CLE'S college of Education (B.ED, D.ED)
 • Chauson College of Education (B.ED, D.Ed)
 • Chikodi also has two Industrial Training Institute (ITI) Colleges
 • Government First Grade College, Chikodi
 • Adarsha PARA MEDICAL Institute
 • J.R.D Bate PARA MEDICAL Institute
 • KLE's Colleges of BBA,BCA and BBM
 • KLE's Law College
 • KLE's C.B Kore College of Polytechnic
 • KLE's College of Engineering and Technology
 • KSS Shri Y.B. KIwad English Medium School
 • KSS Smt.N.Y.Kiwad English Medium High Scuool

ದೇವಸ್ತಾನಗಳು[ಬದಲಾಯಿಸಿ]

 • ಜೈನ ಮಂದಿರ
 • ರಾಮ ಮಂದಿರ
 • ಗಣಪತಿ ಮಂದಿರ
 • ಹನುಮಾನ ಮಂದಿ
 • Shri Maragadevi Temple Nagaral

janawada mhadeva swami

 • ಸಾಯಿ ಮಂದಿರ

ಸಂಸ್ಕೃತಿ[ಬದಲಾಯಿಸಿ]

ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಚಿಕ್ಕೋಡಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮಿಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ, ಮರಾಠಿ ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಷೇಶತೆ.

ರಸ್ತೆ ಹಾಗೂ ಸಾರಿಗೆ[ಬದಲಾಯಿಸಿ]

ರಾಜ್ಯ ಹೆದ್ದಾರಿ ಸಂಖ್ಯೆ ೧೨ ಮತ್ತು ೧೮ ಸಂಪರ್ಕಿಸುತ್ತವೆ. ವಾಯುವ್ಯ ಸಾರಿಗೆ ಸಂಸ್ಠೆ ಬಸ್ಸುಗಳು ಇಲ್ಲಿನ ಮೂಲ ರಸ್ತೆ ಸಾರಿಗೆ. ನಿಪ್ಪಾಣಿಯಿಂದ ೨೪ ಕಿಮಿ ದೂರದಲ್ಲಿದೆ (ರಾಷ್ಟ್ರಿಯ ಹೆದ್ದಾರಿ - ೪).


ಇದನ್ನೂ ನೋಡಿ[ಬದಲಾಯಿಸಿ]

"https://kn.wikipedia.org/w/index.php?title=ಚಿಕ್ಕೋಡಿ&oldid=802879" ಇಂದ ಪಡೆಯಲ್ಪಟ್ಟಿದೆ