ರಾಯಚೂರು (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ರಾಯಚೂರು ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]- 2004: ಎ. ವೆಂಕಟೇಶ್ ನಾಯಕ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2009: ಸಣ್ಣ ಫಕೀರಪ್ಪ, ಭಾರತೀಯ ಜನತಾ ಪಕ್ಷ
- 2014: ಬಿ.ವಿ.ನಾಯಕ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2019: ರಾಜಾ ಅಮರೇಶ ನಾಯಕ, ಭಾರತೀಯ ಜನತಾ ಪಕ್ಷ
ರಾಯಚೂರು (ಎಸ್‌ಟಿ)- 2014ರ ಲೋಕಸಬೆ ಚುನಾವಣೆಯ ಪಲಿತಾಂಶ
[ಬದಲಾಯಿಸಿ]ವಿವರಗಳು | ಪಕ್ಷ | ಶೋರ- ಪುರ | ಶಾಪುರ | ಯಾದ- ಗಿರಿ | ರಾಯ- ಚೂರು ಗ್ರಾಮೀಣ | ರಾಯ- ಚೂರು | ಮಾನವಿ | ದೇವದುರ್ಗ | ಲಿಂಗ- ಸೂಗುರು | ಅಂಚೆ ಮತಗಳು | ಒಟ್ಟು ಮತಗಳು | ಶೇಕಡ- ವಾರು ಮತಗಳು |
---|---|---|---|---|---|---|---|---|---|---|---|---|
ಒಟ್ಟು | 231890 | 197319 | 201741 | 208008 | 204815 | 214552 | 196291 | 206990 | 1661606 | - | ||
ಡಿ. ಬಿ. ನಾಯಕ | ಜೆಡಿ(ಎಸ್) | 2240 | 2816 | 2884 | 3382 | 1726 | 3321 | 2634 | 2698 | 5 | 21706 | 2.27 |
ಬಿ. ವಿ. ನಾಯಕ | ಕಾಂಗ್ರೆಸ್ | 60219 | 49200 | 51975 | 63716 | 51925 | 51876 | 57183 | 57439 | 126 | 443659 | 46.42 |
ರಾಜ ತಿಮ್ಮಪ್ಪ ನಾಯಕ | ಬಿಎಸ್‌ಪಿ | 1753 | 1364 | 1562 | 1949 | 843 | 1478 | 1813 | 1490 | 2 | 12254 | 1.28 |
ಅರೆಕೆರ ಶಿವನಗೌಡ ನಾಯಕ | ಬಿಜೆಪಿ | 64301 | 52449 | 48231 | 59141 | 47102 | 63514 | 60178 | 47010 | 234 | 442160 | 46.26 |
ಇತರರು | ಇತರ | 5064 | 4247 | 4625 | 5143 | 2474 | 4243 | 4626 | 5509 | 3 | 35934 | 3.76 |
ಒಟ್ಟು ಚಲಾವಣೆಯಾದ ಮತಗಳು (ನೋಟ ಬಿಟ್ಟು) | - | 133577 | 110076 | 109277 | 133331 | 104070 | 124432 | 126434 | 114146 | 370 | 955713 | 100.00 |
ನೋಟ | - | 1906 | 1461 | 1741 | 1890 | 1265 | 1402 | 1468 | 2037 | 6 | 13176 | - |
ಒಟ್ಟು ಚಲಾವಣೆಯಾದ ಮತಗಳು (ನೋಟ ಸೇರಿ) | - | 135483 | 111537 | 111018 | 135221 | 105335 | 125834 | 127902 | 116183 | 376 | 968889 | - |
ಶೇಕಡವಾರು ಮತದಾನ | - | 58.43 | 56.53 | 55.03 | 65.01 | 51.43 | 58.65 | 65.16 | 56.13 | 58.31 | - | |
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ |
ರಾಯಚೂರು (ಎಸ್‌ಟಿ)- 2009ರ ಲೋಕಸಬೆ ಚುನಾವಣೆಯ ಪಲಿತಾಂಶ
[ಬದಲಾಯಿಸಿ]ವಿವರಗಳು | ಪಕ್ಷ | ಶೋರಾ- ಪುರ | ಶಾಪುರ | ಯಾದ- ಗಿರಿ | ರಾಯ- ಚೂರು ಗ್ರಾಮೀಣ | ರಾಯ- ಚೂರು | ಮಾನವಿ | ದೇವದುರ್ಗ | ಲಿಂಗ- ಸೂಗೂರು | ಅಂಚೆ ಮತಗಳು | ಒಟ್ಟು ಮತಗಳು | ಶೇಕಡ- ವಾರು ಮತಗಳು |
---|---|---|---|---|---|---|---|---|---|---|---|---|
ಕೆ. ದೇವಣ್ಣ ನಾಯಕ | ಜೆಡಿ(ಎಸ್) | 2306 | 2297 | 3552 | 7955 | 2210 | 3614 | 4691 | 2689 | 3 | 29317 | 4.30 |
ಫಕೀರಪ್ಪ ಎಸ್. | ಬೆಜೆಪಿ | 51030 | 34677 | 36166 | 43189 | 32744 | 41570 | 43331 | 33620 | 123 | 316450 | 46.38 |
ರಾಜ ವೆಂಕಟಪ್ಪ ನಾಯಕ | ಕಾಂಗ್ರೆಸ್ | 52726 | 40096 | 32887 | 35306 | 30370 | 35084 | 24913 | 34353 | 79 | 285814 | 41.89 |
ಶಿವಕುಮಾರ | ಬಿಎಸ್‌ಪಿ | 1769 | 1550 | 1479 | 1943 | 892 | 1667 | 1218 | 1331 | 0 | 11849 | 1.74 |
ವಿ. ಹೆಚ್. ಮಾಸ್ಟರ್ | ಸ್ವತಂತ್ರ | 1107 | 1029 | 1090 | 1262 | 364 | 974 | 983 | 882 | 0 | 7691 | 1.13 |
ವಿ. ಮುದುಕಪ್ಪ ನಾಯಕ | ಸ್ವತಂತ್ರ | 1185 | 1036 | 1110 | 1316 | 395 | 1239 | 1019 | 1112 | 0 | 8412 | 1.23 |
ಆರ್ ಮುದುಕಪ್ಪ ನಾಯಕ | ಸ್ವತಂತ್ರ | 975 | 822 | 976 | 1491 | 629 | 1068 | 934 | 967 | 0 | 7862 | 1.15 |
ಕೆ. ಸೋಮಶೇಖರ | ಸ್ವತಂತ್ರ | 2017 | 1892 | 1885 | 2662 | 1172 | 1822 | 1567 | 1849 | 3 | 14869 | 2.18 |
ಮೊತ್ತ | 113115 | 83399 | 79145 | 95124 | 68776 | 87038 | 78656 | 76803 | 208 | 682264 | 100.00 | |
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ |
ಉಲ್ಲೇಖಗಳು
[ಬದಲಾಯಿಸಿ]- ಭಾರತದ ಚುನಾವಣಾ ಆಯೋಗ Archived 2009-04-16 ವೇಬ್ಯಾಕ್ ಮೆಷಿನ್ ನಲ್ಲಿ.
- ↑ 34 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2014 (16th LOK SABHA), retrived on 2017-01-12, pp 479-481
- ↑ 2 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2009 (15th LOK SABHA), pp 453-454