ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ಬೆಂಗಳೂರು ಕೇಂದ್ರ (ಬೆಂಗಳೂರು ಲೋಕಸಭಾ ಕ್ಷೇತ್ರ) ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]- 2009: ಪಿ. ಸಿ. ಮೋಹನ್, ಭಾರತೀಯ ಜನತಾ ಪಕ್ಷ
- 2014: ಪಿ. ಸಿ. ಮೋಹನ್, ಭಾರತೀಯ ಜನತಾ ಪಕ್ಷ
- 2019: ಪಿ. ಸಿ. ಮೋಹನ್, ಭಾರತೀಯ ಜನತಾ ಪಕ್ಷ
ವಿಧಾನಸಭಾ ಕ್ಷೇತ್ರಗಳು
[ಬದಲಾಯಿಸಿ]ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
- ಶಿವಾಜಿನಗರ(harris)
- ಶಾಂತಿನಗರ (george)
- ಸರ್ವಜ್ಞ ನಗರ
- ಚಾಮರಾಜಪೇಟೆ
- ಮಹದೇವಪುರ (aravind limbavali)
- ಗಾಂಧಿನಗರ (dinesh gundu rao
- ರಾಜಾಜಿನಗರ
- ಸಿ ವಿ ರಾಮನ್ ನಗರ (raghu)
ಒಟ್ಟು ಮತದಾರರು - 18.33 ಲಕ್ಷ
- ಪುರುಷರು - 9.51 ಲಕ್ಷ
- ಮಹಿಳೆಯರು - 8.82 ಲಕ್ಷ
ಉಲ್ಲೇಖಗಳು
[ಬದಲಾಯಿಸಿ]- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.
ಇದನ್ನೂ ನೋಡಿ
[ಬದಲಾಯಿಸಿ]