ಗುಲ್ಬರ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ಗುಲ್ಬರ್ಗ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೫೭ರ ಸಾರ್ವತ್ರಿಕ ಚುನಾವಣೆಯಲ್ಲಿ ರಚಿಸಲಾಯಿತು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]- ಹೈದರಾಬಾದ್ ರಾಜ್ಯ
- 1951: ಸ್ವಾಮಿ ರಮಾನಂದ ತೀರ್ಥ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಮೈಸೂರು ರಾಜ್ಯ
- 1957: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಧರಮರಾವ್ ಶರಣಪ್ಪ ಆಫಜಲಪುರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಕರ್ನಾಟಕ ರಾಜ್ಯ
- 1977: ಸಿದ್ರಾಂ ರೆಡ್ಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಧರಂ ಸಿಂಗ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980(ಉಪಚುನಾವಣೆ): ಸಿ.ಎಮ್.ಸ್ಟಿಫನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ಬಿ.ಜಿ.ಜವಳಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ಬಿ.ಜಿ. ಜವಳಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಖಮರುಲ್ ಇಸ್ಲಾಂ, ಜನತಾ ದಳ
- 1998: ಬಸವರಾಜ ಪಾಟೀಲ ಸೇಡಂ, ಭಾರತೀಯ ಜನತಾ ಪಕ್ಷ
- 1999: ಇಕ್ಬಾಲ್ ಅಹ್ಮದ್ ಸರಡಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಇಕ್ಬಾಲ್ ಅಹ್ಮದ್ ಸರಡಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2009: ಮಲ್ಲಿಕಾರ್ಜುನ ಖರ್ಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2014: ಮಲ್ಲಿಕಾರ್ಜುನ ಖರ್ಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2019: ಉಮೇಶ ಜಾಧವ, ಭಾರತೀಯ ಜನತಾ ಪಕ್ಷ
2014ರ ಲೋಕಸಭೆ ಚುನಾವಣೆ ಪಲಿತಾಂಶ
[ಬದಲಾಯಿಸಿ]ವಿವರಗಳು | ಪಕ್ಷ | ಅಫಜ- ಲಪುರ | ಜೇವರ್ಗಿ | ಗುರ್ಮಿ- ಟಕಲ್ | ಚಿತ್ತಾಪುರ | ಸೇಡಂ | ಕಲಬುರ್ಗಿ ಗ್ರಾಮೀಣ | ಕಲಬುರ್ಗಿ ದಕ್ಷಿಣ | ಕಲಬುರ್ಗಿ ಉತ್ತರ | ಅಂಚೆ ಮತ | ಒಟ್ಟು ಮತಗಳು | ಶೇಕಡ- ವಾರು ಮತಗಳು |
---|---|---|---|---|---|---|---|---|---|---|---|---|
ಒಟ್ಟು ಮತದಾರರು | 200664 | 207979 | 213313 | 205062 | 196122 | 224239 | 235516 | 239095 | 0 | 1721990 | ||
ಡಿ. ಜಿ. ಸಾಗರ | ಜೆಡಿ(ಎಸ್) | 1443 | 3458 | 3027 | 1561 | 2406 | 1666 | 1098 | 1029 | 2 | 15690 | 1.59 |
ಮಲ್ಲಿಕಾರ್ಜುನ ಕರ್ಗೆ | ಕಾಂಗ್ರೆಸ್ | 51858 | 58759 | 65642 | 64267 | 70304 | 60460 | 62137 | 73548 | 218 | 507193 | 51.35 |
ಧನ್ನಿ ಮಹದೇವ ಬಿ. | ಬಿಎಸ್‌ಪಿ | 1313 | 1650 | 1950 | 1460 | 1820 | 1471 | 1166 | 596 | 2 | 11428 | 1.16 |
ರೇವುನಾಯಕ ಬೆಳಮಗಿ | ಬಿಜೆಪಿ | 55983 | 59787 | 46552 | 49928 | 51468 | 60544 | 61868 | 46045 | 285 | 432460 | 43.78 |
ಇತರರು | ಇತರ | 2241 | 2775 | 3460 | 3147 | 2604 | 2574 | 1850 | 2323 | 5 | 20979 | 2.12 |
ಒಟ್ಟು ಕ್ರಮಬದ್ಧ ಮತಗಳು (ನೋಟ ಬಿಟ್ಟು) | - | 112838 | 126429 | 120631 | 120363 | 128602 | 126715 | 128119 | 123541 | 512 | 987750 | 100 |
ನೋಟ ಸೇರಿ | - | 1270 | 1358 | 1783 | 1286 | 1253 | 1170 | 925 | 842 | 1 | 9888 | |
ಒಟ್ಟು ಕ್ರಮಬದ್ಧ ಮತಗಳು (ನೋಟ ಸೇರಿ) | - | 114108 | 127787 | 122414 | 121649 | 129855 | 127885 | 129044 | 124383 | 513 | 997638 | |
ಶೇಕಡವಾರು ಮತದಾನ | - | 56.87 | 61.44 | 57.39 | 59.32 | 66.21 | 57.03 | 54.79 | 52.02 | 57.94 | ||
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ |
2009ರ ಲೋಕಸಭೆ ಚುನಾವಣೆ ಪಲಿತಾಂಶ
[ಬದಲಾಯಿಸಿ]ವಿವರಗಳು | ಪಕ್ಷ | ಅಫಜ- ಲಪುರ | ಜೇವರ್ಗಿ | ಗುರ್ಮಿ- ಟಕಲ್ | ಚಿತ್ತಾಪುರ | ಸೇಡಂ | ಕಲ್ಬುರ್ಗಿ ಗ್ರಾಮೀಣ | ಕಲಬುರ್ಗಿ ದಕ್ಷಿಣ | ಕಲಬುರ್ಗಿ ಉತ್ತರ | ಅಂಚೆ ಮತ | ಒಟ್ಟು ಮತಗಳು | ಶೇಕಡ- ವಾರು ಮತಗಳು |
---|---|---|---|---|---|---|---|---|---|---|---|---|
ಬಾಬು ಹೊನ್ನ ನಾಯಕ | ಜೆಡಿ(ಎಸ್) | 2072 | 2579 | 6328 | 3883 | 5283 | 2724 | 2100 | 2158 | 3 | 27130 | 3.57 |
ಮಲ್ಲಿಕಾರ್ಜುನ ಕರ್ಗೆ | ಕಾಂಗ್ರೆಸ್ | 32816 | 44322 | 41408 | 48326 | 46170 | 46577 | 40521 | 45002 | 99 | 345241 | 45.46 |
ಮಹದೇವ ಬಿ. ಧನ್ನಿ | ಬಿಎಸ್‌ಪಿ | 1584 | 2113 | 2320 | 1655 | 2190 | 1919 | 1120 | 672 | 2 | 13575 | 1.79 |
ರೇವುನಾಯಕ ಬೆಳಮ್‌ಗಿ | ಬಿಜೆಪಿ | 46216 | 41558 | 34925 | 32087 | 43318 | 48195 | 49142 | 36210 | 186 | 331837 | 43.70 |
ಡಾ. ಕೆ. ಟಿ. ಪಲುಸ್ಕರ | ಪಿಆರ್‌ಸಿಪಿ | 1174 | 1263 | 1535 | 1013 | 1506 | 1129 | 626 | 410 | 0 | 8656 | 1.14 |
ಶಿವಕುಮಾರ ಕೊಲ್ಲೂರು | ಸ್ವತಂತ್ರ | 1615 | 1999 | 2823 | 1825 | 1931 | 1768 | 936 | 921 | 0 | 13818 | 1.82 |
ಇತರರು | ಇತರ | 2163 | 2368 | 4274 | 2659 | 3052 | 2479 | 1206 | 926 | 1 | 19128 | 2.52 |
ಒಟ್ಟು ಚಲಾಯಿತ ಮತಗಳು | - | 87640 | 96202 | 93613 | 91448 | 103450 | 104791 | 95651 | 86299 | 291 | 759385 | 100.00 |
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ |
ಉಲ್ಲೇಖಗಳು
[ಬದಲಾಯಿಸಿ]- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ 34 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2014 (16th LOK SABHA), retrived on 2017-01-12, pp 477-478
- ↑ 2 - Details of Assembly Segments of Parliamentary Constituencies Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ., Election Commission of India, General Elections, 2009 (15th LOK SABHA), pp 451-452