ವಿಷಯಕ್ಕೆ ಹೋಗು

ಬಳ್ಳಾರಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಳ್ಳಾರಿ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವು ೨೦೦೮ರ ನಂತರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ.

ವಿಧಾನಸಭೆ ಕ್ಷೇತ್ರಗಳು[ಬದಲಾಯಿಸಿ]

ಬಳ್ಳಾರಿ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.

ವಿಧಾನಸಭೆ ಸಂಖ್ಯೆ ವಿಧಾನಸಭೆ ಮೀಸಲಾತಿ
೮೮ ಹಡಗಲಿ ಪ.ಜಾ.
೮೯ ಹಗರಿಬೊಮ್ಮನಹಳ್ಳಿ ಪ.ಜಾ.
೯೦ ವಿಜಯನಗರ ಸಾಮಾನ್ಯ
೯೧ ಕಂಪ್ಲಿ ಪ.ಪಂ
೯೩ ಬಳ್ಳಾರಿ ಪ.ಪಂ
೯೪ ಬಳ್ಳಾರಿ ನಗರ ಸಾಮಾನ್ಯ
೯೫ ಸಂಡೂರು ಪ.ಪಂ.
೯೬ ಕೂಡ್ಲಿಗಿ ಪ.ಪಂ.

ಸಂಸತ್ ಸದಸ್ಯರು[ಬದಲಾಯಿಸಿ]

ಮೈಸೂರು ರಾಜ್ಯ:

ಕರ್ನಾಟಕ ರಾಜ್ಯ

ಚುನಾವಣೆ ಫಲಿತಾಂಶಗಳು[ಬದಲಾಯಿಸಿ]

ಲೊಕ ಸಭೆ ಚುನಾವಣೆ ೨೦೧೯[ಬದಲಾಯಿಸಿ]

ಚುನಾವಣೆ, ೨೦೧೯: ಬಳ್ಳಾರಿ
ಪಕ್ಷ ಅಭ್ಯರ್ಥಿ ಮತಗಳು % ±
ಭಾಜಪ ವೈ. ದೇವೇಂದ್ರಪ್ಪ 616388 50.44
ಕಾಂಗ್ರೆಸ್ ವಿ. ಎಸ್. ಉಗ್ರಪ್ಪ 560681 45.89
NOTA None of the Above 9024 0.74
ಗೆಲುವಿನ ಅಂತರ 55707 4.55
ಮೊತ್ತ 1221926
ಕಾಂಗ್ರೆಸ್ ನಿಂದ ಭಾಜಪ ಗೆ ಬದಲಾವಣೆ ಬದಲಾವಣೆ

ಉಪ ಚುನಾವಣೆ ೨೦೧೮[ಬದಲಾಯಿಸಿ]

ಉಪ ಚುನಾವಣೆ ೨೦೧೮: ಬಳ್ಳಾರಿ
ಪಕ್ಷ ಅಭ್ಯರ್ಥಿ ಮತಗಳು % ±
ಕಾಂಗ್ರೆಸ್ ವಿ. ಎಸ್. ಉಗ್ರಪ್ಪ 6,28,365 59.99
ಭಾಜಪ ಜೆ. ಶಾಂತ 3,85,204 36.78
ಸ್ವತಂತ್ರ ಡಾ. ಟಿ. ಆರ್. ಶ್ರೀನಿವಾಸ್ 13,714 1.31
ಸ್ವತಂತ್ರ ವೈ. ಪಂಪಾಪತಿ 7,697 0.73
NOTA None of the Above 12,413 1.19
ಗೆಲುವಿನ ಅಂತರ 2,43,161 23.21
ಮೊತ್ತ 10,47,393 61.13
ಕಾಂಗ್ರೆಸ್ ಬದಲಾವಣೆ

ಲೋಕ ಸಭಾ ಚುನಾವಣೆ ೨೦೧೪[ಬದಲಾಯಿಸಿ]

ಚುನಾವಣೆ, ೨೦೧೪: ಬಳ್ಳಾರಿ
ಪಕ್ಷ ಅಭ್ಯರ್ಥಿ ಮತಗಳು % ±
ಭಾಜಪ ಬಿ. ಶ್ರೀರಾಮುಲು 5,34,406 51.09
ಕಾಂಗ್ರೆಸ್ ಎನ್.ವೈ. ಹನುಮಂತಪ್ಪ 4,49,262 42.95
ಜಾಜದ ಆರ್. ರವಿನಾಯಕ 12,613 1.21
NOTA None of the above 11,320 1.08
ಗೆಲುವಿನ ಅಂತರ 85,144 8.14
ಮೊತ್ತ 10,45,772 70.29
ಭಾಜಪ ಮುಂದುವರೆದಿದೆ ಬದಲಾವಣೆ

ಉಪ ಚುನಾವಣೆ ೨೦೦೦[ಬದಲಾಯಿಸಿ]

ಉಪ ಚುನಾವಣೆ ೨೦೦೦, ಬಳ್ಳಾರಿ
ಪಕ್ಷ ಅಭ್ಯರ್ಥಿ ಮತಗಳು % ±
ಕಾಂಗ್ರೆಸ್ ಕೋಳೂರು ಬಸವನಗೌಡ 2,59,851 50.6
ಭಾಜಪ ಕೆ. ಎಸ್. ವೀರಭದ್ರಪ್ಪ 1,63,831 31.9
ಗೆಲುವಿನ ಅಂತರ 96,020 18.7
ಮೊತ್ತ 5,13,164 42.45
ಕಾಂಗ್ರೆಸ್ ಮುಂದುವರೆದಿದೆ ಬದಲಾವಣೆ

ಲೋಕ ಸಭ ಚುನಾವಣೆ ೧೯೯೯[ಬದಲಾಯಿಸಿ]

ಲೋಕ ಸಭ ಚುನಾವಣೆ ೧೯೯೯, ಬಳ್ಳಾರಿ
ಪಕ್ಷ ಅಭ್ಯರ್ಥಿ ಮತಗಳು % ±
ಕಾಂಗ್ರೆಸ್ ಸೋನಿಯಾ ಗಾಂಧಿ 4,14,650 51.70
ಭಾಜಪ ಸುಶ್ಮಾ ಸ್ವರಾಜ 3,58,550 44.70
ಜಾಜದ ಕೆ. ಮಹಾಲಿಂಗಪ್ಪ 28,855 3.60
ಗೆಲುವಿನ ಅಂತರ 56,100 7.00
ಮೊತ್ತ 8,02,055 66.12
ಕಾಂಗ್ರೆಸ್ ಮುಂದುವರೆದಿದೆ ಬದಲಾವಣೆ


ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]