ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)
ಗೋಚರ
ಬೆಂಗಳೂರು ಗ್ರಾಮಾಂತರ (ರಾಮನಗರ ಲೋಕಸಭಾ ಕ್ಷೇತ್ರ ) ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು
[ಬದಲಾಯಿಸಿ]- 2013: ಡಿ.ಕೆ.ಸುರೆಶ್, ಕಾ೦ಗ್ರೆಸ್
- 2014: ಡಿ.ಕೆ.ಸುರೆಶ್, ಕಾ೦ಗ್ರೆಸ್
- 2019: ಡಿ.ಕೆ.ಸುರೆಶ್, ಕಾ೦ಗ್ರೆಸ್
ವಿವರಗಳು
[ಬದಲಾಯಿಸಿ]ಕಾಂಷ್ಟಿಟುಯೆನ್ಸೀ ಸಂಖ್ಯೆ | ಹೆಸರು | ಕಾಯ್ದಿರಿಸಲಾಗಿದೆಯೇ? | ಜಿಲ್ಲೆ |
---|---|---|---|
೧೩೧ | ಕುಣಿಗಲ್ | ಇಲ್ಲ | ತುಮಕೂರು |
೧೫೪ | ರಾಜರಾಜೇಶ್ವರಿ ನಗರ | ಇಲ್ಲ | ಬೆಂಗಳೂರು ನಗರ |
೧೭೬ | ಬೆಂಗಳೂರು ದಕ್ಷಿಣ | ಇಲ್ಲ | ಬೆಂಗಳೂರು ನಗರ |
೧೭೭ | ಆನೇಕಲ್ | ಪರಿಸಿಷ್ಟ ವರ್ಗ | ಬೆಂಗಳೂರು ನಗರ |
೧೮೨ | ಮಾಗಡಿ | None | ರಾಮನಗರ |
೧೮೩ | ರಾಮನಗರ | ಇಲ್ಲ | ರಾಮನಗರ |
೧೮೪ | ಕನಕಪುರ | ಇಲ್ಲ | ರಾಮನಗರ |
೧೮೫ | ಚನ್ನಪಟ್ಟಣ | ಇಲ್ಲ | ರಾಮನಗರ |
ಉಲ್ಲೇಖಗಳು
[ಬದಲಾಯಿಸಿ]- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.
ಇದನ್ನೂ ನೋಡಿ
[ಬದಲಾಯಿಸಿ]