ವಿಷಯಕ್ಕೆ ಹೋಗು

ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾವುದೇ ಭಾಷೆಯ ಲಿಖಿತ ಅಥವಾ ವಾಚಿಕರೂಪವನ್ನು ಸಾಹಿತ್ಯವೆನ್ನಬಹುದು. ಯಾವುದೇ ಭಾಷೆಯ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿರುತ್ತವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

ಕಾವ್ಯ

[ಬದಲಾಯಿಸಿ]

ಕಾದಂಬರಿ

[ಬದಲಾಯಿಸಿ]

ಶಿರೋಲೇಖ

[ಬದಲಾಯಿಸಿ]

ಸಣ್ಣಕಥೆ

[ಬದಲಾಯಿಸಿ]

ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ.

ನೀಳ್ಗಥೆ

[ಬದಲಾಯಿಸಿ]

ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆದಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ.

== ನಾಟಕ ==ಸ್ಮಶಾನ ಕುರುಕ್ಷೇತ್ರ

ಹಾಸ್ಯ

[ಬದಲಾಯಿಸಿ]

ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಲಘು ಹಾಸ್ಯ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ.

ಪ್ರಬಂಧಗಳು

[ಬದಲಾಯಿಸಿ]

ವೈಜ್ಞಾನಿಕ ಗ್ರಂಥಗಳು

[ಬದಲಾಯಿಸಿ]
  • ವೈದ್ಯಕೀಯ ಗ್ರಂಥಗಳು
  • ವಿಜ್ಞಾನ ಕುರಿತ ಗ್ರಂಥಗಳು

ಮಕ್ಕಳ ಸಾಹಿತ್ಯ

[ಬದಲಾಯಿಸಿ]

ಪ್ರವಾಸ ಸಾಹಿತ್ಯ

[ಬದಲಾಯಿಸಿ]

ಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು

ಜೀವನ ಚರಿತ್ರೆ

[ಬದಲಾಯಿಸಿ]

ಆತ್ಮ ಚರಿತ್ರೆ

ಇದನ್ನೂ ನೋಡಿ

[ಬದಲಾಯಿಸಿ]
"https://kn.wikipedia.org/w/index.php?title=ಸಾಹಿತ್ಯ&oldid=1047233" ಇಂದ ಪಡೆಯಲ್ಪಟ್ಟಿದೆ