ಮಹಾಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮಹಾಕಾವ್ಯಗಳು ಸಂಸ್ಕೃತದ ಕಾವ್ಯ ಭೇದಗಳಲ್ಲಿ ಒಂದು. ಸಂಸ್ಕೃತ ಕಾವ್ಯಗಳಲ್ಲಿ ೫ ಕಾವ್ಯಗಳನ್ನು ಮಾತ್ರ ಮಹಾಕಾವ್ಯಗಳೆಂದು ಗುರುತಿಸಲಾಗಿದೆ. ಕಾಳಿದಾಸಕುಮಾರಸಂಭವಮ್ ಹಾಗೂ ರಘುವಂಶಮ್, ಭಾರವಿಕಿರಾತಾರ್ಜುನೀಯಮ್, ಮಾಘಶಿಶುಪಾಲವಧಮ್ ಹಾಗೂ ಶ್ರೀಹರ್ಷನೈಷಧೀಯಚರಿತಮ್ ಇವುಗಳು ಪಂಚ ಮಹಾಕಾವ್ಯಗಳು.