ಕದನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಲಿಯಮ್ ಸಾಡ್ಲರ್ ರಚಿಸಿದ "ವಾಟರ್ಲೂ ಕದನದ ದೃಶ್ಯ


ಕದನ ಸಾಮಾನ್ಯವಾಗಿ, ಇಬ್ಬರು ಅಥವಾ ಹೆಚ್ಚು ಸಶಸ್ತ್ರ ಪಡೆಗಳು, ಅಥವಾ ಕಾದಾಳುಗಳ ನಡುವಿನ ಯುದ್ಧದಲ್ಲಿನ ಕಾಳಗದ ಶ್ರೇಣಿ ವ್ಯವಸ್ಥೆಯಲ್ಲಿ ಕದನವು ಒಂದು ಕಲ್ಪನಾತ್ಮಕ ಘಟಕ. ಒಂದು ಯುದ್ಧವು ಕೆಲವೊಮ್ಮೆ ಅನೇಕ ಕದನಗಳನ್ನು ಒಳಗೊಂಡಿರುತ್ತದೆ. ಕದನಗಳು ಸಾಮಾನ್ಯವಾಗಿ ಅವಧಿಯಲ್ಲಿ, ವಿಸ್ತೀರ್ಣದಲ್ಲಿ ಮತ್ತು ಪಡೆ ಬದ್ಧತೆಯಲ್ಲಿ ಸುನಿಶ್ಚಿತವಾಗಿರುತ್ತವೆ.


"https://kn.wikipedia.org/w/index.php?title=ಕದನ&oldid=407351" ಇಂದ ಪಡೆಯಲ್ಪಟ್ಟಿದೆ