ಯುದ್ಧ

ವಿಕಿಪೀಡಿಯ ಇಂದ
(ಕಾಳಗ ಇಂದ ಪುನರ್ನಿರ್ದೇಶಿತ)
Jump to navigation Jump to search
ಎರಡನೇ ಮಹಾಯುದ್ಧದಲ್ಲಿ ಅಮೇರಿಕ ದೇಶ ಜಪಾನಿನ ನಾಗಾಸಾಕಿ ನಗರದ ಮೇಲೆ ಅಣುಬಾಂಬ್ ವಿಸ್ಪೋಟಿಸಿದ ದೃಶ್ಯ

ರಾಜ್ಯಗಳ ಅಥವಾ ದೊಡ್ಡ ಗುಂಪುಗಳ ಮಧ್ಯ ಆಯುಧಗಳ ಉಪಯೋಗದೊಂದಿಗೆ ನಡೆಯುವ ಕಾಳಗಗಳಿಗೆ ಯುದ್ಧ ಎಂದು ಹೆಸರು. ಯುದ್ಧಗಳು ಮುಖ್ಯವಾಗಿ ಸಾರ್ವಭೌಮತ್ವಕ್ಕಾಗಿ, ಪ್ರದೇಶಕ್ಕಾಗಿ, ಪದಾರ್ಥಗಳಿಗಾಗಿ, ಧರ್ಮಕ್ಕಾಗಿ ಅಥವಾ ಸಿದ್ಧಾಂತ(ideology)ಗಳಿಗಾಗಿ ನಡೆಯುತ್ತವೆ. ಒಂದು ರಾಜ್ಯದೊಳಗಿನ ಪಂಗಡಗಳ ಮಧ್ಯ ನಡೆಯುವ ಯುದ್ಧಗಳು ಅಂತಃಕಲಹ ಅಥವಾ ಒಳಯುದ್ಧ ಎಂದು ಕರೆಯಲ್ಪಡುತ್ತವೆ. [[File:Gari-Melchers-War-Highsmith.jpeg|thumb|right|350px|ಯುದ್ಧದ ಒಂದು ಉಬ್ಬು ಚಿತ್ರ (೧೮೯೬),]

"https://kn.wikipedia.org/w/index.php?title=ಯುದ್ಧ&oldid=914648" ಇಂದ ಪಡೆಯಲ್ಪಟ್ಟಿದೆ