ಕುಮಾರಸಂಭವಮ್
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಕುಮಾರಸಂಭವಮ್ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ. ೧೭ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯವು ಕಾರ್ತಿಕೇಯನ ಜನ್ಮವೃತ್ತಾಂತವನ್ನೂ, ತಾರಕಾಸುರ ವಧೆಯನ್ನೂ ವರ್ಣಿಸುತ್ತದೆ. ಎಂಟು ಸರ್ಗಗಳನ್ನು ಕಾಳಿದಾಸನು ಬರೆದಿರುವನೆಂದೂ, ಒಂಭತ್ತನೆಯದು ಆನಂತರದ ಕಾಲದಲ್ಲಿ ಸೇರ್ಪಡೆಯಾಗಿರಬಹುದೆಂದೂ ಹೇಳುತ್ತಾರೆ.
ನೋಡಿ
[ಬದಲಾಯಿಸಿ]- ಶಿವ ಪಾರ್ವತಿ ವಿವಾಹ Archived 2021-06-22 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಲೋಕನ ಒಂದು ಕುಮಾರಸಂಭವ ಒಂದು ವಿಶಿಷ್ಟ ವಿಲೋಕನ ಕುಮಾರಸಂಭವ[ಶಾಶ್ವತವಾಗಿ ಮಡಿದ ಕೊಂಡಿ]
- ತಪಸ್ಸನ್ನು ತಪಸ್ಸಿನಿಂದಲೇ ಗೆಲ್ಲಬೇಕು! - ಎಸ್. ಸೂರ್ಯಪ್ರಕಾಶ ಪಂಡಿತ್ Updated: 06 ಅಕ್ಟೋಬರ್ 2018