ಭಾವಗೀತೆ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಮಾಹಿತಿಗಳು ಸರಿಯಿಲ್ಲ. ಸೂಕ್ತ ಉಲ್ಲೇಖಗಳೂ ಇಲ್ಲ. ಈ ಲೇಖನವನ್ನು ಸಂಪೂರ್ಣ ಹೊಸದಾಗಿ ಬರೆಯಬೇಕು


ಕನ್ನಡದಲ್ಲಿ ಭಾವಗೀತೆ

ಕವಿ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಅತ್ಯಂತ ಸರಳವಾಗಿ ಅಚ್ಚಳಿಯದಂತೆ ಮುದ್ರೆಯೊತ್ತುವುದು 'ಭಾವನಿಷ್ಟ' ಕಾವ್ಯಾದಲ್ಲಿ. ಈ ಬಗೆಯ ಕವ್ಯದ ಶ್ರೇಷ್ಟ ನಿದರ್ಶನ ಅಥವಾ ಏಕೈಕ ನಿದರ್ಶನ ಭಾವಗೀತೆ. "ಕವಿಯ ಆತ್ಮವು ರಾಷ್ಟ್ರದ ಪೂರ್ಣ ಜೀವನದಿಂದ, ಅದರ ಸ್ತಿತಿಗತಿಗಳಿಂದ, ಅದರ ಇಚ್ಛೆ ಮತ್ತು ಅಭಿಪ್ರಾಯಗಳಿಂದ, ಅದರ ಭವಿಷ್ಯದಿಂದ ಬೇರೆಯಾಗಿ ನಿಲ್ಲಲು ಸಮರ್ಥವಾದಾಗ, ಕವಿಯ ಚೇತನದಲ್ಲೇ ಅವನ ಸ್ವಂತ ಇಚ್ಛೆ ಮತ್ತು ಭಾವತ್ರಿವ ವಿಭಜನೆ ನಡೆಯಬಲ್ಲ ಶಕ್ತಿ ಉದ್ಬವವಾದಾಗ ಭಾವಗೀತೆ ಮತ್ತು ನಾಟಕಗಳು ಸ್ರಷ್ಟಿಯಾಗಿ ಮಹಾಕಾವ್ಯಾದ ಸ್ತಾನದಲ್ಲಿ ನಿಂತು ಸಂಪದ್ಯುಕ್ತವಾದ ಅಭಿವ್ರುದ್ದಿಯನ್ನು ಪಡೆಯುತ್ತವೆ...... ವ್ಯಕ್ತಿ ಜೀವನ ಸ್ವತಂತ್ರವಾದ ಲೋಕದಲ್ಲಿ ಅಭಿವ್ಯಕ್ತಿಗೊಳ್ಳಲು, ತನ್ನ ಸ್ವಂತ ದರ್ಶನ, ಚಿಂತನ, ಭಾವನ ಇವುಗಳ ಪೂರ್ಣ ವಿಕಾಸಕ್ಕೆ ಅಭಿವ್ಯಕ್ತಿ ನೀಡಲು ನೀಡಲು ಹವಣಿಸುತ್ತೆವೆ. ತನ್ನ ಅತ್ಮಾನುಭವದ ವಸ್ತುವಿಗೆ ಮನದಿಂದ ಭಾವಗೀತಾತ್ಮಕವಾದ ಅಭಿವ್ಯಕ್ತಿಯನ್ನು ನೀಡುತ್ತದೆ.

ಭಾವಗೀತೆಯ ಉಗಮ ಮತ್ತು ಬೆಳವಣಿಗೆ.

ಇಂಗ್ಲಿಷಿನ ಲಿರಿಕ್(ಳ್ಯ್ರಿಚ್) ಎಂಬ ಪದಕ್ಕೆ ಸರಿಸಮವಾದ ಅರ್ಥಕೊಡುವಂತೆ ಕನ್ನಡದಲ್ಲಿ 'ಭಾವಗೀತೆ' ಎಂಬ ಪದವನ್ನು ನಾವು ಉಪಯೊಗಿಸುತ್ತಿದ್ದೆವೆ. ಆದುದರಿಂದ ಈ ಭಾಷೆಯಲ್ಲಿ ಇದರ ಅರ್ಥವೇನು ಎಂಬುದನ್ನು ವಿವೆಚೀಸಬೇಕಾದದ್ದು ಅಗತ್ಯವಾಗಿದೆ.ಇದರ ವಿಷಯದಲ್ಲಿ ಇಂಗ್ಲೀಷ ಸಾಹಿತ್ಯ ನಮಗೆ ಪ್ರೇರಕ ಶಕ್ತಿಯಾದಂತೆ ಆ ಸಹಿತ್ಯಕ್ಕೆ ಮೂಲ ಪ್ರೇರಣೆ ದೊರೆತದ್ದು ಗ್ರೀಕ್ ಸಹಿತ್ಯದಿಂದ. ಪದ ಕೂಡ ಇದುವರೆಗೆ ನಮಗೆ ತಿಳಿದಿರುವಂತೆ ಅವರದ್ದೆ. ಗ್ರೀಕ್ ಭಾಷೇಯಲ್ಲಿ ಭಾವಗೀತಕಾರ ಎಂದು ಅರ್ಥಕೊಡುವ ಪದ ಲೂರಿಕೋಸ್ ಎಂಬುದು. ಇದು ಲೂರ ಎಂದರೆ ತಂತೀವಾದ್ಯ ಎಂಬ ಪದದಿಂದ ಜನಿಸಿದಿದುದು. ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡುವುದಗೋಸ್ಕರವಾಗಿಯೇ ಈ ಗೀತೆಗಳನ್ನು ರಚಿಸುತ್ತಿದ್ದರಿಂದೈವಕ್ಕೆ ಈ ಹೆಸರು ಬಂದಿತು ಎನ್ನಬಹುದು.

ಭಾವಗೀತೆಗಳಲ್ಲಿ ವಿವಿದ ಪ್ರಕಾರಗಳು:

೧. ಎಲಿಜಿ ಅಥವಾ ಶೋಕಗೀತೆ ೨. ಸಾನೆಟ್ ೩. ಓಡ್ ಅಥವಾ ಪ್ರಗಾಥ ೪. ಹಾಡು ೫.ಇಡಿಲ್ ಅಥವಾ ಕಿರುಚಿತ್ರ ೬. ಸೀಸ ಪದ್ಯ ೭.ಮುಕ್ತಗಳು ೮.ವಚನ ಕವನಗಳು

"https://kn.wikipedia.org/w/index.php?title=ಭಾವಗೀತೆ&oldid=806126" ಇಂದ ಪಡೆಯಲ್ಪಟ್ಟಿದೆ