ಕನ್ನಡ ಸಾಹಿತ್ಯ ಪ್ರಕಾರಗಳು

ವಿಕಿಪೀಡಿಯ ಇಂದ
Jump to navigation Jump to search

ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು. ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಶಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಇದರಲ್ಲಿ ಸೇರಬಹುದು /ಸೇರಬೇಕು.

ಕಾವ್ಯ[ಬದಲಾಯಿಸಿ]

ವಚನ[ಬದಲಾಯಿಸಿ]


ವಚನ ಎಂಬ ಪದಕ್ಕೆ ಮಾತು ಎಂಬ ಸಾಮಾನ್ಯ ಅರ್ಥವಿದೆ, ಶರಣನಾದವನು ಶಿವಾನುಭವದಿಂದ ಪರಿಪಕ್ವವಾದ ಮನದಿಂದ ನುಡಿಯುವ ಪ್ರತಿಮಾತುಗಳು, ಸಂಭಾಷಣೆಗಳು ಸಾಹಿತ್ಯದ ರೂಪತಳೆದಿವೆ. ಶರಣರ ದೃಷ್ಟಿಯಲ್ಲಿ ವಚನ ಎಂಬ ಪದಕ್ಕೆ ಮೀರಲಾಗದ ಮಾತು, ಭಾಷೆಯರೂಪದ ಮಾತು ಎಂಬ ಅರ್ಥವಿದೆ. ಕೆಲವು ಪ್ರಮುಖ ವಚನಕಾರರು-

 1. ಬಸವಣ್ಣ
 2. ಅಲ್ಲಮಪ್ರಭು
 3. ಜೇಡರ ದಾಸಿಮಯ್ಯ
 4. ಅಕ್ಕಮಹಾದೇವಿ

ಕಗ್ಗ[ಬದಲಾಯಿಸಿ]


ಡಿ.ವಿ.ಜಿ.

ಹನಿಗವನ[ಬದಲಾಯಿಸಿ]


ಕೀರ್ತನೆ[ಬದಲಾಯಿಸಿ]

ದೇವರ ಹಾಡು ಮತ್ತು ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಹಾಡುವ ಒಂದು ಪ್ರಕಾರ. ಉದಾಹರಣೆ ಪುರಂದರದಾಸರ, ಕನಕದಾಸರ ಕೀರ್ತನೆಗಳು.

ಕಾದಂಬರಿ[ಬದಲಾಯಿಸಿ]

ಒಂದು ವಸ್ತು ವಿಷಯವನ್ನು ಇಟ್ಟುಕೊಂಡು, ವಿಸ್ತಾರವಾಗಿ ಬರೆಯುತ್ತಾ ಹೋಗುವ ಪ್ರಕಾರ. ಇದು ಸಾಹಿತ್ಯದ ಬಹು ಮುಖ್ಯ ಪ್ರಕಾರ.

ಕಾದಂಬರಿಯ ವಿಧಗಳು[ಬದಲಾಯಿಸಿ]

 1. ಪೌರಾಣಿಕ ಕಾದಂಬರಿ
 2. ಐತಿಹಾಸಿಕ ಕಾದಂಬರಿ
 3. ಸಾಮಾಜಿಕ ಕಾದಂಬರಿ
 4. ಧಾರ್ಮಿಕ ಕಾದಂಬರಿ

ಕಥೆ[ಬದಲಾಯಿಸಿ]

ಸಣ್ಣಕಥೆ[ಬದಲಾಯಿಸಿ]


 • Bulleted list item

ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ.

ನೀಳ್ಗಥೆ[ಬದಲಾಯಿಸಿ]

ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆಧಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ.

ನಾಟಕ[ಬದಲಾಯಿಸಿ]


 • ನಟನಾ ಪ್ರದಶನಕ್ಕಾಗಿ ರಚಿತವಾದ ಒಂದು ಸಾಹಿತ್ಯ ಪ್ರಕಾರ. (ಪ್ರಾಕಾರ ಎಂದರೆ ಗೋಡೆ)
 1. ಸುಖಾಂತ ನಾಟಕಗಳು
 2. ದುರಂತ ನಾಟಕಗಳು.-
 3. ಸಾಮಾಜಿಕ ನಾಟಕಗದಗ್ಗ್ಳು;
 4. ಪೌರಾಣಿಕ ನಾಟಕಗಳು;
 5. ಐತಿಹಾಸಿಕ ನಾಟಕಗಳು.
 6. ಗೀತ ನಾಟಕಗಳು ,
 7. ಗದ್ಯ ನಾಟಕಗಳು ,
 8. ಗದ್ಯ ಪದ್ಯ ಮಿಶ್ರವಾದ ಸಂಗೀತ ನಾಟಕಗಳು.
 9. ಏಕಾಂಕ ನಾಟಕಗಳು ಮತ್ತು ಅನೇಕ ಅಂಕಗಳಿರುವ ನಾಟಕಗಳು ಹೀಗೆ ವಿಂಗಡಣೆಗಳಿವೆ

ಹಾಸ್ಯ[ಬದಲಾಯಿಸಿ]

ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಉದಾಹರಣೆಗೆ :

 1. ಕಟಕಿ- ಬಿರುನುಡಿ, ಕಿರುನುಡಿ,
 2. ವ್ಯಂಗ್ಯ ,
 3. ಲಘುಹಾಸ್ಯ,
 4. ಸರಸ,
 5. ವಕ್ರೋಕ್ತಿ ,
 6. ಜಾಣ್ನುಡಿ ,
 7. ಪರಿಹಾಸ ಎಂದು ವಿಂಗಡಿಸಬಹುದು.
 8. ವಿಡಂಬನ ಸಾಹಿತ್ಯ

ಇವುಗಳಲ್ಲಿ ಲಘು ಹಾಸ್ಯ ಪ್ರಬಂಧಗಳು ಅಥವಾ ಲಲಿತ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ.[೧]

ಲಘು ಹಾಸ್ಯ ಪ್ರಬಂಧಗಳು[ಬದಲಾಯಿಸಿ]


 1. ನಿದ್ದೆಯ ಬಹುರೂಪಗಳು ಮತ್ತು
 2. ಪುರುಷ ವಿಮೋಚನಾ ಚಳುವಳಿಯ ಆದಿ ಮತ್ತು ಅಂತ್ಯ.

ಪ್ರಬಂಧಗಳು[ಬದಲಾಯಿಸಿ]

 1. ಲಲಿತ ಪ್ರಬಂಧಗಳು
 2. ಲಘು ಪ್ರಬಂಧಗಳು ,
 3. ವಿಮರ್ಶಾತ್ಮಕ ಪ್ರಬಂಧಗಳು,
 4. ವೈಜ್ಞಾನಿಕ ಪ್ರಬಂಧಗಳು,
 5. ವೈಚಾರಿಕ ಪ್ರಬಂಧಗಳು
 6. ಹಾಸ್ಯ ಪ್ರಬಂಧಗಳು
 7. ನಿರೂಪಣಾ ಪ್ರಬಂಧ (ನ್ಯರೇಟಿವ್ ಎಸ್ಸೇಸ್) ಪ್ರಬಂಧ ರಚನೆ - ಪ್ರಬಂಧಗಳ ವಿಧಗಳು ಮತ್ತು ಅವುಗಳ ರಚನೆಯ ಕ್ರಮವನ್ನು ವಿವರಿಸುವುದು.

ವೈಜ್ಞಾನಿಕ ಗ್ರಂಥಗಳು[ಬದಲಾಯಿಸಿ]

 • ವೈದ್ಯಕೀಯ ಗ್ರಂಥಗಳು
 • ವಿಜ್ಞಾನ ಕುರಿತ ಗ್ರಂಥಗಳು

ಹಾಸ್ಯ ಪ್ರಬಂಧಗಳು[ಬದಲಾಯಿಸಿ]


 1. ಲಲಿತ ಪ್ರಬಂಧಗಳು
 2. ಮರೆಗುಳಿತನದ ಇತಿಹಾಸ

ಮಕ್ಕಳ ಸಾಹಿತ್ಯ[ಬದಲಾಯಿಸಿ]

 1. ಚರ್ಚೆಪುಟ:ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ
 2. ಚುಟುಕು | ಚುಟುಕು ಕವನ
 3. ಮಕ್ಕಳ ಕವನ- ಊಟದ ಆಟ, ಹತ್ತು ಹತ್ತು ಇಪ್ಪತ್ತು, ಬಣ್ಣದ ತಗಡಿನ ತುತ್ತೂರಿ 'ನಾಗರ ಹಾವೆ, ನಮ್ಮ ಮನೆಲೊಂದು ಪಾಪನಿರುಉದು , ಕಂದನು ಬಂದ - ಗೋವಿನ ಹಾಡು (ಪುಣ್ಯಕೋಟಿ ಯ ಕಥೆ )
 4. ಮಕ್ಕಳ ನಾಟಕ
 5. ಒಗಟು

ಪ್ರವಾಸ ಸಾಹಿತ್ಯ[ಬದಲಾಯಿಸಿ]

ಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು (ಅಪೂರ್ವ ಪಶ್ಚಿಮ- ಕೋಶಿ ಕಾರಂತ )

ಜಾನಪದ[ಬದಲಾಯಿಸಿ]

 • ಜಾನಪದ ಕಾವ್ಯ

ಜೀವನ ಚರಿತ್ರೆ[ಬದಲಾಯಿಸಿ]

ಆತ್ಮ ಚರಿತ್ರೆ, [[ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಷಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಸೇರಬಹದು /ಸೇರಬೇಕು.

ದುರಂತ ಸಾಹಿತ್ಯ[ಬದಲಾಯಿಸಿ]

ಅಂದರೆ ಒಂದು ಕೆಟ್ಟ ಘಟನೆಯನ್ನು, ಮನಕ್ಕೆ ನೋವು ಕೊಡುವಂತಹ ಘಟನೆಯನ್ನು ವಿವರಿಸುವ ಪ್ರಕಾರವೆ ದುರಂತ ಸಾಹಿತ್ಯ.[೨]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ನಗೆಗೆ ಬೇಕಿದೆ ನೈಜ ಚಿಕಿತ್ಸೆ;ಬಿಂಡಿಗನವಿಲೆ ಭಗವಾನ್;3 Apr, 2017
 2. ಕನ್ನಡ ಸಾಹಿತ್ಯದ ಇತಿಹಾಸ - ಕೀರ್ತಿನಾಥ ಕುರ್ತುಕೋಟಿ