ಚರ್ಚೆಪುಟ:ಕನ್ನಡ ಸಾಹಿತ್ಯ ಪ್ರಕಾರಗಳು
ಗೋಚರ
ಶೀರ್ಷಿಕೆ
[ಬದಲಾಯಿಸಿ]ಪ್ರಾಕಾರಗಳು ಎಂದಾಗಬೇಕೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೨, ೧೧ ಆಗಸ್ಟ್ ೨೦೦೬ (UTC)
ಪ್ರಕಾರಗಳು ಸರಿಯಾದ ಪದ. ಪ್ರಾಕಾರಗಳು ಎಂದು ಅನೇಕ ಕಡೆ ತಪ್ಪಾಗಿ ಬಳಸ್ಪಡುತ್ತಿದೆ. ತ್ರಿವೇಣಿ ಚರ್ಚೆ - ಕಾಣಿಕೆಗಳು ೧೪:೨೫, ೧೧ ಆಗಸ್ಟ್ ೨೦೦೬ (UTC)
ಹಾಸ್ಯ:
[ಬದಲಾಯಿಸಿ]ಹಾಸ್ಯ ಪ್ರಕಾರಗಳನ್ನು ತುಂಬಿದ್ದೇನೆ . ಅದಕ್ಕೆ ಉದಾಹರಣೆ ಗಳನ್ನು ಕೊಟ್ಟರೆ ಉತ್ತಮ. ಅದನ್ನು ತುಂಬಬಹುದೇ? :Bschandrasgr ೧೩:೦೬, ೧೬ ಜುಲೈ ೨೦೧೨ (UTC) : ಬಿ.ಎಸ್.ಚಂದ್ರಶೇಖರ ಸಾಗರ ಶಿವಮೊಗ್ಗ ಜಿಲ್ಲೆ.
ನಾಟಕಗಳು:
[ಬದಲಾಯಿಸಿ]ಕನ್ನಡ ಸಾಹಿತ್ಯ ಪ್ರಕಾರಗಳು ಇದರಲ್ಲಿ - ನಾಟಕಗಳ ಬಗೆಗಳನ್ನು ತುಂಬಿದೆ :Bschandrasgr ೧೭:೦೮, ೧೮ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ
- ಮಕ್ಕಳ ಸಾಹಿತ್ಯ : ಕನ್ನಡ ಸಾಹಿತ್ಯ ಪ್ರಕಾರಗಳು ಇದರಲ್ಲಿ ತುಂಬಿದೆ Bschandrasgr ೧೮:೧೧, ೨೫ ಜುಲೈ ೨೦೧೨ (UTC)
- ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ- ಹಾಕಿದೆ :Bschandrasgr ೧೬:೦೫, ೨೭ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ