ಮಧ್ಯ ಆಫ್ರಿಕಾದ ಗಣರಾಜ್ಯ
ಗೋಚರ
(ಮಧ್ಯ ಆಫ್ರಿಕಾ ಗಣರಾಜ್ಯ ಇಂದ ಪುನರ್ನಿರ್ದೇಶಿತ)
ಮಧ್ಯ ಆಫ್ರಿಕಾದ ಗಣರಾಜ್ಯ République Centrafricaine Ködörösêse tî Bêafrîka | |
---|---|
Motto: "Unité, Dignité, Travail"(ಫ್ರೆಂಚ್) "ಐಕ್ಯತೆ, ಘನತೆ, ಕಾಯಕ" | |
Anthem: La Renaissance (ಫ್ರೆಂಚ್) E Zingo (ಸಂಗೊ) | |
Capital | ಬಂಗುಯ್ |
Largest city | ರಾಜಧಾನಿ |
Official languages | ಸಂಗೊ, ಫ್ರೆಂಚ್ |
Demonym(s) | Central African |
Government | ಗಣರಾಜ್ಯ |
• ರಾಷ್ಟ್ರಪತಿ | ಫ್ರಾನ್ಸ್ವ ಬೊಜಿಜೆ |
• ಪ್ರಧಾನ ಮಂತ್ರಿ | ಈಲಿ ದೊತೆ |
ಸ್ವಾತಂತ್ರ್ಯ ಫ್ರಾನ್ಸ್ ಇಂದ | |
• ದಿನಾಂಕ | ಆಗಸ್ಟ್ ೧೩, ೧೯೬೦ |
• Water (%) | 0 |
Population | |
• ೨೦೦೭ estimate | 4,216,666 (124th) |
• ೨೦೦೩ census | 3,895,150 |
GDP (PPP) | ೨೦೦೬ estimate |
• Total | $5.015 billion (153rd) |
• Per capita | $1,198 (167th) |
GDP (nominal) | ೨೦೦೬ estimate |
• Total | $1.48 billion (152nd) |
• Per capita | $355 (160th) |
Gini (1993) | 61.3 very high |
HDI (2004) | 0.353 Error: Invalid HDI value · 172nd |
Currency | ಮಧ್ಯ ಆಫ್ರಿಕಾದ ಫ್ರಾಂಕ್ (XAF) |
Time zone | UTC+1 (WAT) |
• Summer (DST) | UTC+1 (not observed) |
Calling code | 236 |
Internet TLD | .cf |
ಮಧ್ಯ ಆಫ್ರಿಕಾದ ಗಣರಾಜ್ಯ (République Centrafricaine ಅಥವಾ Centrafrique ) ಮಧ್ಯ ಆಫ್ರಿಕಾದಲ್ಲಿರುವ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಚಾಡ್, ಪೂರ್ವಕ್ಕೆ ಸುಡಾನ್, ದಕ್ಷಿಣಕ್ಕೆ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಮತ್ತು ಪಶ್ಚಿಮಕ್ಕೆ ಕ್ಯಾಮೆರೂನ್ ದೇಶಗಳಿವೆ.
ಈ ದೇಶದ ಬಹುತೇಕ ಭಾಗ ಸವಾನ್ನಾ ಹುಲ್ಲುಭೂಮಿಗಳಿವೆ. ಉತ್ತರ ಭಾಗದಲ್ಲಿ ಸ್ವಲ್ಪ ಸಹೇಲ್ ಪ್ರದೇಶ ಹಾಗು ದಕ್ಷಿಣ ಭಾಗದಲ್ಲಿ ಸ್ವಲ್ಪ ಕಾಡು ಪ್ರದೇಶಗಳಿವೆ. ಉಬಂಗಿ ನದಿಯು ಮತ್ತು ಚಾರಿ ನದಿಗಳು ಇಲ್ಲಿನ ಪ್ರಮುಖ ನದಿಗಳು.