ಕಾಂಗೋ ಗಣರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಾಂಗೊ ಗಣರಾಜ್ಯ ಇಂದ ಪುನರ್ನಿರ್ದೇಶಿತ)
Jump to navigation Jump to search
République du Congo
Repubilika ya Kongo
Republiki ya Kongó

ಕಾಂಗೋ ಗಣರಾಜ್ಯ
ಕಾಂಗೋ ಗಣರಾಜ್ಯ ದೇಶದ ಧ್ವಜ [[Image:|85px|ಕಾಂಗೋ ಗಣರಾಜ್ಯ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: Unité, Travail, Progrès
"ಏಕತೆ, ದುಡಿಮೆ, ಪ್ರಗತಿ"
ರಾಷ್ಟ್ರಗೀತೆ: "ಲಾ ಕಾಂಗೊಲೈಸ್"

Location of ಕಾಂಗೋ ಗಣರಾಜ್ಯ

ರಾಜಧಾನಿ ಬ್ರಾಜಾವಿಲೆ
4°14′S 15°14′E
ಅತ್ಯಂತ ದೊಡ್ಡ ನಗರ ಬ್ರಾಜಾವಿಲೆ
ಅಧಿಕೃತ ಭಾಷೆ(ಗಳು) ಫ್ರೆಂಚ್
ಸರಕಾರ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಡೆನಿಸ್ ಸಸ್ಸೌ ಎನ್ ಗುಸ್ಸೊ
 - ಪ್ರಧಾನಿ ಇಸಿಡೋರ್ ಎಮ್ ವೌಬ
ಸ್ವಾತಂತ್ರ್ಯ ಫ್ರಾನ್ಸ್ ನಿಂದ 
 - ದಿನಾಂಕ ಆಗಸ್ಟ್ 15 1960 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 342,000 ಚದರ ಕಿಮಿ ;  (64ನೆಯದು)
  132,047 ಚದರ ಮೈಲಿ 
 - ನೀರು (%) 3.3
ಜನಸಂಖ್ಯೆ  
 - 2005ರ ಅಂದಾಜು 3,999,000 (125ನೆಯದು)
 - ಸಾಂದ್ರತೆ 12 /ಚದರ ಕಿಮಿ ;  (204ನೆಯದು)
31 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $4.585 ಬಿಲಿಯನ್ (154ನೆಯದು)
 - ತಲಾ $1,369 (161st)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.520 (140ನೆಯದು) – ಮಧ್ಯಮ
ಚಲಾವಣಾ ನಾಣ್ಯ/ನೋಟು ಸಿ.ಎಫ್.ಎ. ಫ್ರಾಂಕ್ (XAF)
ಸಮಯ ವಲಯ WAT (UTC)
ಅಂತರಜಾಲ ಸಂಕೇತ .cg
ದೂರವಾಣಿ ಸಂಕೇತ +242


ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.