ಕಾಂಗೋ ಗಣರಾಜ್ಯ
ಗೋಚರ
ಕಾಂಗೋ ಗಣರಾಜ್ಯ République du Congo Repubilika ya Kongo Republiki ya Kongó | |
|---|---|
|
Flag | |
| Motto: Unité, Travail, Progrès "ಏಕತೆ, ದುಡಿಮೆ, ಪ್ರಗತಿ" | |
| Anthem: "ಲಾ ಕಾಂಗೊಲೈಸ್" | |
| ರಾಜಧಾನಿ and ಅತೀದೊಡ್ಡ ನಗರ | ಬ್ರಾಜಾವಿಲೆ |
| Official languages | ಫ್ರೆಂಚ್ |
| Recognised regional languages | ಕಾಂಗೋ/ಕಿಟುಬಾ, ಲಿಂಗಾಲಾ |
| Demonym(s) | Congolese |
| ಸರ್ಕಾರ | ಗಣರಾಜ್ಯ |
| ಡೆನಿಸ್ ಸಸ್ಸೌ ಎನ್ ಗುಸ್ಸೊ | |
• ಪ್ರಧಾನಿ | ಇಸಿಡೋರ್ ಎಮ್ ವೌಬ |
| ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ದಿನಾಂಕ | ಆಗಸ್ಟ್ 15 1960 |
• Water (%) | 3.3 |
| ಜನಸಂಖ್ಯೆ | |
• 2005 estimate | 3,999,000 (125ನೆಯದು) |
| GDP (PPP) | 2005 estimate |
• Total | $4.585 ಬಿಲಿಯನ್ (154ನೆಯದು) |
• Per capita | $1,369 (161st) |
| HDI (2004) | Error: Invalid HDI value · 140ನೆಯದು |
| Currency | ಸಿ.ಎಫ್.ಎ. ಫ್ರಾಂಕ್ (XAF) |
| Time zone | WAT |
| Calling code | 242 |
| Internet TLD | .cg |
ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.